ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಶ್ವಾಸಂ ೧೧೭ ನಿಲಿಂಪಶತನಿತ್ಯ ವಂದಿತಭವತ್ಪದಾಂಭೋಜದೊ | “ಲೇಗ್ರಹಿಯನಾಗಿಸ್ ಜನನಿ ಮನ್ನ ಮಸ್ಕಾರಮಂ ||೮|| ವ|| ಇಂತು ಸನ್ನುತಿಗೆಯು ಗುರುವರೇಣ್ಯಕೃತಸತ್ಕಾರಮಂ ಕ ಯೋಂಡು ನಿರವಧಿಕಪ್ರಮೋದದಿಂದಾಮಹಾಯೋಗೀಂದ್ರನಂ ಬೀಳ್ಕೊಂಡು ಪರಿವಾರಂಬೆರಸಲ್ಲಿಂ ಮುಂತಳ ರ್ದು ಸುರಭಿಪುರವನೆಯ್ದೆ ವಂದಲ್ಲಿಯ ಪ್ರಜೆ ಗಳಾದರಂಮಿಗೆ ಮಾಡಿದ ರಾಜಮನ್ನಣೆಯಂ ಕಲ್ಗೊಂಡು ಶ್ರೀರಂಗನಾಥ ದೇವಾಲಯಂಬೊಕ್ಕೆಲರುಣಿವಕ್ಕಗನಪ್ಪಲರ್ವಕ್ಕುಳನಂ ಪೂಜಿಸಿ ನಮಸ್ಕ ರಿಸಿ ಭಕ್ತಿಭರಾವನವುಶಿರಸ್ತಟದೊಳ್ಳರಸಂಪುಟವುಂ ಜೋಡಿಸಿ !v೮ || ವ್ಯ|| ಕ್ಷೀರಾಂಭೋಧಿಸುತಾವಿಲೋಚನಚಕೋರಾನಂದಸಂದಾಯಕಂ | ಕಾರುಣ್ಯಾಮೃತಸಾರವರ್ಷಿ ವಿಮಲಜ್ಯೋತ್ಯಾಯಮಾನಕ್ಕೆ ತಂ || ಶ್ರೀರಂಗೇಶ ಭವತ್ಪಸನ್ನ ಮುಖರಾಕಾತಾರಕೇಶಂ ಶುಭೋ || ದಾರಂ ಮಾಡುಗೆ ನಿಚ್ಚ ಮುಂ ಪ್ರಣತಚೇತಃಕೈರವೋಲ್ಲಾಸಮಂ ||೯|| ವೃ|| ಪುರುಷಾರ್ಥಪ್ರಕರಪ್ರದಾನನಿಪುಣಂ ದುಷ್ಟಾತ್ಮದೈತ್ಯಾವಳೀ || ದುರಹಂಕಾರನಿತಾಂತಘೋರವನದಾವಾಗ್ನಿ ಪ್ರತಾವೋದಯಂ || ಹರಿಯೇ ನಿನ್ನ ಯ ದೋಶ್ವ ತುಷ್ಟಯಮನೇಕಾಜಾಂಡರಕ್ಷಾಧುರಂ || ಧರಮಾಜಾನು ತವಾವಲಂಬಿ ಕುಡುಗೆನ್ನಿ ಷ್ಟಾರ್ಥಸಂದೇಹಮಂ ||೯೧|| ವ್ಯ ಭೂರಾಮಾಂಬುಧಿನಂದಿನೀಕರತಲಾಂಭೋಜಾಯಮಾನಂ ಶುನಾ || ನೀರಾದಿತ್ರಿದಿವೇಶರತ್ನ ಮಕುಟೀರಶ್ಮಿಚ್ಛಟಾರಂಜಿತಂ || ಸಾರಾಮ್ಮಾ ಯತರುಸ್ಸುರತಿ ಸಲಯಂ ಯೋಗೀಶ್ವರಸ್ವಾಂತಕಾ | ಸಾರಾಂತಃಕಮಠಾಯಿತಂ ಕುಡುಗೆ ನಿನ್ನಂಘ್ರದ್ವಯಂ ಶ್ರೇಯಮಂ ||೯೨|| ವೃ || ಕಮಲಾಕೇಳಿಗೃಹಾಯಮಾಣವಿಪುಲೋರಸ್ಕಂ ಪ್ರಸನ್ನಾ ಚಂ || ದ್ರಮಮಾಸೇಚನಕಂ ಮನೋಜ್ಞತರಪಠ್ಯ೦ಕೀಕೃತಾಹೀಶ್ವರಂ || ನಮದಾರಾ ವನಜಾಗರೂಕತರನಿದ್ರಾಮುದ್ರಮಾನಿನ್ನ ರೂ | ಪಮೆ ರಂಗೇಶ ಮದೀಯಹೃತ್ಕಮಲದೊ೦ದಿರೆ ತಾನಾವಗಂ ||೯|| ವ|| ಎದಿಂತು ನುತಿಗೆಯಲ್ಲಿಂದೆ ನಡೆತಂದು ಬೀಡಾರಮಂ ಸೇರಂ ದಿನ ಸಂಧ್ಯಾ ಸಮಯದೊಳ್ಳಜೆಗಳಿಚ್ಛೆಯಂ ಕಡೆಗಣ್ಣದೆ ಪುರವೀಧಿಯೊಳು