ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಮಹಾಭಾರತ [ಆದಿಪರ್ವ ೧೪ ಧರಿಸಿದೆನು ತಾನೆರಡ ಮತ್ತದ ನೊರೆಯಲೇತಕೆ ಭಾಗ್ಯಹೀನೆಗೆ ದಾರಕದಾತ್ಮಜವದನದರ್ಶನವೆಂದಳಬುಜಾಕ್ಷಿ ||| ವೈಪರೀತ್ಯವಿದೇನು ಪತಿಯೂ ಳಾಪವೇನಾಯ್ತಿತ್ತ ವರವಿದು ರೂಪುದೊಅದು ಶಿವ ಶಿವಾ ಯೆಂದೆನುತ ಮನದೊಳಗೆ | ಜನಿಸಿದ ಮಗನ ಅಂಗವೈಕಲ್ಯದಿಂದ ವಿನತೆಗೆ ಚಿಂತೆ, ತಾಪವನು ನೆರೆ ತಳದು ಲಜ್ಞಾ ಕೊಪವೇಗಪರೀತೆ ಯೊಡೆದಳು ದೀಪದಂತಿರೆ ಬೆಳಗುವಂಡವನೊಂದನದಯೊಳಗೆ || ೧೫ ಒಡೆದು ನೋಡಲಿಕಬಲೆ ಕಂಡಳು ತೊಡೆಗಳಿಲ್ಲದ ಪುತ್ರರನನು ಕೆಡಿಸಿದುದಲಾ ಭಾಪು ಭಾಗ್ಯವು ಪಾಪಿ ತಾನೆನುತ | ಮಡದಿ ಮಲಗುತ್ತಿರಲು ಕನಲ್ಲಿರೆ ನುಡಿದನಾತನು ತಾಯೆ ಯೆನ್ನನು ವೊಡೆದು ಕೆಡಿಸಿದೆ ನೀನು ವಿಧಿಯನು ದೂರಲೇಕೆಂದ ೧೬ ಕಂಡೆಯಲ್ಲಾ ಪುತ್ರವದನವ ಖಂಡkಯನದನು ಸೇರಿಸ | ದಂಡವನು ನೀನೊಡೆದು ಮತ್ಸರಲೋಭವೇಗದಲಿ | ತುಂಡಿಸಿದೆ ತೊಡೆಗಳನು ತನ್ನನು ಗಂಡುಗೆಡಿಸಿದೆ ಸವತಿಕದುಗೆ - ಮಂಡೆಯಲಿ ಹುಳ್ಳಯನು ಹೊಲು ತೊತ್ತಾಗು ಹೋಗೆಂದ | ೧೬