ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ೧೭ ೧y ಮಹಾಭಾರತ [ಆದಿಪರ್ವ ಸ್ವಾನಸಂಭವಹೇತು ನೀನೇ ನೀನೆ ಸಚರಾಚರವಿದೆಂದರು ಸುರರು ಕೈಮುಗಿದು | ನಾವು ಮರೆಹೊಕ್ಕೆವು ಮಹಾತ್ಮನೆ ಬೇವುತಿದೆ ಯೆನ್ನೊಡಲು ' ನಿನ್ನ ಮ ಹಾವಿದ್ದ ತನ್ನತ್ತ ಬಹಳಜ್ವಾಲೆಯಲಿ ಮುಳುಗಿ | ಕಾವುದೆಮ್ಮನು ವೀರ ಕಾರು ಹಾವಲೋಕನದಿಂದ ನಿನ್ನಿ ಪಾವನಾಂಪ್ರಿಸಮಾಶ್ರಿತರನೆಂದುದು ಸುರಕ್ಕೊಮ ಸುರಮುನೀಶ್ವರರಿಂತು ತನ್ನನು ಶರಣುವೊಗವೀಕ್ಷಿಸುತ ಖಗಪತಿ ಕರತಳವ ನೆಗಹಿದನು ಹೋ ಹೋ ಭೀತಿ ಬೇಡೆನುತ | ಭರಿತತನುರಗಳನುಪಸಂ ಹರಿಸಿದನು ಬೆಟಕಾ ಜನನಿಯ ಚರಣದಲಿ ತಲೆವಾಗಿ ನಿಂದನು ಮುಂದೆ ಕೈಮುಗಿದು || ೧೯ ಏನತೆಗೆ ನಮಿಸಿ ತಾನು ಮಗನೆಂದು ತಿಳಿಸಿ ಕದ್ರುವಿನ ಮನೆಗೆ ಸೇರುವಿಕೆ ಹೇಶನಗೆ ಬೆಸವೇ 2ನೆನುತಲಿರೆ ಲೋಲಲೋಚನೆ ನಡುಗಿ ನಿಜವನು ಹೇಳು ನಿನಗಾನಾರು ನಿನ್ನನು ಹೆತ್ತವಳ ದಿಟಕೆ | ಕಾಲಿಗೆ ಬಿಗುವಿ ನೀನದೇತಕೆ ನೀಲಲೋಹಿತನೋ ವಿರಿಂಚಿಯೊ ಪಾಲಕಡಲ ಮಹಾತ್ಮನೋ ನೀನೆಂದvಬುಜಾಕ್ಷಿ || ೦೦ ಶಂಕೆ ಬೇಡೆಲೆ ತಾಯೆ ನಿನ್ನು ದ ರಾಂತ ಸಂಭವ ನಾನು ಕಮಲಜ 1 ನಿನ್ನೊಡಲು, ಕೆ ಖ. ಬೆಸಸೇ, ಕ. --