ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಿಶೂರ ಮಹಾರಾಜ ಚರಿತ್ರಂ ೧ ವ|| ಆಗಳಾಕುಮಾರನ ರಾಜಹಂಸಭಾವಮಂ ಪರಿಕಿಸಲವನಿತಲಕ್ಕಿ ೪ತಂದು ಮಂಟಪ ಾಗ್ರದೊಳ್ಳಲಿಸಿದ ದಿವ್ಯಲೋಕದ ಪೊಂಗರಿಯರಸಂಚಯಿ ದೆಂಬಂತೆ ಕಳಸ ಪೊಂಗಳಸದೊಳಂ ಮಹೋತ್ಸವವುಂ ನೋಡಲೆ ಳಸಿ ಕರಪಲ್ಲವದೊಳಾರಿಜಾತಕುಸುಮೋಪಹಾರಮಂ ತಳದು ಸಾರಂದು ಸುವರಸಂಭಂಗಳಂ ನೆಮ್ಮಿನಿಂದ ಗಂಧರ ಕನೈಯರೆಂಬಂತೆ ಕರತಲದೊ ಇಲ್ಲಿ ಮುಕ್ಕಾಸರಂಗಳಿ೦ ಮನಂಗೊಳಿಪ ಮಣಿಮಂಜುಳ ಸಾಲಭಂಜೆ ಕೆಗೆ ಳೊಳಂ ಮಹಾರಾಜನ ಸುಗುಣಂಗಳಿಂದನುರಣಿತೆಯಾದ ಮಹಿದೇವಿಯ ಮರೀಭವಿಸಿದನುರಾಗವೆಂಬಂತೆ ರಂಜಿಸುವ ಕೆಂಬಟ್ಟೆ ಗುನುಣ್ಯಾಸಿನೊ ಳಂ ಸುರಪಚಾಪಂಗಳಿ೦ ಕೂಡಿದ ಶರದಭಮಂಡಲದಂತಸವ ನಾನಾವಿಧನ ೧ಣಿನಯ ತೋರಣಂಗಳಿ೦ಸಂಗಳಿಸಿದ ಪಂಡರವಿತಾನಮಂಡಲದೊಳಂ ನರು ಗಂಪನಾಳ ಪರಿಪರಿಯ ಪೂಮಾಲೆಗಳಿಂದೆಸಗಿದ ವಿಚಿತ್ರತರಾಲಂಕಾರಂಗ ಳೊಳಂ ಭದ್ರಾವಹಕದಳೀಕಾಂಡಯುಗಳೀಮಂಡಿತಂಗಳಪ್ಪ ಪೊಂಬಾಗಿಲ ಳೊಳಮೆಣೆಸೆಯೊಳುಂ ಮಗಮಗಿಪ ಧೂಪನರಿಗಳೆಳ್ಳಂಪುಗಳೊಳಂ ಪರಿ ನಡೆದು ಮಹಿಯೊಳುರಪುರಮೆಂದು ನೆಗಳ್ಳವಡೆದಿರ್ವಿಮಹೀಸುರಪುರಮೆಂ ತಿರ್ಪುದೆ ನೋಡಳ್ಳುಮೆಂದು ಭತಲಕ್ಕಿಳತಂದು ನೋಡಿ ಬೆರಗಾಂತು ಮಿಡುಕದೆ ನಿಂದಿರ್ಪ ಸುಧಕ್ಕೆಯೆಂಬಂತೆ ನೀಡುಂಬಗೆಗೊಳ್ಳ ವಿವಾಹಮಂಟ ಪದೊಳ್ ಸಭಾಸದರೆಲ್ಲರುಂ ತಮ್ಮಮ್ಮ ಸಮುಚಿತಸಾನಂಗಳಳ್ಳರಿದಿ ರಯುಂ ಮೇಲುಪ್ಪರಿಗೆಯಗವಾಕ್ಷಮಂಡಲಂಗಳೂಳ್ಳಂದಣಿಸಿ ಕೌತುಕದಿಂ ದಂತಃಪುರಗೀಮಂತಿನಿಯರೆವೆಯಿಕ್ಕದೆ ಮಹಾರಾಜನಾಗಮನಮನೆ ಪಾರು ಅರೆಯಂ ಗಣಿಕಾಜನಂಗಳ ಚರಂತಲಮಂಜುಮಂಜೀರಶಿಂಜಿತಂಗಳ೦ಕುರಿ ಸಲುವೊರೊದಲ್ಯಾಚಿಸಿದ ಮಂಗಳವರೆಗಳಬ್ಬರನೊಣ್ಣೆಸೆಯೊಳುಂ ಮೊಳ ಗಲುಂ, ಮಂಗಳಸ್ನಾನಂಗೆಯು ಪೀತಾಂಬರವನುಟ್ಟು ನಿಸಗ್ಗ ಸುಂ ದರಮಪ್ಪಂಗಮನಾಚಾರಾನುಸಾರದಿಂ ನಿಂಗರಂಗೊಳಿಸಿ ತತ್ಕಾಲೋದಿತಹ ರ್ಪೊತ್ರರ್ಪವಿರಾಜಮಾನವದನಚಂದ್ರನಾರಾಜೇಂದ್ರ ರಾಜೋಪಚಾರಂ ಗಳಿ೦ ಮೆರೆಯುತ್ತೆ ಗಜರಾಜಗತಿಯಿಂದ ನಡೆತಂದು ವಿವಾಹವೇದಿಕಾವು ಧ್ಯದೊಳ್ಳೆಲೆಗೊಳಿಸಿದ್ದ ಏಂಜರಿಯ ಪಸೆವಣೆಯೊwಂಡಿಸಲೊಡಂ - 14 |