ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಮಹಾರಾಣಾ ಪ್ರತಾಪಸಿಂಹ ೧ vvvv • • • •vvvv ,

  • V
  1. Y

Vk ಶಿರೋಹಿಯ ದೇವರಾಯನೂ ಬಂಡಾಯವನ್ನೆಬ್ಬಿಸಿದ ಸುದ್ದಿಯು ತಿಳಿಯಿತು. ಕೂಡಲೇ ಬಾದಶಹನು ತರ್ಷಣಖಾ, ರಾಯಸಿಂಹ, ಸೈಯದಹಾಸಿಮ ಬಾರ್ಯಾ* ಮತ್ತು ಬಹು ವೀರರನ್ನೂ ಈ ಬಂಡಾಯವನ್ನು ಮುರಿಯುವದಕ್ಕಾಗಿ ಕಳುಹಿಸಿ ದನು. ಈ ಸೇನಾಪತಿಗಳಿಗೆ ಅಕಬರನು ಅಪ್ಪಣೆಕೊಟ್ಟಿದ್ದೇನಂದರೆ-ಪ್ರಾರಂಭ ದಲ್ಲಿ ಸವಿಮಾತುಗಳಿಂದ ಬಂಡುಗಾರರನ್ನು ವಶಮಾಡಿಕೊಳ್ಳಲು ಯತ್ನಿಸಬೇಕು; ಇದರಿಂದ ಯಾವ ಫಲವೂ ದೊರೆಯದಿದ್ದಲ್ಲಿ ಬಂಡುಗಾರರ ದೇಶವನ್ನು ನಾಶ ಮಾಡಿ, ಅವರಿಗೆ ಯೋಗ್ಯ ಶಿಕ್ಷೆಯನ್ನು ವಿಧಿಸಬೇಕು. ಮೊಗಲಸೈನ್ಯವು ಝಾಲೋ ರಕ್ಕೆ ಮುಟ್ಟಿತು; ತಾಜಖಾನನು ಯಾವ ತೊಂದರೆಯನ್ನೂ ಕೊಡದೆ, ಮೊಗಲರ ಆಧೀನತ್ವವನ್ನೊಪ್ಪಿಕೊಂಡನು; ದೇವರಾ ಸರದಾರನೂ ಅವನತನಾದನು. ಈ ಮೇರೆಗೆ ಅನಾಯಾಸವಾಗಿ ಕಾರ್ಯವಾಯಿತು. ತರ್ಷಣಖಾನನು ಗುಜರಾಧದ ರಾಜ್ಯ ಕಾರಭಾರ ಸಾಗಿಸುವದಕ್ಕೆ ಹೊರಟುಹೋದನು, ರಾಯಸಿಂಹ ಮತ್ತು ಸೈಯದಹಾಸಿಮರು ಶಿರೋಹಿಯ ಉತ್ತರದಲ್ಲಿರುವ ನಾಂದೋಲವೆಂಬ ಸ್ಥಳದಲ್ಲಿ ವಾಸಮಾಡತೊಡದರು. ಕಮಲಮೂರ ಮೊದಲಾದ ಸ್ಥಳಗಳಿಂದ ದೇಸುರಿಮಾರ್ಗ ವಾಗಿ ಮಾರವಾಡಕ್ಕೆ ಹೋಗಬೇಕಾದಲ್ಲಿ, ನಾಂದೋಲವು ದಾರಿಯಲ್ಲಿ ಹತ್ತು ವದು. ಈ ಸ್ಥಳದಲ್ಲಿ ದಂಡನ್ನಿಟ್ಟಲ್ಲಿ, ಪ್ರತಾಪಸಿಂಹನು ಮಾರವಾಡಕ್ಕೆ ಹೋಗುವ

  • ಶಿರೋಹಿಸರದಾರನಾದ ದೇವರಾಯನು ಚೌಹಾಣವಂಶದ ರಜಪೂತನು, ಮತ್ತು ಸುವಿ ಖ್ಯಾತ ದಿಲೀಶ್ವರನಾದ ಪೃಥ್ವಿರಾಜನ ವಂಶಧರನು ಈ ವಂಶದ ದೇವರಾಜನೆಂಬ ಮನುಷ್ಯನು ಶಿರೋಹಿಯಲ್ಲಿ ವಾಸಮಾಡತೊಡಗಿದ್ದರಿಂದ ಇವರಿಗೆ ದೇವರಾರಜಪೂತರೆಂಬ ಹೆಸರು ಬಂದಿತು. ಶಿರೋಹಿಸರದಾರನು ಮೊಗಲು ಪ್ರತಾಏನ ಪಕ್ಷವನ್ನು ವಹಿಸಿದ್ದನು, ಮುಂದೆ ಯವನರನ್ನು ಕೂಡಿದನು Rajputana Gazetteer, Vol III P. 96 Rajasthan Vol. II. Annals of Karavati chap. I.
  • ಸೈಯದರು ಹಳದೀಘಟ್ಟದ ಯುದ್ಧದಲ್ಲಿ ಬಹು ಪರಾಕ್ರಮದಿಂದ ಯುದ್ಧ ಮಾಡಿದ ರಂಬದನ್ನು ಹಿಂದೆ ಹೇಳಿದ್ದೇವೆ ಇವರಿಗೆ ಬಾರ್ಹಾ ಎಂಬದಕ್ಕೆ ಅನೇಕ ಕಾರಣಗಳಿವೆ. * Scandalised at tee debaucheries of the Mina-Bazar of Delhi, they obtained leave to reside outside the towu ( Bahır )" ಬಾರ್ಯಾ ಸೈಯದರು ಅಕಬರನ ಕಾಲದಿಂದ ವಿಖ್ಯಾತರಾದರು, Elphingtone P. 667 uote Elliot's « Supplementary Glossary. "
  • ನಾಂದೋಲವು ಜೋಧಪುರದಲ್ಲಿಯ ಒ೦ದು ಸ೦ದರ ಪಟ್ಟಣವು

ಬಗಿ