ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6sY ಮಹಿಶೂರ ಮಹಾರಾಜ ಚರಿತ್ರಂ www ಶಕಟವನೇರಿ ರಾಜಧಾನಿಯಂ ಫೋರಮಟ್ಟು ಮುಂಬಯಿಪಟ್ಟಣಮನೆಮ್ಮೆ ರೂಪುಗೊಂಡ ತಿಕರಶಲ್ಯ ಸಂಸದಮೆನಿಸಿ ಸಮಸ್ಯಜನದರ್ಶನೀ ಸುಮಾ ಗಿ ಭರತಖಂಡದ ಚಕ್ರವರಿ ನಿಯಪಸರಿಂ ನೆಗಳ್ಳವಡೆದು ಮೆರೆಯುತ್ತಿಪ್ಪ ಪೊ ಗಮಂಡಿಯ ತಂಗಿನೆಡೆಯೊಳಳಿದಾಂಗ್ಸ್ಯರಾಜಕೀಯಮಪ್ಪ ಮನ್ನಣೆಯಂ ಕಯ್ಯೋಂಡು ಚತುರಚತುರಕ್ಷಶೋಭಿತಮಹಾರಥನನಡರ್ದು ವೆಯಾ ನಿನ ರಾವುತರೊಡನರೆ ರಾಜಯೋಗ್ಯವಾದ ಬಹುವಿಧಭೋಗ್ಯವಸ್ತು ಪ್ರಪಂಚದಿಂ ಸಮಂಚಿತವಾದ ಬಿಡಾರಕ್ಕೆ ಬಿಜಯಂಗೆಯ್ದಾಂಗ್ಸ್ಯರಾಜ್ಯಾಧಿಪತಿ ಯೊಡನೆ ರಾಜಮಾದಾನುಸಾರದಿಂ ಕುಶಲಾನುಯೋಗಂ ನಡೆದ ಬಳಿಯ ಎಂದುದೆವಸಾನುಹತ್ತರಶತನದ ಬಿರವನಾಲೋಕಿಸಿ ತಕದಿಂ ರಥಾರೂಢನಾಗಿ ಪುರವೀಧಿಯೊಳ್ಳರುತಿರ್ಪ್ಪಿನಂ |೨| ಕಂ|| ಧನಸಂಪದದಿಂದಳಕೆಯ | ನನುಸಮಸುಖಭೋಗದಿಂದೆ ಸುರಪುರಮಂ ಹೇ || ಳನಮೆಸಗುವ ಮುಂಬಯಿಪ || ತನಮಾಜನಪತಿಯ ಕಣ್ಣಿಡರಿತು ಮುದಮಂ |೬|| ವ! ಅದೆಂತೆನೆ, ಚಂದ್ರಶಾಲೆಗಳೆ ಹರಿಸುವ ಸುಮುಖಿಯರನ್ನ ಮೈ ನುಣೋಗದ ಬರಿಯಿಂಗೆಲ್ಲೆಡೆಸಂದಂದು ಪಿಡಿದು ಪಿಡಿದು ಸೋಲದ ಕುರುವಿಂಗೊತ್ತಿದ ಮಸಿಯ ಮುದ್ರೆಯನರಿಯದ ಜನ ಸಸಿಯೊಳಿದು ಮೊಲನಂದುಮಾಲವೆಂದು ಮೆರಳಯೆಂದುಮಿಳಯನೆಳಲೆಂದು ಮಾಡಿಕೊಳಲೆ ಡೆಗುಡುತಭಂಲಿಕಂಗಳ ಪ್ಪ ಕೇರಿಕೇರಿಯು ಕರುಮಾಡಂಗಳ್ಳನೋರೋಂ ದಡೆಯೊಳಾಕರಂ ತನ್ನ ಮಗಳೆಂಬಳ್ಳಿಯಿಂ ಪುರಲಕ್ಷ್ಮಿಗೆ ಕೊಟ್ಟ ಬಳುವ ೪ಯೆಂಬಂತೆ ತೋಪ್ಪ ನವರತ್ನಂಗಳ ಸಮುದಾಯಗಳಿ೦ದೆಯಂ ಮತ್ತೊಂ ದೆಡೆಯೊಳಾಗರಿಕರೂಪವತಿಯರಂಗಲತೆಗಳಂ ಪರಾಜಿತಂಗಳಾಗಿ ಸರಣೆ ಕವರನುಗ್ರಹದಿಂ ತಂತುಮಾತ್ರಶೋಭೆಯನಾಂತಂಬರಾಂತರಾಶಯದೊ ೪ಪ್ಪ ಬಳ್ಳಮಿಂಚುಗಳೆಂಬಂತೆ ಮಿರಮಿರುಪ ಪೊಂಜರಿಗೆಗಳ ಪರಿಪರಿಯ ಚಿತ್ರದ ಬಲೆಯ ಬಗೆಬಗೆಯ ಕಳೆಯದೊಳ್ಳಣ್ಣದ ಪಟ್ಟಿ ದುಗುಲಂಗಳ ಸಂಕುಲಂಗಳಿ೦ದೆಯುಂ ಮತ್ತೊಂದೆಡಯೊಳಡೆವಿಡದಡಕಿಲೋಳಸಿರೆ ಮೇ ರುಕೃಲಾಸಶಿಖರಂಗಳನೆಣೆಗೆಂಬ ಚೆಂಬೊನ್ನ ಏಂಜರಿಯ ಪೊಗರುಗುವ o