ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರೋರ ಪರೀಕ್ಷೆ ೧೪೩ , »MMMMM • • vv ಇಲ್ಲಿಯೂ ಸಹ, ಪ್ರತಾಪನ ವಿಷಯವಾಗಿ ಭಕ್ತಿಯುಂಟಾಗುತ್ತಿದ್ದಿತು; ಅದರಿಂದ ಅವರು ಪ್ರತಾಪನನ್ನು ಹೊಗಳದಿರುತ್ತಿರಲಿಲ್ಲ ಒಂದು ದಿವಸ ಮೊಗಲ ದರಬಾ ರದ ಪ್ರಮುಖ ಸೇನಾಪತಿಯು ... ಪ್ರತಾಪನ ವೀರತ್ವವನ್ನೂ, ಮಹತ್ವವನ್ನೂ ವರ್ಣಿಸಿದ ಕವಿತೆಯನ್ನು ಇವನ ಬಳಿಗೆ ಕಳುಹಿಸಿಕೊಟ್ಟನು. ಇದರ ಸಾರವೇ ನಂದರೆ - ಜಗವು ಕ್ಷಣಿಕಂ ಜಗದೊಳ | ಗೊಗೆದುದು ಕ್ಷಣಿಕಂ ತನಧನಂ ಕ್ಷಣಿಕಂ ಶಂ ॥ ಬಗೆವೊಡೆ ಮಹಿಮರ ನಾಮಂ | ರುಗರುಗಿಸುತ್ತಿಹುದದ ಶ್ರಮದ ಕಳಿವಿಲ್ಲಂ || ೧ || ಧನರಾಜ್ಯ೦ಗಳು ಜಾರ್ದೊಡೇಂ ಗಡಣದಿ ತಪ್ಪಧುಗಳಿ೯ ಸಾರ್ದೊಡೇ | ನನಿತರ್ಸಾಶ್ರಯರೈದಿ ಸೇರಲರಿಯು ತಾನೇ ಪ್ರತಾಪಾಖ್ಯನೂ || ವಿನುತಾತ್ಮಂ ವರ ನೀರ ಕೇಸರಿಯಣ೦ ಬೆರ್ಚು ತಲಾ ವೈರಿಯ೦ || « ನವಿಂ ಪೊರ್ದಿ ದನೇ ? ರಸಾತಳದೊಳೆ ಕೀರ್ತಿಯುಂ ಬಿತ್ತಿದ | ೨ || ಧನ್ಯ೦ ಭಾರತಚಕ್ರವರ್ತಿ ಜಯದೊಳಗೆ, ಪುಣ್ಯಂ ಧರಾವರ್ತದೊಳ, | ಮಾನ್ಯ ಮಾನಿತರಲ್ಲತುಲ್ಯನವಮಾ ಭೂಪ) ಹವಿರಾನ್ವಯೋ HI ತನ್ನು ನೀಂ ಪರಮಪ್ರತಾಪ ನರಸಾಲಾ ರಾಜತಾನ್ವಯೋ | ತನ್ನಾ೦ಕಂ ಸತಿ ನೀಗಿತೈ ಜಯಯುತಾ ಸಾನಂದ ನಿನ್ನಿ೦ದಿದಲ್ || ೩ || - • • • ... ಇವನು ಪ್ರಖ್ಯಾತ ಬಯರಾಮಖಾನನ ಮಗನು ತಂದೆಯ ಮರಣ ಸಮಯದಲ್ಲಿವನು ಬಾಲಕನಾಗಿದ್ದನು ತರುವಾಯ ಅಕಬರನು ಇವನನ್ನು ಪ್ರೀತಿಯಿ೦ದ ಸಲಹಿದನು ಆಕಬರನ ಅಳಿಕೆಯಲ್ಲಿ ಇವನು ವಿಶೇಷ ಗೌರವವನ್ನು ಹೊಂದಿದನು ಇವನ ಹೆಸರು ಮೀರ್ಜಾ ಅಬ ದರ ರಹಿಮನು ಇವನು ಐದುಸಾವಿರ ಸೈನಿಕರ ಮೇಲಾಧಿಕಾರಿಯಾಗಿದ್ದನು ಇವನು ಗುಜರಾಥ ಸಿಂಧ ಮೊದಲಾದ ಅನೇಕ ದೇಶಗಳಲ್ಲಿ ಜಯಪಡೆದನು, ಆದರೆ ಇವನ ವೀರತ್ವಕ್ಕಿಂತಲೂ ಕವಿ ತ್ವವು ಹೆಚ್ಚು ಪ್ರಶಂಸನೀಯವಾಗಿದ್ದಿತು ಇವನು ವಿದ್ಯಯ ಚರ್ಚೆಗಾಗಿ ಯಾವ ರೀತಿಯಿಂದ ದಾನಮಾಡಿದನೆಂಬದನ್ನು ಮಾಜಿ ಇ ರಹಿಮೀಯೆಂಬ ಗ್ರಂಥದಿಂದ ತಿಳಿದು ಬರುವದು ಬ್ಲಾಕ ಮನ್ನನು ಹೇಳಿದ್ದೇನಂದರೆ- “He was the Mecoellag of Akbar's age ?? ಇವನು ಪಾರ್ಸಿ, ಅರಬೀ, ತುರ್ಕಿ, ಹಿಂದೀ ಭಾಷೆಗಳನ್ನು ಚನ್ನಾಗಿ ಅರಿತಿದ್ದನು, ರಹಿಮನ೦ಬ ಹೆಸರಿನಿಂದ ಪರಿಚಿತನಾಗಿ ಅನೇಕ ಕವಿತೆಗಳನ್ನು ರಚಿಸಿದ್ದಾನೆ See Blochmann PP. 284-9 Blliots Index (Ist edition ) P. 377.