ಈ ಪುಟವನ್ನು ಪರಿಶೀಲಿಸಲಾಗಿಲ್ಲ.
37 ೬ ಸಂಧಿ 8] ಸಾಲೋಮಪರ್ವ ಶಿವ ಭ್ರಗುವಿನ ವಂಶಕೆ ಕದನು ನೀನೇಕೆ ಜನಿಸಿದೆ ಯೆಂದುದಾ ಸರ್ಪ | ಮುನಿಪ ಕೊಯ್ಯವನಲ್ಲ ಕೊರಳನು ತನಗೆ ವಿಷವಿನಿತಿಲ್ಲ ತುಲ ಜನಿತನಲ್ಲದೆ ಗಂಧಮಾತ್ರವದಿಲ್ಲ ತುಲದ | ತನಗೆ ಮುನಿಯಲಿದೇಕೆ ಹೇಚನೆ ಮುನಿಪನದ ಲಾಲಿಸುತ ತನ್ನ ಗು ಮನದೊಳಗೆ ಸಂಶಯವಿಲೋಲನು ನುಡಿದನದಯೊಡನೆ ॥ ರುರುವು ಡುಂಡುಭನನ್ನು ನೀನಾರೆಂದು ಕೇಳಿದುದು. ಆರು ನೀನೆಲೆ ಸರ್ಪ ಹೇಲು ಮ ಹೊರಗನೊ ಗಂಧರನೋ ಸುವಿ ಚಾರಿ ದೈತ್ಯನೊ ದೇವನೋ ದಿಟ ಸರ್ಪ ನೀನಲ್ಲ | ಕಾರಣವ ಹೇಡೆನಲು ಮುನಿಪನ ಚಾರುಸಕ್ತಿಯ ಕೇಳಿ ತನ್ನ ಯ ಪೂರುವದ ಸಂಗತಿಯ ನೆನವುತ್ತುರಗನಿಂತೆಂದ || ಡುಂಡುಭನು ತನ್ನ ಪೂರ್ವ ವೃತ್ತಾಂತವನ್ನು ಹೇಳುವಿಕೆ. ವಿಕ್ರುತದ್ವಿಜವರನೆ ಕೇಳ ಶ್ರುತಾಖ್ಯಾನವನು ತಾನು ಸಾ ಹಸ್ರಪಾದಾಪ್ನಯನು ನೋಡೂಡತೀತಭವದೊಳಗೆ | ಹಿಂಸ್ರಭಾವ 1 ದಿಬ್ಬಸಖನನು 2 ಸಾಸ್ತನ ಗೈದ 3 ವಿಪ್ರಿಯದಲ ಶ್ರವಜನ್ಮವಾಯ್ತು ನಿನಗಿದನೊರೆವೆ ತಾನೆಂದ || ಖಗಗಮನನೆಂಬದ್ವಿಜೋತ್ತಮ ನೊಗುಮಿಗೆಯ ಸೌಖ್ಯವನು ತನ್ನಲಿ 1 ದುಗ್ಧಭಾವ, ಕ. ೩. 2 ಸಖವಿ, ಕ ೩, - 3 ಪ್ರಮಾಡಿದ, ಕ, ಖ,