ಪಂಚಮಾಶ್ವಾಸಂ ೮೭ AMMA/ MA ವ|| ಅಂತು ಸಮಧಿಗತಯೌವನನಾಗಿ ಮೆರೆಯ ತಿರ್ಪ ಕುಮ ರಂಗೆ ಮಾರಾಣಿ ದೇವಾಜಂಟೆ ಮುನ್ನವೆ ನಿಕ್ತ ಯಿಸಿರ್ದ ಶಾಂತರಾಜಕುಲ ಕಲಕಾಂಬುಧಿಕೌಸ್ತುಭನೆನಿಸಿದ ನರಸರಾಜನ ತನುಭವೆಯಾದ ಸಾಕ್ಷಾದ ಜ್ಯಲಕ್ಷ್ಮಿಯೆನಿಸಿದ ಕಂಪನಂಜಾಂಬೆಯಂಬಕನ್ಯಕಾಮಣಿಯಂ ಪರಿಗ್ರಹಿಸಿ ವಿವಾಹವಾಹೋತ್ಸವಮಂ ಬಳಯಿಸಲ್ಪಟೆವಾಗ್ರೇಸರನಪ್ಪ ರಂಗಾಚಾರ್ ನೊಡನೆ ಮಂತಣಂಗೆಟ್ಟಂದಿಗಿಭರತಖಂಡಕ್ಕೆ ಚಕ್ರವರ್ತಿನಿಯೆನಿಸಿರ್ದ ವಿಕ್ಟೋರಿಯಾಮಹಾರಾಜ್ಞೆಯನುಜ್ಞೆಯಂ ಪಡೆವುದುಂ ||೫೨| ಕಂ || ಅನುಪದಮೆ ಬಳೆವಧರಣೀಂ ! ದ್ರನ ಪರಿಣಯಮಂ ಕುಹಲದಿನೀಕ್ಷಿಸಲೆಂ || ದೆನೆ ಒಂದಂ ಕಾಣ್ಗುಡ | ಅನುಪಮಬಹು ವಿಧಸುಮಂಗಳಾಂತು ವಸತಂ ||೫೩|| ವ|| ಇಂತು ವಸಂತೋದಯಮಾಗೆ ವನಪ್ರದೇಶಂಗಳ ಮಲದ ಪೂಗಳಿಂದಿಡಿದ ಕರ್ಣಿಕಾರಂಗಳಸವ ಪೊಂಬಟ್ಟೆಯ ಗೂಡಾರಂಗಳನೆ ಚೆಂದ ಆರ್ಗ೪೦ ಪುದಿದ ಮಾಮರಂಗಳ್ಳಿಸುವದರಂಡೆಯನಾಂತು ನಿಂದಿರ್ಪ್ಪ ಈ ರನೆಗಳನೆ ಬಿರಿದಳಂ ತಳದ ದಾಳಿಂಬದೊಳಡೆವಿಡದೆ ಕವಿದಿರ್ಸ್ಸ ಗಿಳಿವಿಂ ಚು ಕುದುರೆಥಟ್ಟನೆ ಯಳ್ಳಲರ್ದ ಬಕುಳಂಗಳಿನಿಂಹಂ ಬರೆಪೀರ್ದು ದನಿ ಗುಡುವಾರಡಿಗರಪಾಲಂಗೆಯು ಸೋಕಿ ವೀರವಾದಂಗೆಯ ವೀರಭ ಟರನೆ ಮಾಂದಳಿರಂ ಕದು,ಂಕಿ ಕುಕಿಲ ಕೋಗಿಲೆಗಳ ಗಾವರನ ಸನ್ಯ ಮಂ ನರಪುವ ಸನ್ನೆ ಗಾಳಗಳಬ್ಬರಮೆನೆ ಮುಗುಳು ಕೊಂಕಿದ ಮಲ್ಲಿಗೆಯ ಬಳ್ಳಿಗಳಲ್ಲಳನ ಕಂಪಡಿಸಿದಸುಗೆಯ ಮಲರ್ಗಳ್ಳರಯಿಗಳರ್ದವೊಕ್ಕು ಕನ್ನಿರಿಂ ಪೊರೆದ ಕೂರಂಬುಗಳನೆ ನಿಡುಮುಗುಳಂ ತಳದ ಸಂಪಗೆಗಳ ಳತಳಿಸಿ ಪೊಳವ ಪಲವುಂ ಪೊಂಗಳಸಂಗಳನಾಂತ ಪೊಸದೇರ್ಗಳನೆ ನೀಡುಂ ಬಾಯ್ದೆರೆದ ಪೊಂಗೇದಗೆಗಳೂಳ್ಳಂಪನಾಂತು ಸುಳಿವ ತಂಗಾಳ ವಾರ್ತಾಹ ರನಪ್ಪ ರಾಯಬಾರಿಯೆನೆ ಮೆಲ್ಲರಿಂ ತೊನೆವ ನೆರೆ ಮಂರ್ದ ಗೋರಂ ಟೆಯ ಈದೊಡಂಬಗಳಾಮರಂಗಳನೆ ಸೊಂಪಿನಲಂಪಿನಿಂದಲರ್ದು ಸಗ ಯಿಸುವ ತಾವರೆಗಳತ್ತಿಗೆಗಳನೆ ಮೂಜಗಮ ಜಯಿಸಲ್ಕ ಕುಸುಮಾಕರ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೦೨
ಗೋಚರ