ಗಗಳ ಮಹಿಶೂರ ಮಹಾರಾಜ ಚರಿತ್ರಂ MMMMMMMM ತೃವಂಮೆರೆದೊಲವಿಂದೋಲಗಂಗೊಟ್ಟು ನಾಡಿಗರಭಿನಂದನರೆತಕಮಪ್ಪ ವಿಜ್ಞಾಪನಾ ಪತ್ರಿಕೆಯನಾದರದಿಂ ಕೇಳ್ದರ್ಕ್ಕೆ ಸದುತ್ತರಮಂ ದಯೆಗೆಯ್ದು ಚಿತಪ್ರಕಾರದಿಂದವರೆಲ್ಲ ರಂ ಮನ್ನಿಸಿ ಬಳಿಕಯಲ್ಲಿಂ ಪೊರಮಟ್ಟು ಕುಮು ದ್ವಿತೀನದಿಯಂ ದಾಂಟಿ ಶಿವಮೊಗ್ಗೆಯನೆಯವಪ್ಪುದುಂ |F8|| ಕಂ| ಆಗಡಿಯೊಳಿರ್ಪ್ಪ ಸೈನಿಕ | ರಾಗಿಸಿದುದೈಟಶತಘ್ನಗಳಗಾವರದು || ರ್ಬಾಗಳಯನಿರ್ಘೋಷದ | ಯೋಗಂಬಡೆದಾದಮಳ್ಳಿರಿದುದೆಣ್ಣೆಸೆಯಂ ||೯೫|| ವ|| ಸವನಂತರದೊಳಾಪಚಂದ್ರ ನಾಗಡಿಯನಾಡಿಗರೆಳಸಿದಂತಾನೆ ಯನೇರಿ ಬಂಪರಿವಾರದೊಡನಾಪ್ರರರೊಳುತ್ಸವಂಬಂದಲ್ಲಿಯ ಪ್ರಜೆಯ ನಯನಚಕೋರಂಗಳ ನಾದಮಾಪ್ಲಾ ದಂಗೊಳಿಸಿದನೆಂಟೆಡೆಯೊಳ್ ||೬|| ಕಂ|| ಆನಗರನಿವಾಸಿಗಳಂ | ದಾನರಪತಿಗೆಸಗಿದಾಮಹೋತ್ಸವಮಂ ತಾ || ನೇನೆಂದಪೆನಮಮಸಹ | ಸ್ರಾನನನುಂ ಬಗೆಯ ಬಣ್ಣಿಸಿ ರೆಯಾನಲ್ ||೯೭|| ವ॥ ಇಂತು ಮಹಾವಿಭವದಿಂದುತ್ಸವಂಮೆರೆದು ಪುರಜನಪರ್ಥನೆ ಯಿಂದ ಸಲ್ಲಲಿತವಿಚಿತ್ರತರನಾನಾವಿಧತರುಲತೆಗಳಿಂದೊಪ್ಪುವುದ್ಯಾನ ಮೊಂದಂ ನಿಜನಾಮಧೇಯದಿಂ ನೆಲೆಗೊಳಿಸಿ ನೀಡುಂ ಸಂತಸಮನಾಂತಲ್ಲಿಂ ಪೊರಮಟ್ಟು ಪಲಕ್ಕೆ ದಿಟ್ಟಿಸಿದೊಡಂ ತಣಿವಾನರ ಯು: ದಿಟ್ಟಿಸದವರಂ ತಿರ್ಕ್ಕಲದೊಳಂ ಸೀಮಾಂತದೊಳಿಟ್ಟ ಎಣಿಸಿ ನೆರೆದಿದ್ದ ಪೌರನರನಾರಿಯ ಕ್ಷೀಡುಂ ಕೌತುಕದಿಂ ದೃಷ್ಟಿ ಪಢಮನತಿಕ್ರಮಿಸನ್ನಂ ನಿಟ್ಟಿ ಸುತ್ತಿರಲೊಡಂ ಮುಮ್ಮುಂದೆ ಬರೆವರೆ |Fv|| ಕಂ|| ಆವುದು ದತ್ತಾತ್ರೇಯಂ | ಗಾವಾಸಸ್ಥಾನವೆಂದು ವಿಖ್ಯಾತಿ ನಾ | ನಾವಿಧಸಿದೌಷಧಿಗ || ೪ಾವುದು ಜನಿಭೂಮಿಯೆಂದೆನಿಪ್ಪದೊ ಜಗದೊಳ್ |೯೯||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೩೩
ಗೋಚರ