ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಮಹಾಭಾರತ [ಆದಿಪರ್ವ ವಾಗಿಸಿತು ವಿಧಿಯು ತನ್ನನನ್ಯವಿಧ ಪ್ರವೃತ್ತಿಯಲಿ | ಹೋಗಲದಕೇನೆಲೆ ಮಗನೆ ಹೊಯಿ ಭೋಗಿನಿಕರವನೆನ್ನ ಬಸುರಿ ಭಾಗಧೇಯವಿಹೀನ ಜನಿಸಿದೆ ಯೆಂದಳಾತ್ಮಜಗೆ || ಬಳಿಕ ಕುಪಿತನಾದ ಗರುಡನಿಗೆ ದಾಸ್ಯವನ್ನು ಕಳೆಯುವ ಉಪಾಯವನ್ನು ಹೇಳುವಿಕೆ. ಎಂದೊಡೆಂದನು ಸಾಕುಸಾಕಿ ಲಿಂದ ಮೇಲೆ ತಾಯೆ ಫಡ ತೊ ತೆಂದರಾವೆಡೆ ತೊಡವೆನವದಿರ ಬಾಶನಕ್ಕರವ | ಕೊಂದಳಾಯದಲಿ ಹರಹರ ಹಿಂದಿನಿತುದಿನ ಸಾಧಿಯನು ತಾ ನಿಂದು ಮುಗಿದೊಡೇನು ಫಲವಿನ್ಸೆಂದು ಬಿಸುಸುಯಿದ | ೯ ಶೋಕವನು ಬಿಡು ತಾಯೆ ತಾನಿರ ಲೇಕೆ ಭಯ ನಿನಗುರಗಗಿರಗರ ಲೋಕವನು ನುಂಗುವನು ಮುನಿದರೆ ಪನ್ನಗೇಶ್ವರರ | ಸಾಕು ನಡೆ ಮನೆಗೆನಲು ಸತ್ಯವ ನೇಕೆ ಕೆಡಿಸುವೆ ಮಗನೆ ಕೊಡ ಜಗ ದೇಕವೀರನೆ ಕದು, ಬೇಡಿದುದೆಂದಳಾ ವಿನತೆ || ತಾಯೆ ನೀ ಬೆಸಸಾ ಮನೋಭಿ ಪ್ರಾಯವೇನೆಂಬುದನು ಭುವನನಿ ಕಾಯದೊಳಗೆನಗಿಲ್ಲ ದುರಭವಾದ ಪುರುವಾರ | ಈಯಲಾಸೆನು ಕಾಯಲಾಪೆನು ವಾಯುಭೋಜನರನ್ನೆಯೆಂದುದ ನಾರುತಿಕೆಯಲಿ ತಿಳಿದು ಹೇಳೆನಗೆಂದನಾಗರುಷ | 3 ಅನನ್ಯ, ಕ ೧೦ ಥಿ ೧೧