ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಷ್ಠಾಶ್ವಾಸಂ ೧೦೭ ಕಂ| ತಿಳಿದೆಮ್ಮಯ ಕಷ್ಟ ಸುಖಂ || ಗಳನಿಂತಿತ್ಸೆ ವರಮೀನರಾಧಿಪನಂತೀ || ನೆಲನನದಾರುಂ ನಯದಿಂ | ಸಲಹಿದರಿಂದು ಸಲ್ವರುಂ ನೆರೆ ಪೊಗಳರ್ ||೩೫|| ವು ಮತ್ತಮಾಭೂಮಿಂದ್ರ ಸಕಲಭಾಷೆಗಳಂ ಮಾತೃಭಾಷೆಯೆ ನಿಸ ಸಂಸ್ಕೃತಭಾಷೆಗೆ ನಿಜದೇಶದೊಳ್ಳಲಿನ್ಯವುಂಟಾಗದಂತು ವಿದ್ಯಾರ್ಥಿ ಜನಂ ವೇದವೇದಾಂಗಾದಿಸಂಸ್ಕೃತಗಂಥಂಗಳನೋದಿ ಪಂಡಿತರಾಗಿ ತಕ್ಕಂತು ನಿಜರಾಜಧಾನಿಯೊಳರಸ್ಯತೀಪಾಸಾದವೆಂಬ ಹೆಸರಿಂ ಸಂಸ್ಕೃತ ಮಹಾಪಾಠಶಾಲೆಯುಮಂ ದೇಶಾಂತರಭಾಷಾವಿಶೇಷಪ್ರಚಾರದಿಂ ಕುಂದು ವಡೆದಿದ್ದ ತಿಳಿಗನ್ನಡನುಡಿಯನೇಟ್ಟೆಗೆ ಬರಿಸಿ ಭಾಷೋಜ್ಜಿವಿಸಿಯೆಂಬ ಕೆರಾಟಕಪಾಠಶಾಲೆಯುಮಂ ನೆಲೆಗೊಳಿಸಿಯುಂ ನಾಡೊಳೆಯುಂ ವಿದ್ಯಾಭಿವೃದ್ಧಿಯಪ್ಪಂತೆಲ್ಲಾಪಳ್ಳಿಗಳೊಳಂ ಪಳ್ಳಿಕೊಟಂಗಳಂ ಕಲ್ಪಿಸಿಯುಂ ಪ್ರತಿಸಂವತ್ಸರಮುಂ ವಿದ್ವತ್ಸರೀಕ್ಷೆಯೊಳ್ ಡೆಸಂದಕ್ಕರಿಗರೆ ಬಹುಮಾ ನಂ ನಡೆವಂತು ಕಟ್ಟಲೆಯಂ ಮಾಡಿಯುವವರೊಳಂ ಬಿತ್ತೆಗರೆನಿಸಿದರು ಮತ್ತವುಗ್ಗಳಿಕೆನೆತ್ ಮೇಗಲೌಕಿಕಾಧಿಕಾರಿಗಳ ಬರಿತಾದ ತಕ್ಕು ಮೆಯಂ ಬಿತ್ತರಿಸ ಬಗೆಬಗೆಯ ಮಹಾಬಿರುದುಗಳಂ ದಯೆಗೆಯ್ಯಯ್ಯೋದ ಲ್ಯಾಡಿಯುಂ ಪ್ರಜೆಗಳ ಪ್ರೋತ್ಸಾಹಿಸಿದನಂತುವಲ್ಲದೆ ಚಿಕ್ಕಂದು ತನ ಗುಪಾಧ್ಯಾಯನಾಗಿದ್ದು ಸನ್ನಿಧಿಸಚಿವಾಧಿಕಾರದೊಳ್ಯುಕ್ತನಾದ ಲೋ ಕೋಪಕಾರೈಕಮತಿ ನರಸಿಂಹಾರ “ ನೆಲೆಮಹಾರಾಜಾ ನಿನ್ನರಸುತನ ದೊಳುರುಷರೆ ಮಾತ್ರ ವಿದ್ಯಾಭಿವೃದ್ಧಿಯಪ್ಪಂತು ಪಲವುಂ ಪಾಠಶಾಲೆ ಗಳಂ ನೆಲೆಗೊಳಿಸಿದಿರಿಂತಬಲೆಯರು ತಮ್ಮನ್ನ ಗೃಹಕೃತ್ಯನಿರಹಣಾದಿ ಕಾರಂಗಳೊಳಮಗೆ ಸಹಜಂಗಳಪ್ಪ ಗಣಿತನೀತಿಧರಂಗಳಂ ತಿಳಿಯಿಪ ಗಣಿತಕಲಾನಿಧಿಮಹಾಭಾರತಾದಿಪುರಾತನಗ್ರಂಥಂಗಳನೋದಿ ತಕ್ಕಂತುಲು ತಿಳವಂ ಪಡೆಯಲ್ಲಿ ಬಾಲಿಕಾಪಾಠಶಾಲೆಗಳುಮಂ ನೆಲೆಗೊಳಿಸುವುದು ದೇವರೆ ಯಶಸ್ಕರನಹುದೆಂದು ” ಬಿನ್ನವಿಸಲಾಮಾತಂ ಕೇಳು ಗುಣಗ್ರ ಹಣಶೀಲನಾಧರಣಿಪಾಲನಿಂತಿದೆನಗೆ ಯಶಸ್ಕರವಾತ್ರ ಮತ್ತು ಕರವ್ಯಧಕ್ಕೆ ಮುಮಾಗಿಪ್ಪುದೆಂದು ಚಿಂತಿಸಿ ಸಂತಸಗೊಂಡು ತನ್ನರಸಿಯಪ್ಪ ವಾಣಿ ಗಿ