ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Le ಮಹಾರಾಣಾ ಪ್ರತಾಪಸಿಂಹ ಇದೆಲ್ಲವನ್ನು ಮರೆತುಬಿಡುವರು. ಅಕಟ! ಅಕಾಲದಲ್ಲಿ ನೀವೂ ಕೂಡ, ಈ ಸರಿ ಯಲ್ಲದ ಸಂಧವನ್ನನುಸರಿಸುವಿರಿ. "... ರೋಷದಿಂದಲೂ, ವಿಷಾದದಿಂದಲೂ ಮುಮ್ರರ್ಷವೀರನಾದ ಪ್ರತಾ ಪನು ಹಾಸುಗೆಯಿಂದ ಏಳುವದಕ್ಕೆ ಪ್ರಯತ್ನ ಮಾಡತೊಡಗಿದನು; ಸರದಾರರು ಸಮಾಧಾನಪಡಿಸಿದರು. ಕೂಡಿದ ಸರದಾರರೆಲ್ಲರೂ ಪ್ರತಿಜ್ಞಾಪೂರ್ವಕವಾಗಿ ಹೇಳಿದ್ದೇನಂದರೆ- ಮೇವಾಡವು ಸಂಪೂರ್ಣವಾಗಿ ಸ್ವಾತಂತ್ರ್ಯವನ್ನನುಭವಿಸು ವವರೆಗೆ ಈ ಸ್ಥಳದಲ್ಲಿ ಅರಮನೆಯನ್ನು ಕಟ್ಟಿಸುವದಿಲ್ಲ. ನಾವು ನಿಮ್ಮ ಮಗನ ಸಂರಕ್ಷಕರಾಗಿರುವೆವ. ” ಸರದಾರರ ಈ ಪ್ರತಿಜ್ಞೆಯನ್ನು ಕೇಳಿ, ಪ್ರತಾಪನು $ ಮಹಾರಾಣಾನ ಈ ಅಂತಿಮ ವಾಕ್ಯಗಳು ಮುಂದೆ ಅಕ್ಷರಶಃ ನಿಜವಾಗಿ ನಡೆದುಹೋ ಗಿವೆ ಆಲಸ್ಯ, ವಿಲಾಸ, ಪರರನ್ನ ವಲ೦ಬಿಸುವದು, ದುರ್ಬಲತ ಮೊದಲಾದವುಗಳನ್ನು ಅತ್ಯ೦ತ ವಾಗಿ ತಿರಸ್ಕರಿಸುತ್ತಿರುವ ರಾಣಾನ ವಂಶೀಯರು ಮುಂದೆ ಇವುಗಳ ಅ೦ಕಿತರಾದರು ರಾಜ ಸಿ೦ಹನೊಬ್ಬನು ಮಾತ್ರ ಕುಲಪ್ರದೀಪನಾಗಿ ರಜಪೂತರ ಗೌರವವನ್ನು ಕಾಯ್ದುಕೊಂಡನು ( ೧೬೫೪-೧೭೮೧ ) ರಾಜಸಿಂಹನ ಮರಣರದ ತರುವಾಯ ನೂರಾರು ವರುಷಗಳ ಮೇಲೆ ಉದಯಪುರದ ರಾಣಾರ ಅವಸ್ಥೆಯು ಅತೀವ ಶೋಚನೀಯವಾಗುತ್ತ ನಡೆದಿತ್ತು. ಸನ್ ೧೮೧೮ ರಲ್ಲಿ ರಾಣಾನೂಡನ ಬ್ರಟಶರ ಒಪ್ಪಂದವಾಯಿತು. ಈ ಸಮಯದಲ್ಲಿ ರಾಣಾನು ಅನರ್ಥ ಕರವಾದ ಪ್ರಮೋದ-ವಿಲಾಸಗಳಲ್ಲಿ ಮಗ್ನನಾಗಿದ್ದನು, ಟಾಡ್ ಸಾಹೇಬರು ಇದನ್ನು ಪ್ರತ್ಯಕ್ಷ ನೋಡಿ ಬರೆದಿದ್ದಾರೆ_Vain shows, frivolous annu8Bnment and an ill-regulated liberality alone Occupied him ?' ಬೇರೆ ಕಡೆಯಲ್ಲಿ ಬರೆದದ್ದೇನಂದರೆ“ All were in ruins, and the Rama, the descendant of those patriot Rajpoots who opposed Babar, Akbar and Aurangzeb ja the days of Moghul splendour, had not fifty horse to attend him and was indebted for all the comforts to the liberality of Kotah Rajasthan Vol I PP 381,383 ಈಗಿರುವ ಮಹಾರಾಣಾರಾದ ಫತೇಸಿಂಹರು ಈ ರೀತಿಯಿಂದಿಲ್ಲವೆಂಬದು ಆನಂದದ ಸಂಗತಿಯಾಗಿದೆ ಇವರು ಉತ್ತಮ ಅರಸರಾಗಿರುವರೆಂಬ ಖ್ಯಾತಿಯದ ಒಬ್ಬ ಲೇಖಕನು ಬರೆದದ್ದೇನಂದರೆ-“ He knows every inch of his territory and 18 familiar with every detail of his administration. No 1381e 18 too petty for him to consider. No problein 18 too tedious for him to solve " St. Nehal Sagh's ( The king's Indian Allies ”” P 39.