ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಾಶಕರ ನಿವೇದನ. ಯಾವದೂಂದು ನ್ಯಾಯದ ರ್ಬೆತಾವಸ್ಥೆಯ ಆ ಭಾಷಯಲ್ಲಿ ರುವ ಉದ್ಭಂಧಗಳನ್ನವಲಂಬಿಸಿರುವದು ಈ ದೃಷ್ಟಿಯಿಂದ ಸಿತಾರಿಸಲು ನಮ್ಮ ಕನ್ನಡ ಭಾಷೆಯು ಬಹಳ ಹಿಂದೆ ಬಿದ್ದಿರುವದಂದು ಹೇಳಬಹುದು; ಯಾಕಂದರೆ ಕನ್ನಡಕ್ಕೆ ಉದ್ಭಂಧಗಳ ಕೊರತೆಯು ಬಹಳವಾಗಿರುವರು ನಮ್ಮ ಇತರ ಬಂಧುಗದ ಮಾರಾ, ಬಂಗಾಲ, ಗುರಾಧ ದೂರು ಪ್ರಾಂತ ಗಳ ಜನರು ತಮ್ಮ ಮಾತೃಭಾಷೆಯ ಒಳವಣಿಗೆಗಾಗಿ, ಸದಾ ಯತ್ನಿಸುತ್ತಿದ್ದಾರ ಕಾರಣ ಈ ಭಾಷೆಗಳಲ್ಲಿ ಗ್ರಂಥಗಳು ಹೆಚ್ಚಾಗಿದ್ದು, ದಿನಾಲು ಒಡೆಯುತ್ತ ನಡ ದಿನ ಈ ಜನರ ವಿಶ್ರಾಂತ ಪರಿಶ್ರಮದಿಂದ ಇವರ ಭಾಷೆಗಳಲ್ಲಿ ಮಾಸಿಕ ರ್ಪು ಕಗಳೂ, ಗ್ರಂಥಮಾಲೆಗಳೂ ಹೆ ಕ್ಲಾದ್ದು, ಇವು ಉತ್ತಮ ಸ್ಥಿತಿಯಲ್ಲಿ ಮುಂದೆ ಡಿಯನ್ನಿಡತೂಡಗಿದೆ ಆದರೆ ನಮ್ಮ ಕನ್ನಡದ ಪರಿಸ್ಥಿತಿಯು ಹೀಗೆಲ್ಲ ನಮ್ಮ ) ಗ್ರಂಥಮಾಲೆಗಳ ಸಂತೈಯು ತೀರ ಕಡಿಮೆಯಾಗಿದ್ದು, ಅವೂ ಸರಿಯಾಗಿ ನಡ ಯಿಲ್ಲ. ಹೀಗಾಗುವದಕ್ಕ ಸದ್ಯ: ಕಾಲದ ಮಹರ್ವತೆಯು ಒಂದು ಕಾರ ಣವಾಗಿದೆಆದರೂ ಇತರ ಭಾಷಾಬಂಧುಗಳಂತೆ ವಿಶೇಷ ಪರಿಶ್ರಮ ಬಟ್ಟ ನಾವಾದರೂ ಗ್ರಂಥಮಾಲೆಯ ಕಾರ್ಯವನ್ನು ಸರಿಯಾಗಿ ಸಾಗಿಸಬಹುಗಂಬ ವಿಶ್ವಾಸದಿಂದ ಈ ಕೆಲಸವನ್ನು ಕೈಕೊಂಡಿದ್ದೇವೆ ಈ ಕಾರ್ಯವು ಉತ್ತಮ ರೀತಿ ಯಿಂದ ನೆರವೇರಬೇಕಾದ ಉದಾರಹೃದಯದ ಕನ್ನಡಿಗರ ಸಹಾನುಭೂ ತಿಯೂ, ಸಹಾಯವೂ ಅವಶ್ಯವಾಗಿ ಬೇಕಂಬದನ್ನು ನಾವು ಮರೆಯಲಾರೆವು ಕಾರಣ ಭಾವಾಭಿಮಾನಿಗಳು ಈ ಕಾರ್ಯಕ್ಕೆ ಉದಾರಹಸ್ತದಿಂದ ಸಹಾಯಮಾ ಡಬೇಕಲ್ಲದ, ಹೆಚ್ಚು ಚಂದಾದಾರರನ್ನು ಕೂಡಿಸಿಕೊಡುವ ಕ್ರಮವನ್ನು ವಹಿಸ ಬೇಕೆಂದು ವಿನಂತಿ ಮಾರಿ ಕನ್ನಡ ಭಾಷೆಯಲ್ಲಿ ಗ್ರಂಧಗಳ ನಿರ್ಮಾಣ ಮಾಡುವದಕ್ಕಾಗಿ, ನಾವು ಈ ಮಾಲೆಯಲ್ಲಿ ಉತ್ತಮ ಪುಸ್ತಕಗಳನ್ನು ಪ್ರಕಟಿಸುತ್ತ ಹೋಗದೆ ಉತ್ತಮ ವಾದ ಗ್ರಂಥಗಳಿಗೆ ಈ ಮಾಲೆಯಲ್ಲಿ ಆಶ್ರಯವೂ ದೊರೆಯುತ್ತಿರುವದರಿಂದ,