ಷಪ್ಪಾಶ್ವಾಸಂ ೧೦೯ ವ|| ಅಂತು-ವಿಷಣ್ಣನಾದೊಡಮಾರಾ ಯಂ ಕಿರಿದು ಬೇಗನೆ ವಿಚಾರ ಪೂರಕ ಸವಾಹಿತಚಿತ್ತನಾಗಿ ರಂಗಾಚಾಲ್ಯನಂತನುನಿವಸಮುಪನ್ನ ನೀಷಾವಿಶೇಷನುಂ ನಿಜವಾಗ್ಧರೀಪರೀಭೂತಾದಿಶೇಷನುಮಪ್ಪ ಶೇಷಾದ್ರಿವ ರನಂ ಮಹಾಮಾತ್ಯ ಪದವಿಯೊಯಮಿಸುವುದುಂ ||8|| ವೃ || ಕ್ಷಿತಿಪಾಲೋತ್ತಮಚಾಮಭೂಪತಿಗೆ ರಂಗಾಚಾರನಂತಾವಗಂ | ಹಿತಮಂ ಚಿಂತಿಸುತಂತವಂಗೆ ಧರಣೀಸಂರಕ್ಷಣೋದ್ಯೋಗಸ ||.. ನ್ನು ತಧರಾರ್ಥವಿಚಾರದೊಳ್ಳೆಗಳು ತುಂ ಸಾಹಾಯ್ಯಮಂತಪ್ಪ ಜಾ || ತತಿಗಾಮೋದಮನೇನೊಡಲ್ಟಿದ ಶೇಷಾದ್ರಯ್ಯಮಂತ್ರಿಶ್ವರಂ ||೪೩|| ಇಂತಿಪ್ಪಗಲ್, ಕಂ|| ಆವಿರ್ಭವಿಸಿದುದಾಭೂ | ಮೀವರನಂಗನೆಯ ಗರ್ಭ ಶುಕ್ಕಿಯೊಳು || ೮ಾವಣ್ಯಂ ಮುಕ್ತಾಮಣಿ | ಪೀವರಗುಣಶಾಲಿ ಕನ್ಯಕಾಮಣಿನಾಮಂ ||೪೪|| ವ|| ಅಂತು ಪುಟ್ಟದೆರಡನೆಯಳಪ್ಪ ಕುವರಿಗೆ ಸಂತಸಂ ಮಿಗಲನಂತ ವಿಭವದಿಂದಾಮಹೀಕಾಂತಂ ನಿಜಕಾಂತೆವೆರಸು ಕೃಷ್ಣಾ ಜಂಬೆಯೆಂದು ನಾ ಮಕರಣೋತ್ಸವವನೆಸಗಿ ಸುಖಸಾಮಾಜ್ಯ ಪದವಿಯನನುಭವಿಸುತ್ತಿ ನಮರಾಜೇಂದ್ರನ ರಾಜ್ಯಾಧಿಕಾರಧುರಂಧರತೆಗಂ ಸತ್ಯಸಶೀಲ್ಯಾದಿಗು ಗಣಕ್ಕಂ ಮೆಜ್ಜಿ ಚಕ್ರವರಿ ನಿಯಪ್ಪ ವಿಕ್ಟೋರಿಯಾಮಹಾರಾಜ್ಞೆ ಭರತ ಖಂಡದ ನಕ್ಷಾಧಿಪತಿಯೆಂಬ ಬಿರುದಂ ಪಿರಿದುಂ ಬಹುಮಾನದಿಂ ದಯೆ ಗೆಯ್ಯಲೋಡಮದರೆ ವಿನಯದಿಂ ತನ್ನ ಕೃತಜ್ಞತೆಯಂ ಪತ್ರಿಕಾಮುಖದಿಂ ದಾಕೆಗೆ ತಿಳಿಸಿ ||೫|| || ಶ್ರೀಚಕ್ರವರಿನಿಯಮೆಚ್ಚಿನೊಳಿಂತು ತನ್ನ || ಭೂಚಕ್ರಮಂ ಮನುವಿಬೋಧಿತಧಮ್ಮದಿಂ ನೂ || ಬ್ಯಾಚಾರವಾರ ಮನಣಂ ಬಿಡದೇವುತಿಮ್ಮ || ನಾಚಾಮರಾಜನ ಚರಿತ್ರಮನೇನನೆಂಬಂ ||೪೬|| M ||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೨೪
ಗೋಚರ