ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 [ಆದಿಪರ್ವ ಮಹಾಭಾರತ ವಿದು ಮನೋರಥಸಿದ್ಧಿದ ವಿಷಸರದ ಸಮೃದ್ಧಿ ಕರ | ಇದನು ಪಠಿಸುವ ಪುಣ್ಯಪುರುಷರ ಹೃದಯದಲಿ ಮನೆಮಾಡುವನು ಕರು ಣದಲಿ ಸಲೆ ನಿತ್ರಾತ್ಯನಾರಾಯಣನು ಮನವೊಲಿದು | ನಾಲ್ಕನೆಯ ಸಂಧಿ ಮುಗಿದುದು. ಇಂತು ಫಾಲೋವಸರ್ವ೦. ೦೫ - ಇ -- ಐದನೆಯ ಸಂಧಿ. ಸೂಚನೆ. ವರ್ಣಿಸಿದನಾಸೂತನಾದಿಸಿ ರುನ್ನ ತಸಭಾಗ್ರದಲ್ಲಿ ಭುವನ ವರ್ಣನೀಯದ 1 ಪುಣ್ಯಾಖ್ಯಾನಸಂಗತಿಯ || ಕನಕಪ್ರಶ್ನೆ. ಸೂತನನು ಬೆಸಗೊಂಡನಾಮುನಿ ಜಾತ ಕೇಳಲು ಶೌನಕನು ಸಂ ಜಾತಸಂತೋಷದಲಿ ಪಾಲೊಮವನು ನಿಖೆ ಕೇಳ | ಕೌತುಕಿ 2 ಕಥಾಶ್ರವಣ ಪೀಯೂ ಪಾತಿಶಯಲಾಬೈಕಲೋಲುವ ಶೀತಹೃದಯನು ಸದಯನಖಿಳಪಾಣಿನಿಕರದಲಿ | ಹೇಟು ತನಗೆಲೆ ತಂದೆ ಭಾರತ ಮೂಲವೆನಿಸಾಕಚರಿತವ 1 ಶ್ರೀಕರ, ಕ, ೩, 9 ತುಳದ, ಬಿ.