೧೨ ಗಿ ಮಹಿಶೂರ ಮಹಾರಾಜ ಚರಿತ್ರ ರ್ಣಾದಿಮಹನೀಯದೈವತಪ್ರತಿಬಿಂಬಂಗಳಂ ದರ್ಶನಂಗೆಟ್ಟು ಪೂಜಿಸಿ ನನು ಸ್ಕರಿಸಿ ಕೃತಾರ್ಥನಾಗಿ ಬಳಿಕಂ ಪುಣ್ಯ ತೀರ್ಥಸ್ನಾನಾರ್ಥಂ ಬಂದು ಬಂದು ನೆರೆಯುತ್ತಿಪ್ಪನೇಕ ಸಹಸ್ರ ರಾತ್ರಾರ್ಥಿಗಳಿ೦ದಿಡಿಕಿರಿದ ಸುಮನೋರಮ ಸೋಪಾನಶಬ್ದಗಳಿ೦ದೆಯುಂ ಜಪತಪೋನಿಷ್ಠರಪ್ಪ ಮಹಾತ್ಮರಿಂದಧಿಷ್ಠಿತಂ ಗಳಪ್ಪ ಸಂಧ್ಯಾಮಂಟಪಂಗಳಿ೦ದೆಯುಂ ಜಿರಂತನಸುಕೃ ತಪರಿಪಾಕದಿಂ ಕಾಶೀ ನಿವಾಸಮಂ ಪಡೆದು ಗಂಗಾಮಹಿಮೆಯಂ ಕೊಂಡಾಡುತಿರ್ಪುವೊ ಎಂಬಂತ ಣಿಯರಂ ದನಿಗೆ ನಾನಾ ವಿಧವಿಹಗಂಗಳಿ೦ ಕೂಡಿ ತಣ್ಣೆಳಲನೀವ ನಿಡು ಮರಂಗಳಿ೦ದೆಯುಂ ತ್ರಿಲೋಕಪಾವನೆಯಪ್ಪ ಭಾಗೀರಥಿಯ ತೀರದೊಳ್ ಲಸಿ ಏರಿದುಂ ಮೈಮೆಗೊಂಡಿರ್ಸ್ಸ ಮಹನೀಯರಪ್ಪ ದೇವರ್ಕಳ ದೇಗುಲಂ ಗಳಿ೦ದೆಯುಂ ಪರಿಶೋಭಿಸುತ್ತಿರ್ಸ್ವಾಮಹಾನದಿಯ ತಟಪ್ರದೇಶಂಗಳೊಳಂ ಸಾಂಗನಿಗಮಾಗಮಾಧ್ಯಯನಂ ಬಳೆವನೇಕೆಪಠನಿಕೇತನಂಗಳೊಳಂ ಬ್ರ ಹ್ಮನಿಷ್ಠರಪ್ಪ ಯತಿಶ್ರೇಷ್ಠರಗಣಿತಮಠಂಗಳೊಳಂ ತರವಿಡಿದಂಬಗಚುಂಬಿಗ ಳಪ್ಪ ಮೇಲುಪ್ಪರಿಗೆಗಳಿಂದೆಸೆವ ಕೇರಿಕೇರಿಯ ಸೆರಾಳಿಗೆಗಳೊಳಂ ನಾಡು ನಾಡುಗಳಿ೦ ಬಂದು ನೆರೆಯುತ್ತಿಪ್ಪಣ್ಣ ತೀರ್ಥಯಾತ್ರಿಕರ ಸತ್ಕರ್ಮಪ್ರವೃತ್ತಿ ಗಳಿ೦ದೊಪ್ಪುವ ಧರ್ಮಶಾಲೆಗಳೊಳಂ ಸರತರಾಗಣ್ಯ ಪಲ್ಯವನ್ನು ವಿಸ್ತಾರದಿಂ ಕಣೋyಸುವಂಗಡಿಬೀದಿಗಳೊಳಂ ನೆರೆ ಮೆರೆಯುತ್ತೆ ಧರ ದೇವತೆಯ ನೆಲೆ ವೀಡೆನಿಸಿದಾನಗರದುಂ ನೋಡಿ ನೀಡುಂ ಸಂತಸಂಬಟ್ಟು ವಿದತಕ್ಷಪಾತ ದಿಂದಲ್ಲಿಪ್ಪ ವೇದಶಾಸ್ತ್ರಸಂಪನ್ನ ರಪ್ಪನೇಕಪಂಡಿತರಂ ಒರಿಸಿ ಸಭಾಮುಖ ದೆಳವರವರ ಪಾಂಡಿತ್ಯನಂ ಪರಿಕಿಸಿ ಯಥಾ ರ್ಪಪಾರಿತೋಪಿ ಕಂಗಳಿಂ ಮನ್ನಿಸಲೊಡಂ ||8|| ಕಂ || ಸದುದಾರನೀಮಹೀಂದ್ರಂ |
- ಪದೆದಿಂತೀಕ್ಷೇತ್ರ ಯಾತ್ರೆಗೆಯ್ಯುದಿದೇ ಜ ||
ನೃದ ಫಲವಿದೆ ತಾಂ ಧನವಿಭ | ವದ ಫಲವೆಂದಾತನಂ ಪೊಗಳುದಿಳೆಯೆಲ್ಲಂ ||೪೩|| ವ| ಇಂತು ನಿಖಿಲಪರಿವಾರಂಬೆರಸು ಮಹಾತೀರ್ಥಯಾತ್ರೆಯಂ ಫೋಗಿ ಕೃತಾರ್ಥನೆನಿಸಿದಾಗೃಢೀಪತಿ ಬಳಕಮಲ್ಲಿಂ ತಳ ರ್ದು ಲಕ್ಷ್ಮಣ ಪುರಮಾರ್ಗದಿಂ ಹರಿದ್ವಾರವನೆಯ್ವುದುಂ |೪೪||