ಪಂಚಮಾಶ್ವಾಸಂ O ಕಂ || ಮೇಲಿರ್ಪ್ಪಸೂನಂ ಗೆ || ಲಾಲೋಚಿಸಿ ಪರಿಯುತಿಪ್ಪ ನಿಜ ತೇಜಮೆನ || ಲೋಲುಣ್ಣುವ ಕಿರಣಂಗಳ | ಜಾಲದಿನೆಸೆದತ್ತು ಮಣಿಮುಕುಟಮಾನೃಪನಾ ||೬೭|| ವೃ || ಎನ್ನಿಲೇಸನೆ ಪೊರಿದೀದಿನದೊಳಪ್ಪಿಂತೀವಿವಾಹೋತ್ಸವಂ | ಮುನ್ನಿನ್ನ ಭ್ಯುದಯಕ್ಕೆ ನುರಿಪುವಾರು ಧ್ವನಕ್ಷತ್ರದಾ || ಸನ್ನಂ ಭಾಸುರಮರಿಯುಮೆನೆ ಕರ್ಣದ್ವಂದ್ವ ಲಗ್ನ೦ಸಮು | - ದ್ವಿನಾಂಶಜ್ವಳ ಹೀರಕುಂಡಲಿಯುಗಂ ತೋರತಚಾಮೇಂದ್ರನಾ||೬೮|| ಕಂ || ಪರಿಪೂರ್ಣತೆಯಾ೦ತೊಳಗಡ | ಗಿರಲೆಯದೆ ಪೊರಗೆ ಪೊಣ್ಮುವಾಸನ ಸರಿ || ಸ್ಪರಿತಪ್ರತಾಪಮೆನೆ ಪ | ರಾಗಮಯಬಾಹುವೂರಮೆಸೆದುವು ಭುಜದೊಳ್ ||೬೯|| ವೃ || ಎಳವಿಸಿಲಾದಮಾವರಿಸಿರಲ್ಕು ಸರಿಗ್ಟಳದಿಂದುರುಳು ಮುಂ || ಬಳಿಯೊಡೆದyಲಿತ್ತಲೆರಡಾಗಿಪರೀವಹಿಸುತ್ತಮಿರ್ಷ್ಪಸಿ || ರಳಝರದಿಂದನೊಪ್ಪುವವರಾತ್ರಿಯ ವೊತ ಹೇಮವಸ್ತ್ರಸಂ | ಗಳಲಲಂಬಮಾನಶತಯ ಕಹಾರನು ಮೊಪ್ಪಿದಂ ನೃಪಂ ||೭|| ವ|| ಅನುಪದಮೆ ಶುಭತನಾಲಂಕಾರಭೂಷಿತೆಯಾಗಿ ಪರವಾದ ರದಿಂ ಕಾತ್ಯಾಯನಿಯನಾರಾಧಿನಿ ವಧೂಮಣಿ ಕೆಂಪನಂಜಾಂಬಿಕೆ ಕನತ್ರನ ಕನಂಬೇರಂಗಳ ಸಂಚಾರವದಿಂ ಸಭಾಸದರ ಹೃದಯದೊಳಹ್ಯಲಕ್ಷ್ಮಿ ವಿಹಾರಶಂಕೆಯನೊಡರಿಸುತ್ತೆ ಸಖಿ ಜನಂಬೆರಸು ಮಂದಮಂದಗತಿಯಿಂದೆ ಕಲ್ಯಾಣಮಂಟಪಕ್ಕೆ ಬಿಜಯಂಗೆಯ್ಯಲೊಡಂ |೭೧i | ವೃ || ಅರಸಿಯ ಮುಖಚಂದ್ರಂಮರ್ಬನೊತ್ತೊತ್ತಿ ಒ೦ದೀ | ಕರಿಸಿ ಚಿಕುರಭಾರವ್ಯಾಜದಿಂ ರೋಧಿಸು | ತರಿಸರದೊಳೆ ಕಾಪಿಟ್ಟಿ ರ್ಪತಶ್ರೇಣಿವೋಲ್ಕುಂ || ಗುರುಳ ಳೊಳೆಸೆದತ್ತಾಬದ್ಧ ಮುಕ್ತಾಕಲಾಸಂ ||೨೨|| ಕಂ || ಧರಿಸಿ ಕನಕಾಂಬರವನಾ | ವರವಧುವಾಮೂಲಶಿಖರಪರಿಭುಸುಮೋ |
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೦೬
ಗೋಚರ