k ಕರ್ಣಾಟಕ ಕಾವ್ಯಕಲಾನಿಧಿ ಕೊಂಡು ಕೊನೆಯುತ ಹನುಮದೇವನ | ಕಂಡು ತಾ ಬಿಗಿಯಪ್ಪಿ ಭೂಪ್ರಥ | - : - :: ಕೊಂಡು ಬಂದನು-ಹನುಮ ಶಯ್ಯಾಗೃಹವ ತುಂಬಿಸಿದ || ಮುನ್ನಿ ನಂದದಿ ರಾಮಲಕ್ಷ್ಮಣ | ರುನ್ನ ತದ ಮಣಿಮಂಚಮಧ್ಯದಿ | ಚನ್ನೆ ಮಾಯಾಸತಿಯೊಡನೆಯೊ¥ಗಿರುವ ಸಮಯದಲಿ | ಇನ್ನು ರಘುಪತಿ ಲಕ್ಷ್ಮಣರ ಬರ || ನನ್ನಿರೀಕ್ಷಿಸಲೆಂದು ಬಂದನು | ಸನ್ನು ತದೆ ರವಿಯೆನಲು ಮೊಗದೋಡಿ ದನು ಪೂರ್ವದಲಿ || ದೇವ ರಾಘವಲಕ್ಷ್ಮಣರು ಸಹ | ದೇವರುಪ್ಪವಡವ ನಿರೀಕ್ಷಿಸು | ತಾವಿಭೀಷಣ ರವಿ ನಳ ನೀಲಾಂಗದಾದಿಗಳು | ಪಾವಮಾನಿ ಸುಷೇಣ ಜಾಂಬವ || ದೇವ ಮುಖ್ಯಸಮಸ್ತರಿರಲಂ | ದೇವಿ ಮಾಯಾಮಹಿಮ ಮೆಯ್ಯುತಿದೆದ್ದು ಕಂದೆಬರೆದ | ಜಯ ಜಯ ಶ್ರೀಕಾಂತ ಜಯಜಯ | ಲಯವಿಹೀನ ಮಹಾವಿನೋದನೆ | ಜಯ ಜಯಾಚ್ಯುತ ಸಕಲಚೈತನ್ಯಾತ್ಮರೂಪಕನೆ | ಜಯತು ನಿರ್ಲೇಪಕ ನಿರಂಜನ | ಜಯ ಜಯ ತ್ರಮರ್ತಿರೂಪಕ | ಜಯಜಯವೆಸುತ್ತಡೆಗೆಡೆದು ಕೈಮುಗಿದುದಖಿಳಜನ||೧೧೪|| ಆತತುಕ್ಷಣ ನಗುತ ಮಾಯಾ | ತೀತನುಪ್ಪವಡಿಸುತ ಮೊಳೆನಗೆ || ಮಾತಿನಲಿ ಸುಗ್ರೀವ ಜಾಂಬವ ಹನುಮರೊಡನೊಲಿದು || ಕೌತುಕವಿನೆನಲು ಕನಸಲಿ || ಪಾತಳದ ಮೈರಾವಣನು ತಾ | ನೋತು ಕೊಂಡೈದಿದನ್ನು ಕಂಕಣದೇವಿಯಾಲಯಕ್ಕೆ |}೧೧೫|| ನೆ
ಪುಟ:ಮಹಿರಾವಣನ ಕಾಳಗ.djvu/೭೯
ಗೋಚರ