ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೪] ಸಾಲೋಮಪರ್ವ ಈ ಕೇಳಿ ಶಾಪದಿ ಋಷಿಯ ಮಗನಲಿ ಬೀಡ ತಕಕಮುಖದಲಚಿವನು ಮಗನೆ ಕೇಳಂದ | ... ܩܩ ಅವನ ಮಗನದಕೆಲ್ಲ ಕಡುಕೊ ಪವನು ತಳದು ಮಹೊರಗೇಂದ್ರರ ನಿವಹವನು ಜನಮೇಜಯನು ಸರ್ವಾಧ್ಯರವ ಮಾಡೆ | ಸವೆಯು ಕೊಲ್ಲುವನು ತಕ್ಷಕನು ಬೀ ಅವದನೀಕ್ಷಿಸಿ ಬಹಳಕರುಣಾ ರ್ಣವನಲಾ ಕೈಗದನಾಕಾಮುನಿ ಯೆಂದ || ಅದುನಿಮಿತ್ಯದಲೆ ಮಗನೇ ಕೊ ಇದಿರು ಕಾರಣಸರ್ಪವರನೆಂ ದುದು ದೃಡೋಕ್ತಿಯಲಿದನು ಮಾಡೂಡ ಹಿಂಸೆ ಹಿತವಲ್ಲ || ಸದಮಳನೆ ಕೇಳೆಂದು ಸಂಶಯ | ಹೃದಯನನು ತಿಳಹಿದನು ಬಟೆಕಾ ಸುದತಿಸಹಿತಾಶ್ರಮದಲೆಸೆದನು ಧರಪರನೆನಿಸಿ | ಪೌಲೋಮಪರ್ವದ ಫಲಕಥನ ಗುರುವಿನಮಳಚರಿತ್ರವನು ವಿ ಸ್ತರಿಸಿದೆನು ಏನಿಲೋಮಪರ್ವವು 1 ಪರಿಸಮಾಪ್ತವಘಾಘಹರ ವಿಜ್ಞಾರ ಸಿದ್ದಿಕರ | ಧರೆಗೆ ಪಾವನವಾದ ಭ್ರಗುಕುಲ ಚರಿತವಿದನಾದರದಿದುವ ನಿರತ ಕೇಳುವ ಪುಣ್ಯಪುರುಷರೆ ಧನ್ಯರವರೆಂದ | ಇದು ಸದಾಯುಳಿಕೀರಿವರ್ಧನ ವಿದು ಪರಮಮಂಗಳವಿವರ್ಧನ 1 ವಲ್ಲಿ, ಕ. ೧ gܩ