ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧದ ಸಿದ್ಧತೆ ದರ ಸಲುವಾಗಿ, ಕೆಲವು ಸೈನಿಕರನ್ನು ಕಮಲಮೀರ ದುರ್ಗದಲ್ಲಿಟ್ಟನು. ಗೋಗುಂಡ ಮೊದಲಾದ ಸ್ಥಳಗಳಲ್ಲಿರುವ ಸೈನಿಕರಿಗೆ ಪಶ್ಚಿಮ ದಿಕ್ಕಿಗೆ ಮುಂದೆ ಸಾಗಲು ಅಪ್ಪಣೆ ಮಾಡಿದನು. ಸ್ವತಃ ಸಸೈನ್ಯನಾಗಿ ಹೊರಟು, ದಕ್ಷಿಣಕ್ಕೆ ನಡೆದು, ಮಧ್ಯಮಾರ್ಗ ದಲ್ಲಿ ಯಾವತ್ತು ಸೈನಿಕರನ್ನು ಒಟ್ಟುಗೂಡಿಸಿದನು. ಅಲ್ಲಿಂದ ಏಕತ್ರವಾದ ಯಾವತ್ತು ಸೈನ್ಯವನ್ನು ತೆಗೆದುಕೊಂಡು ಹಳದೀ ಘಟ್ಟವೆಂಬ ಘಟ್ಟದ ಮಾರ್ಗಕ್ಕೆ ಬಂದು, ಅಲ್ಲಿ ಮಾನಸಿಂಹನ ಮಾರ್ಗಪ್ರತೀಕ್ಷೆಮಾಡುತ್ತ ಕುಳಿತನು. ಈ ಹಳದೀ ಘಟ್ಟದಲ್ಲಿಯೇ ಪ್ರಖ್ಯಾತವಾದ ಯುದ್ಧವಾಯಿತು + ಈ ಯುದ್ಧಕ್ಕೆ ಗೋಗುಂಡದ ಯುದ್ದವೆಂದೂ ಅನ್ನು ತಿರುವರು ( Malleson's Akbar R, I Series P. 125) ಹಳದೀಘಟ್ಟವೆಂಬ ಘಟ್ಟದ ಮಾರ್ಗ ದ ಮುಖದಲ್ಲಿ ರುವ ಕಾಮನೂರವೆಂಬ ಹಳ್ಳಿಯಲ್ಲಿ ಈ ಯುದ್ಧವಾಯಿತು ಈ ಹಳ್ಳಿಯು ಗೋಗುಂಡದ ಅಂತ ರ್ಗತವಾಗಿದೆ, ( A. N III 245 ) ಹಳದೀಘಟ್ಟವು ಗೋಗುಂಡದಿಂದ ಉತ್ತರಕ್ಕೆ ೭ ಕ್ರೋಶದ ಮೇಲಿರುವದೆಂದು ಬದಾವುನಿಯು ಹೇಳುತ್ತಿರುವನು ( Badaoni (Love) II 12, 236 ) When Kanwar Man911g drew near to Kokanda, Rauakika called all the Rajas of Hinduwara aud came out of Ghatı Haldeo with a strong force to oppose his assailant " Tobakat, Elliot, Vol V. P 398, ಈ ಸ್ಥಳದ ಮಣ್ಣು, ಹಳದೀ ವರ್ಣದ್ದಿರುವದ ರಿಂದ ಈ ಗಿರಿ ಮಾರ್ಗಕ್ಕೆ ಹಳದೀಘಟ್ಟವೆಂಬ ಹೆಸರು ಬಂದಿದೆಯ೦ದು ಕವಿರಾಜ ಶ್ಯಾಮಲ ದಾಸರು ಹೇಳಿದ್ದಾರೆ ( A N. III 245 note ) ಟಾಡ್ ಸಾಹೇಬರ ನಕಾಶದಲ್ಲಿ ಗೋ ಗುಂಡದ ಉತ್ತರಕ್ಕೆ ಕಾಮನೂರಗ್ರಾಮವಿದೆ ಮುಸಲ್ಮಾನ ಇತಿಹಾಸಕಾರರ ವಿವರಣೆಯಲ್ಲಿಯೂ ಪ್ರತಾಪಸಿಂಹನಿಗೆ ರಾಣಾ ಕೀಳಾಯೆಂದು ಹೆಸರಿದ್ದದ್ದು ಕಂಡು ಬರುವದು, (Rava l'artab ) ** Generally called in the histories Rana Kika” Bloch 443 11ote ಚಿತೋಡದ ಯುವರಾಜರಿಗೆ ರಾಣಾ ಕಾಯೆಂದೆನ್ನುವ ಪದ್ದತಿಯಿದ್ದಿತು, ಪ್ರತಾಪನು ಅರಸ ನಾದ ನಂತರ ಸಹ ಕೆಲವು ಮುಸಲ್ಮಾನ ಇತಿಹಾಸಕಾರರು ಈ ಶಬ್ದವನ್ನು ಉಪಯೋಗಿಸಿದ್ದಾರೆ. See Noer's Emperor Akbar, Translator's note, 1, 245,