ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ಮಾ ಕಾ ಸ೦ . معصوم || ಕಂ || ತ್ರಿಗುಣಾತ್ಮಕನೆಂದೆನಿಸುತೆ || ಜಗದುದಯಸ್ಥಿತಿಲಯ್ಕೆ ಕಕಾರಣನೆನಿಪಂ || ನಿಗಮಶತಪ್ರತಿಪಾದ್ಯಂ || ಭಗವಂತಂ ನೀಡುಗೆಮ್ಮ ನೃಪತಿಗೆ ಶುಭವಂ ||೧|| ಪೌಲೋಮಿಯೊಡ ಸುರಪನ | ವೋಲೊಡಗೂಡಿ ಕೆಂಪನಂಜಾಂಬಕಂ || ದಾಲಲಿತಾಂಗಂ ಕೃಷ್ಣನೃ | ಪಾಲಸುತಂ ಒಳಿಕಪಾರಸುಖದಿಂದಿರಂ || -! ವ|| ಇಂತಿಪ್ಪಾಣಿಗಳೋಂಗಾಳದೊಳಿಪ್ಪಾ೦ಸರಾಧಿಕಾರಿ ಸಂ ಪಪ್ಪಯೌವನನಾಗಿಯಂ ರಾಜ್ಯಭಾರಧುರಂಧರನಾಗಿಯುಮಿರ್ಪಚಾರ ರಾಜೇಂದ್ರಂಗೆ ಏಂತೆ ಪೂಣ್ನೆಗೆಯ್ಲಿ ಮಾಳ್ಮೆಯಿಂ ತನ್ನಾಳ್ಳೆಯೊಳರ ಕಾ ಟದೇಶಾಧಿಪತ್ಯಮಂ ಪ್ರತ್ಯರ್ಪ್ಪಿಸುವರಿ ನಿಯಪ್ಪ ವಿಕ್ಟೋರಿಯಾ ಮ ಹಾರಾಜ್ಜೆಯಾಜ್ಞೆಯಂ ಪಡೆದಾಡಂನಾಮಧೇಯನುಮಾಂಗೈಯನುಮಪ್ಪ ಚೆನ್ನ ಪುರೀಜನಪದಾಧಿಪಂಗೆ ನಿರೂಪವೆಂ ಬರೆದೆಡತನದಂ ಚಾಮರಾ ಜೇಂದ್ರಂಗೆ ತಿಳಿಸಿ ಕನ್ನಡದ ನಾಡೊಳಲ್ಲೆಲ್ಸಿಯಂ ಪ್ರಕ! 'ಸಿಡಂ ||೩|| ಕಂ || ಕುವರನ ರಾಜ್ಯಾಭ್ಯುದಯ | ಪ್ರವೃತ್ತಿಯಂ ವೃದ್ದ ರಾಜ್ಞೆ ಕೇಳ್ತಾ ಕ್ಷಣದೊಳ್ || ಸವನಿಸಿದಾನಂದಮಹಾ | ರ್ಣವದಲ್ಲಿ ಮುಳುಗಿ ಪಾರಮೆಯ ದಳಾದಳ ||೪|| ಆಗಳು ನಾಡೊಳೆಯುಂ ,- ವೃ || ಪರಿಣತವಾದುದೆಮ್ಮ ಸುಕೃತಂ ಬಹುಕಾಲಕೆ ಹಿಂದೆ ಕೃಷ್ಣ ಭೂ | ವರನೆಸಗಿದ್ದನೇಕಗುರುದೈವತಭೂಸುರ ಸೇವೆಗಾದುದಿಂ | ದುರುಫಲಮೆಮ್ಮ ನಾಡಸಿರಿಯೇಳೆ ಯನಾಂತುದು ರಾಜ್ಯಭಾರಮಂ | ಧರಿಸುವನೆನ್ನ ಚಾಮನೃಪನೆಂದಖಿಲಪ್ರಜೆಗಾಯ್ತು ಹೆಚ್ಚಳಂ ||೫|| Y m 0 1)