೫೩ ಮೈರಾವಣನ ಕಾಳಗ ತೊರೆದುವಾಸೆಯಲದಟು ಪಡೆಯಂ | ದುಬಿದುವು ತೇಜೆಗಳು ಸಾರಥಿ | ಗುಹೆ ತೇಜಿಯ ಚಪ್ಪರಿಸಿ ದನಿಗೆಯು ಚಾಪವನು || ಕರೆಯುತಗಣಿತ ಶರದ ಸೋನೆಯ | ನಿಕ್ ಕಷಿಯನೆಂದೆನುತೆ ಮಿಗೆ ಬೊ | ಬೃಹದು ಹನುಮನ ತಬಿದರು ಹದಿನೆಂಟು ದಿಕ್ಕಿನಲಿ|೫೩|| ಕಂಡನುಡಬುವ ರಥಿಕರನು ಮಾ || ರ್ತಾಂಡಕುಲಜನ ಕಿಂಕರನು ಖತಿ | ಗೊಂಡು ನೋಡಿದನುಪ್ಪರಿಗೆಗುಳೆ ನೆಗೆದು ಬೊಬ್ಬಿದು || ಗಂಡು ಗಿಡಿಸುವೆನಿವರನೆನುತು || ದಂಡಬಲ ಹನುಮಂತ ತೇರಿನ || ಹಿಂಡುಗಳ ಜಾಲದಲ್ಲಿ ತೆಗೆದಪ್ಪಳಿಸಿದನು ನೆಲದೆ ||೫೪|| ಸಾರಥಿಗಳನು ಸೆರೆದು ಬಿಸುಟನು | ನಾರುವಂಗಳ ನಭಕೆ ಬೀಯತೆ | ವೀರಬಿರುದಿನ ಸಿಂಧಸೀಗುರಿ ಮುರಿದು ಗಾಲಿಗಳ || ಬೇರನವ ದೆಸೆದೆಸೆಗೆ ಚೆಲ್ಲುತೆ || ಭೂರಿರಥಿಕರ ಧನುವ ತುಂಡಿಸಿ | ಕಾರುಗಲಸಿದನಮಮ ಕಡುಹೆಂತುಟಿ ಕಪೀಶ್ವರನ ||೫೫|| ತೇರುಗಳು ಕಡಿವಡೆದು ರಣದೊಳು | ಸಾರಥಿಯ ಶಿರವೊಡೆದು ಹೂಡಿದ | ವಾರುವಂಗಳ ತರಿದು ಬಿರುದಿನ ಸಿಂಧ ಗಾಲಿಗಳ || ಭಾರಿಧನುವನು ಮುರಿಯೆ ರಥಿಕರು | ಹೋರಿ ಕಡುಗನ ಜಡಿದು ದಿವಿಜರ | ನಾರಿಯರ ತೋಳಿನಲಿ ಮೆರೆದರು ಬೀರಸಿರಿವಡೆದು ||೫೬|| ನೋಡಿದನು ಮೈರಾವಣನು ಮುರಿ | ದೋಡುತಿಹ ಚತುರಂಗಸೇನೆಯ | ಕೂಡೆ ಹುಡಿಗುಟ್ಟಿದನು ಕಾರ್ಮುಕಗಳನು ದನಿಗೆಯ್ದು ||
ಪುಟ:ಮಹಿರಾವಣನ ಕಾಳಗ.djvu/೬೬
ಗೋಚರ