೬೦ ಕರ್ಣಾಟಕ ಕಾವ್ಯಕಲಾನಿಧಿ ಸೂರಿಯನ ಮಂಡಲವನೈದಿತು || ಧೀರ ಹನುಮನ ಬೆಗ ಕಾಣಲು | ತೋರ ಕಾಯದೆ ರುಧಿರ ಹರಿದುದು ಕಡಲ ಪರಿಯಿಂದ || ಅತ್ತಲಾದೋರ್ದಂಡಿ ದನುಜರು | ಕೃತ್ರಿಮವ ಮಾಡುವರನುತ ನಿಜ | ಪುತ್ರನನು ಕ್ಲಾಹಿರಿಸಿ ಬಲಿಕಲತೀವವಹಿಲದಲಿ || ಸುತ್ತ ಸೇವಕ ಜನವಿರಿಸಿ ಪ್ರರು | ಷೋತ್ತಮನ ಕಿಂಕರನು ಬಲು ನಲಿ | ಯುತ್ತ ಬರುತಿರೆ ಮುಂದೆ ಕಂಡಳು ಕೊಳುಗುಳದ ಸಿರಿಯ || ಧರೆಗೆ ದಾಡೆಯನೂ' ಕಿಬ್ಬದಿ | ಮುರಿದು ಮುಗ್ಗಿದ ದಂತಿಘಟಿಗಳ | ಖುರಿಡೆದು ಬಸಿದು ಕೆಡೆದಿಹ ತೇಜಿವಿಂಡುಗಳ || ಅಜದ ಶಿರ ಕರಚರಣ ಖಂಡಿಸಿ | ಹದು ಕೈ ಕಾಲುಗಳನಗಲಕೆ | ಮುದ ರಥಗಳ ಗೌರವದ ರಣಭೂಮಿ ರಂಜಿಸಿತು ||೮೬|| ಹರಿವ ರಕುತದ ಸುರಿವ ಕರುಳಿನ | ದುರುದುರಿಸ ಖಂಡಗಳ ಮುಂದಲೆ || ಬಿರಿದ ಗಾಯದ ಮುರಿವುಗಳ ನೆಣವಸೆಯ ತೊರಳೆಗಳ 11, ತೆರಳಿ ಜೋಲುವ ತೊವಲ ಜಿಗಿಯೊಳು | ಹೊರಟವರೆ ಜೀವದ ಭಟಾಳಿಯ | ನೆರಳುವತಿವೇದನೆಯೊಳೊಪ್ಪಿತು ರೌದ್ರರಣರಂಗ |೮೭|| ಸತ್ತಿಗೆಯ ಚಾಮರದ ಹಡಪದ | ವೃತ್ತಕಾಳಾಂಜಿಗಳ ಗಿಂಡಿಯ || ನಾಮದ ಸೀಗುರಿಯನಗಣಿತ ತಾಳವೃಂದಗಳ || ಮುತ್ತಿನೆಕ್ಕಾವಳಿಯ ಮಕುಟದ | ಹತ್ತಸರ ಬಾವಲಿಯ ಕಡೆಯದ | ರತ್ನ ಕಂಕಣಪದಕಮುದ್ರಿಕೆಯಸೆಡುವಗಳದಲಿ ||೮|| ||
ಪುಟ:ಮಹಿರಾವಣನ ಕಾಳಗ.djvu/೭೩
ಗೋಚರ