ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಸ್ತಕಮಾಲೆಯ ನಿಯಮಗಳು. (೧) ಪ್ರತಿ ಮೂರು ತಿಂಗಳಿಗೊಂದರಂತೆ ವರ್ಷದಲ್ಲಿ ನಾಲ್ಕು ಪುಸ್ತಕಗಳು ನಿಯಮಿತವಾಗಿ ಪ್ರಸಿದ್ದವಾಗುತ್ತವೆ. (೨) ಪುಸ್ತಕಗಳಲ್ಲಿ ಚಿತ್ರದ ವ್ಯವಸ್ಥೆ ಮಾಡಿದರೆ ಒಂದೆರಡು ಆಣೆ ಹೆಚ ಆಕಾರವಾಗುವದು. (೩) ಪ್ರತಿಯೊಂದುಸಾರೆ ೧೫೦ರಿಂದ ೨೦೦ರ ವರೆಗೆ ಪುಟಗಳುಳ ೦ಧ ಪುಸ್ತ ಕವು ತಯಾರಾಗುವದು. ಬೆಲೆಯು ೧ರಿಂದ ೧ ರೂಪಾಯಿಗಿಂತ ಬಹುಶಃ ಹೆಚ್ಚು ಇರಲಿಕ್ಕಿಲ್ಲ | (೪) ಶಕ್ಯವಿದ್ದಷ್ಟು ಚಲೋ ಬಾಯಿಂಡಿಂಗ ಮತ್ತು ಸುಂದರ ಚಿತ್ರಗಳು ಕೊಡಲ್ಪಡುತ್ತವೆ. ಕಾಯಂ ವರ್ಗಣಿದಾರರ ನಿಯಮಗಳು. (೧) ಸದ್ಯಕ್ಕೆ ಬೆಲೆ ಆಣೆ ಪ್ರವೇಶಫೀ ಕೊಟ್ಟವರಿಗೆ ಕಾಯಂ ವರ್ಗ ದಾರರೆಂದು ತಿಳಿದು ಅವರಿಗೆ ಮಾಲೆಯಿಂದ ಹೊರಡತಕ್ಕ ಎಲ್ಲ ಪುಸ್ತ ಕಗಳು ಕೆ ಕಿಮ್ಮತ್ತಿಗೆ ಕೊಡಲ್ಪಡುವವು. (೨) ವರ್ಗಣಿದಾರರು ಮಾಲೆಯ ಎಲ್ಲ ಪುಸ್ತಕಗಳನ್ನು ತಕ್ಕೊಳ್ಳಲೇಬೇಕು. (೩) ವರ್ಗಣಿದಾರರು ಫಿ. ಪಿ. ಪರತ ಬಿಟ್ಟರೆ ಅಷ್ಟಿನೊಳಗಿಂದ ಅವರ ಹೆಸರು ಕಡಿಮೆ ಮಾಡಲ್ಪಡುವದು, ವಿ. ಪಿ. ಪರತಮಾಡಿದ ಬಗ್ಗೆ ಯೋಗ್ಯ ಕಾರಣ ತೋರಿಸಿ ಪುಸ್ತಕದ ಕಿಮ್ಮತು ಕಳಿಸಿ ಪುಸ್ತಕದ ಮಾಗಣೆ ಮಾಡಿದರೆ ಕೈ ಕಿಮ್ಮತ್ತಿಗೆ ಪುಸ್ತಕ ಕಳಿಸಲ್ಪಡುವದು, ಇಲ್ಲ ದಿದ್ದರೆ ಮತ್ತೆ ಪ್ರವೇಶಫೀ ಕೊಡಬೇಕಾಗುವದು. ಹೊಸಪುಸ್ತಕ ಹೊರಡುವ ಮೊದಲು (೧೫ ದಿವಸ ಇರುವಾಗ ) ಅದರ ಸ್ವರೂಪ, ಬೆಲೆ ಮೊದಲಾದವುಗಳನ್ನು « ಶುಭೋದಯ ” « ವಿಭಾಕರ ” ವರ್ತಮಾನಪತ್ರಗಳಲ್ಲಿ ಜಾಹೀರಮಾಡುವೆವು. (೫) ಪತ್ರವ್ಯವಹಾರ ಮಾಡುವಾಗ್ಗೆ ವರ್ಗಣಿದಾರರು ತಮ್ಮ ಹೆಸರಿನ ರಜೆ ಸ್ತರ ನಂಬರು ತಪ್ಪದೇ ತಿಳಿಸಬೇಕು.