ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ಗರುಡನು ಕದಪುತ್ರರಿಂಗೂಡಿ ನಾಗಾಲಯಕೆ ಬಂದು ಸಂತೋಷಪಡುವಿಕೆ. ಕೇಳು ಕನಕ ಬಂದನಾನಾ ಗಾಲಯಕೆ ನಾಗಾಂತಕನು ಸುವಿ ಶಾಲಕಲ್ಪದ್ರುಮಲಲಿತವೇ ತವನಾಂತರಕೆ | ಲೋಲತರಸಾರಂಗಶೃಂಗೊ ತ್ಯಾಲಮಲ್ಲಿ ವಿಹಗಕಿನ್ನರ ಜಾಲಸೇವಿತರಷ್ಟರತ್ನ ಸ್ತಳಮನೋಹರಕೆ ಫಲಿತಕುಸುಮಿತಪಲ್ಲವಿತತರು ಗಳಲಿ ಪುಪ್ಪಾಮೋದರಮ್ಯಾ ನಿಲನಿರಂತರವಿಚರಿತೋದ್ಯಾನದಲಿ ಸಾಗರದ | ಸಲ್ಲಲಿತವೀಟೀತತಿ ದೂ° ಚ ಲಿತಜಲಚರನಿಕರಪರಿಮಂ ಡತಿತಪಾವನಭವನ ತಲೆದೂಗಿಸಿತು ಖಗಪತಿಯ || ಕದ್ರುಪುತ್ರರ ಅಧಿಕ್ಷೇಪದಿಂ ಗರುಡನು ತಾಯಿಯಿಂದ ದಾಸ್ಯ ಕಾರಣವನ್ನು ಅರಿಯುವಿಕೆ. ಆಟದುದು ನಿಜಭವನದಲಿ ಮತ್ತೆ ಖಿಳಮಹೋರಗನಿಕರವುಮದೆ ಎಲವೊ ದಾಸಿಯಮಗನೆ ಬಲ್ಲಿದನಾದೆ ಸತ್ಯದಲಿ | ಜಲನಿಧಿಯು ತಾನಲ್ಲಿ ರಮ್ಯ ಸ್ಥಳಕೆ ನೀ ಹೊತ್ತೊಮ್ಮೆ ನನ್ನನು ಹೊಳಹುದೋಚಿದೆ ಹೋದೆಯೆಂದರು ಕದ್ರುನಂದನರು ॥ ೩ ಎಂದೊಡದನಾಲಿಸುತ ಮನದಲಿ | ನೊಂದು ನುಡಿದನು ತಾಯೆ ತೊತ್ತಾ ದೆಂದುಮೊದಲಾಗಿ ಮಹೋರಗ ಸಂತತಿಗೆ ನೀನು |