ಪಂಚಮಾಶ್ವಾಸಂ M ನಮನಡರ್ದ ಬಿಡಜನಂತೆ ವಿರಾಜಿಸುತ್ತ ಮಂದವಿಭವದಿಂದೆರಡುಂಪಕ್ಕದೊ ಹೋತ್ಸವಮಂ ನೋಡಲೌತುಕದಿಂ ನೆರೆದಿದ್ದನೇಕಸಹಸನಾಗರಿಕಜಾ ನಪದಜನಂಗಳಿ೦ದಿಟ್ಟಣಿಸಿದ ರಾಜವೀಧಿಯೊಳ್ ಜಯಂಗೆಯ್ದಾಗಳ್' !Fol ವೃ || ಚತುರಂಗಂ ವಿಧಾಯುಧೋಳಮನೀಕಂ ಮುಂದೆ ಮೆಲ್ಲನೆ | ತು ಚಾಮೀಕರಶಂಖಚಕ್ರ ಹನುಮತ್ಸಂದ್ರಸಿಂಹಾದ್ಯುದಂ || ಚಿತನಾನಾಬಿರುದಂಗಳಾಂತ : ಹತಭೇರೀಪಟಹಾದಿವಾದ್ಯಸನದಂ ಸಾರತ್ತು ದಿಕ್ಷ ಕ್ರಮಂ |೯೧|| ಕಂ || ನೃಪತೇಜೋವಿಜಿತಂ ಶಿಖಿ || ಯುಪಚಿತಸೌಹಾರನಾಗಿ ಪಲವುಂ ರೂಪಿಂ | ದುಪಸೇವಿಸುತಾತನನಿ || ರಸನೆಂಬಂತೆಸೆದುವಲ್ಲಿ ದೀಪಾವಳಿಗಳ್ ||೯೨|| ವ|| ಇಂತಪಮೇಯವೈಭವದಿಂದಾಭವಲ್ಲಭಂ ಮೆಲ್ಲನೆ ಸಲ್ಲಿ ಲೆಯಿಂ ಮುಂಬರಿ ಯುತ್ತಿರೆ ಪಟಚೌಪಟದೊಳುಂ ||೩|| ವೃ || ಇಟ್ಟ ನೇವುರದಿಂ ಝಣಂಝಣಮೆಂಬ ನಿಸ್ವನವುಣ್ಣೆ ಮೇ | ಳ್ಕೊಟ್ಟ ರತ್ನ ವಿಭೂಷಣಾವಳಿ ಬೆಳ್ಳಿ ಮಿಂಚಿನ ಢಾಳಮಂ || ಪುಟ್ಟಿ ಸಲ್ಯಲರಂಬಕಂಬನಿಸಿ ಕಣ್ಮಗೆ ವಿಭ್ರಮಂ | ಬಟ್ಟ ಜವ್ವನವಾಂತ ವೇಸಿವು ಕೊಟ್ಟು ನಾಟ್ಯವನಾಡಿದರ್ ||೯೪|| ವ|| ಮತ್ತಂ, ಕಂ| ಸಂಗಡಿಸಿದೆರಡು ಪಿಡಿಗಳ | ಬೆಂಗಡೆಗಿಟ್ಟಮರದೊಟ್ಟಿಲೊಳರಿಸವಾ || ರಾಂಗನೆಯರಾರುಗಿ | ಲೈಂಗೊಳಿಸುವ ಬಳ್ಳಿ ಮಿಂಚುಗಳ ವೋಲೆಸೆದರ್ ||೯೫|| ವ|| ಇಂತಪ್ಪ ಮಹೋತ್ಸವವನತಿಮಾತ್ರಕೌತುಕದಿಂ ಪರನಾರಿ ಯರಿಕ್ಕೆಲದೊಳಂ ಚಂದ್ರಶಾಲೆಗಳೆಂದು ಶೈಲಶಿಖರದೊಳೊಗೆದ ಫಲವುಂ ಪೂವಳ್ಳಿಗಳ೦ತೆಸೆಯುತ್ತೆ ನೋಡುತ್ತಿರ್ಪ್ಪಿನಮೊಂದೆಡೆಯೊಳೂರ ಮಡದಿ ಮಣಿ ತನ್ನ ಕೆಳದಿಯೊಡನೆ |೬||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೧೦
ಗೋಚರ