ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಮಹಿಶೂರ ಮಹಾರಾಜ ಚರಿತ್ರಂ 0 ಬಿ ಚೇಷ್ಟೆ ಯನೆಸಗುತ್ತ ಮತ್ತಮೆಡವುತ್ತುಂ ಬೀಳೆತ್ತು ಮೇಳುತ್ತುಂ ತೇಲ್ದು ತೇಯ್ಕೆ ನಡೆಯುತ್ತು ಮಿರ್ಪ ರೂಢಿಸಿದ ವಿಟಶೇಖರರಿಂದೆಯುಮಿಟ್ರಸಿದ ವೇಶವಾಟಿಗಳೊಳಂ ಪಗಲಿರುಳ ವಿರುಂಪೆಗಾಲಿಡುವಂತೆ ನಡೆತಪ್ಪನೇಕ ಸಹಸ್ತಭಕ್ತರಿಂ ನಿರಂತರಂಗಳಪ್ಪ ದೇವಮಂದಿರಂಗಳೊಳಂ ಮೇಗಣ್ಣೆ ಪೊ ಬಾಂದಳ ಮನಳುರ್ದ ಧೂಮಮಂಡಲದಿಂದಭಾಗಮವಿಭಾಂತಿಯನೂ ಡರಿಸುವ ನಾನಾವಿಧತಿಂಗಳ ಧೂಮಯಂತ್ರಶಾಲೆಗಳೊಳಂ ಪ್ರತಿವಾರ ನಿಯಂತ್ರಿತಯಂತ್ರಮಲಕಾನೇಕ ಸಹಸ್ರದೀಪಿಕಾಲೋಕದಿಂ ಕೃಷ್ಣ ಪಕ್ಷ ದೊಳಂ ರಾಕೆಯಂತೆಸೆವ ರಾತ್ರಿ ಗಳೊಳ್ಳದ್ದಾ ಮೃತಪ್ರಾಯ.ಮಪ್ಪ ಸಂಗೀತ ದಿಂದೆಯಮಭಿನಂದನೀಯಂಗಳಪ್ಪ ವೇಪಭಾಷೆಗಳಿ೦ದೆಯುಂ ಸಭಾಸದರೆ ಮನವಿನೋದವನಾಗಿಸುವ ನಾಟಕಂಗಳ ನಾಡುವ ನಾಟಕಶಾಲೆಗಳೊಳಂ ಲೋಕಕ್ಕೆ ಹಿಶಾಹಿತಪ್ರವೃತ್ತಿ ನಿವೃತ್ತಿ. ೪೦ ಬೋಧಿಸು ವಿತಿಹಾಸಪುರಾಣಂ ಗಳ ವಿಚಾರಮಂ ನಡೆಯಿಸುವಾ ಕಜನಂಗಳ ಸಮಾಜಮಂಟಪಂಗಳ ಮಾನಗರಮತಿವಿಸ್ತೀರ್ಣವುಂ ಸಾಗರಪರಿಸ್ಕರವಮಾಗಿ ವರಿಸಲ್ಕಸದ ಳಮೆನಿಸಿ ಸೊಗಯಿಸುತಿಪ್ಪುದಂತುನಲ್ಲದೆ ೭ || ಕಂ|| ಅಂಬುಧಿಯ ಸಲಿಲದೊಳ್ ತಿ | ಬಿಂಬಿಸಿದಮರಾವತೀಮಹಾನಗರಮೆನ || ಲೈಂಬಾದ ದಿವ್ಯ ಸುಖಕಾ | ಲಂಬಮಿದೆನಿಸುತ್ತೆ ತಾನದೇಂ ಮೆರೆದಪುದೋ ||೮|| ವ|| ಪಲವಾತುಗಳಿ೦ದೇಂ, ಕಂ|| ಸಲೆ ನೀಡಿ ನೀಡಿ ತೆರೆಗೆ | ಇನೆರೆದಲ್ಲಿರ್ಪ್ಪ ಧನಿಕರಿಂದದ್ಧಿವ೦೦ || ಗಳಿಸದ ಪಳರನ್ನಗಳಿ೦ | ತಳೆದುದು ರತ್ನಾಕರಪ್ರಸಿದ್ದಾ.ಯಮಂ ||೯|| ವ|| ಇಂತಾನ ಗರಮಂ ನಡೆನೋಡಿ ನಿತಾಂತಮುದಿತಾಂತನಾಗಿ ಭೂಕಾಂತಂ ದಿನಾಂತದೊಳ್ ಪೊಳ೨ ಪೊರಗಣ ರಾಜವೀಧಿಯೋಳ್ಳಂಚಾರ ಸಮುತ್ತುಕನಾಗಿಪರಿಜನಂಬೆರಸು ನಕೆ ತರುತಿಪ್ಪಿನಂ ||೧೦||