೯೨' ಮಹಿಶೂರ ಮಹಾರಾಜ 11 ತರದಿಂದ ಪುದಿದ ನವಕೇ || ಸರಲತೆಯಂ ಪೋಲೈಗೊಂಡದೇನೊಪ್ಪಿದಳೋ ||೭೩|| ಕಂ || ಧರಿಸಿರ್ಪ್ಪ ವಿವಿಧರಾ | ಭರಣಂಗಳ ಕಾಂತಿಪುಂಜವಂಗಮನಳುರ || ತಸಿಯವಳೇಜೋಮಯ | ನಿರತಿಶಯಪ್ರತಿಮೆಯ೦ತದೇನೊಪ್ಪಿದಳೋ ||೭೪|| ವ! ಅಂತಹ ಶುಭಮುಹರದೊಳ್ಯಥಾಶಾಸ್ತ್ರಮಖಿಲಶುಭಕರ ಬಳುಕಿ ಬಳೆದೆ, ಹರ್ಪೆತರ್ಸದಿಂ ಸಭಾಸದರೆಲ್ಲರುಂ ಸಂಭೀಭೂತರಾ ಗಿರೆಯಿರ ||೬|| ಕಂ || ವರಚಾಮನೃಪಂ ಅಜ್ಞಾ | ಭರನಮಾನನೆಯ ಕೆಂಪನಂಜಾಂಬೆಯ ನಿ || ರ್ಜರತರುಕಿಸಲಯರುಜಿಧರ || ಕರತಲಮಂ ಪಿಡಿದನೊಲ್ಲು ಕರತಲದಿಂದಂ ||೭೬|| ಕಂ || ಅತಿಶಯದಿಂದೆಣ್ಣೆ ಸೆಮೊಳ | ಗಿತು ಬಾಜಿಗರಲ್ಲಿ ಬಾಜಿಸಲುಭವಾದ್ಯ || ಪ್ರತತಿಯನಾದನಿಯ ಗತಮಂ ಬೆಸಗೊಂಡುದೆನಲಿದಿದ್ದ ನಿನುಡಿಯಿಂ ||೭೭|| ವ|| ಅನಂತರಂ, ಕಂ || ಭಾಸುರತರನವರಜತಮ | ಯಾಸನಮಂ ಸಾರ ರಾಜದಂಪತಿಗ || ಲಾಸದ ಸಾರುವನೆಯಿದು | ಮಾಸೋಮೋತ್ತಂಸರಂತೆ ರಾರಾಜಿಸಿದರ್ ||೭೮|| ವ|| ಆಗಳ, ಕಂ || ಎಸೆದುದು ಸಭ್ಯಸಿದ | ಕುಸುಮಾಕ್ಷತವಿತತಿ ಶಿರದೊಳೇಳೆಗೆ ಬರ್ಪ್ಪಾ || ವಸುಧಾಧಿಸದಂಪತಿಗಳ | ಪೊಸತೆನಿಸಿದ ಲೇಸಿನಂಕು ರಪ್ರಕರಮೆನಲ್ ||೭೯||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೦೭
ಗೋಚರ