ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬) ಆಸಿ ಕಪರ್ವ 57 ಬಾಹಿರರ ಕೈಯಿಂದ ಹೋಗದು ದಾಹವಿದು ನಿಮಗೆನುತ ನುಡಿದನು ಪಾವಕನು ನಗುತ || ೧೬ ಎನಲು ನೆರೆದರು! ಸುರರು ಸಂಕ ದನ ಹುತಾಶನ ಯಮ ನಿರುತಿ ವರು ಣನು ಪವನಸೋಮೇಶರೆಂಬ ದಿಗೀಶ್ವರರು ಸಹಿತ || ತನತನಗೆ ಪೊಡವೆಂಟು ತೇಜೋ | ವನಧಿಯತ್ತಲು ಮುಗಿದು ಕರವ ವ ದನದಲಿ ಸಂಸ್ತುತಿಯನು ” ಮಾಡಿದರಧಿಕಹರುಷದಲಿ || ೧೪ - ಸುರರ ಸ್ತುತಿಗೆ ಮೆಚ್ಚಿ ಗರುಡನು ಅಭಯವಂ ಹೇಳುವಿಕೆ ಜಯ ನಮೋ ವಿಹಗೇಂದ್ರ ಜಯ ಜಯ ಜಯ ನಮೋ ವಿಬುಧೇಂದ್ರವಂದಿತ | ಜಯ ನಮೋ ಲೋಕೈಕರಕ್ಷಕ ದುರಿತಭಕ್ಷಕನೆ | ಜಯ ನಮೋ ಜಗದೇಕವೀರನೆ ಜಯ ನಮೋ ಬಲವೀರನಾರನೆ ಜಯ ನಮೋನ೦ತೋರುತೇಜನೆ ಭುವನಭಾವನನೆ | *ಜಯ ನಮೋ ಪಂದ್ರಸುಜನಾ , ಶ್ರಯ ಸುಧರರತೇ ತಿ ಭಯಹರ ಜಯ ನಮೋಸ್ತು ನಮೋಸ್ತು ಎಂದಡಿಗಡರ್ದುದಮರಗಣ ೧ ೧೬ ನೀನೆ ರವಿ ಶಶಿ ಪವನ ಪಾವಕ ನೀನೆ ಕಮಲಜ ರುದ್ರ ಗಣಪತಿ + ನೀನೆ ವಿದ್ಯಾಧರ ಸುರೇಶ್ವರ ನಿಖಿಳ ಸಂಪೂಣೈ | ನೀನೆ ಸಾಕ್ಷಾದಿಷ್ಟು ಭುವನ | ನೆರೆದುದು, ಕ. 2 ಸ್ತುತಿಯ, ಕ, ಖ. 3 ಸುಧಾರಿಕೆ, ಕ, ಖ 4 ಗುಣಗಣ, ಕ ಖ. * 16 ನೇ ಪದ್ಯದಲ್ಲಿ ಪೂರ್ವಾರ್ಧವು ಹೋಗಿರುತ್ತದೆ. ೧೫