೧೩೪ ಮಹಿಶೂರ ಮಹಾರಾಜ ಚರಿತ್ರಂ ಅ ಶ್ರಮೇ ಲೋಕಸಂರಕ್ಷಣೋಪಾತ್ತ ನಾನಾವತಾರಕ್ರಮೇ ವೇದಶಾಸ್ತಾತ್ರಿ ಕೇ ವಾಣಿ ಕಲ್ಯಾಣಿ ಸಂಪತ್ಪದೇ ಲಕ್ಷ್ಮಿ ಲೋಕತ್ರಯಶ್ಚಾತ್ಯಸೌಭಾ ಗ್ಯಲಕ್ಷ್ಮಿ ಸಮಾಲಂಬನೇ ಪೂರ್ಣಶೀತಾಂಶುಬಿಂಬಾನನೇ ಸಚ್ಚಿದಾನಂದ ರೂಪೇ ಮಹೋಗ್ರಪ್ರತಾಪೇ ಹೃತಾಶೇಪಸಾಪೇ ವಿನಿರ್ಧತಭಕ್ಷಿತಾ ಸೇ ನಿಜಾಪಾಂಗಲೀಲಾವತೀಭೂತಶೈಲೇಂದ್ರಚಾಪೇ ನಿಜಾನುಗ್ರಹೋತ್ರ ರ್ಪಪಾತ್ರೀಕೃತಶ್ರೀಮಹೀಶರಭೂಪೇ ಜಗತ್ಕಾರಣೀಭೂತಮೂಲಸಕ್ಕೆ ತ್ಯಾತ್ಮಿಕ ವಾಂಛಿತಾರ್ಥಪ್ರದಾನಾಮರೊಮ್ಯಾನಭೂವಲ್ಲಿ ಕೇ ಮಂದನಂ ದಾಂಫಿ ವಿನ್ಯಾಸಭಂಗೀಪರಾಭೂತಹಲಸೇ ಸಮುದ್ಯೋತಮಾನೇಂದುರೇಖಾ ವತಂಸೇ ಸಮಾರೂಢಸಂಚಾನನೇ ಕಿಂಕರೀಭೂತಸರ್ವಾನರಸಿಜನೆ ಗೌರಿ ಕೌಮಾರಿ ಭೂಭತ್ಯುವಾರಿ ತಾಮೌಳಿಕೇಳಿಗೃಹಾಂತರ್ವಿಹಾರ ವಯೋಮಾರ್ಗದೂರೇ ಸಮಸ್ತಪಸಂಚಾತ್ಮಿಕೆ ಸರ್ವಶಕ್ಕಾ ಕೇ ನೈಜನಾಮಾಕ್ಷರಾಕರ್ಣನಾಮಾತ್ರವಿದು ತಾನೇ ಕರಗಣೆ: ದೇವ ತಾಡಕಚಡಾವಣೆ ವಾಮದೇವಾಂಕಪೀಠಾಧಿವಾಸೇ ಪರಿತ್ರಾತದಾಸೇ ಚಕೊರಾಕ್ಷಿ ಕಾಮಾಕ್ಷಿ ಮಿನಾಕ್ಷಿ ದಾಕ್ಷಾಯಣಿ ಪ್ರೌಢವಿದ್ವತ್ಕವಿಸ್ಕೊ ಇವತ್ರಿಭವದೃವ್ಯನಿತ್ಯೋತ್ಸವಪಾಭವೇ ಶಿವೇ ದೇವಿ ತುಭ್ಯಂ ನಮೋ ದೇವಿ ತುಭ್ಯಂ ನಮೋ ದೇವಿ ತುಭ್ಯಂ ನಮಃ ||೩|| ವ|| ಎಂದು ನುತಿಗೆಯನ್ನು ಪೂಜಿಸಿ ಮತ್ತೆ ಮತ್ತೆ ನಮಸ್ಕರಿಸಿ ಧನ್ಯ ತೆಯನಾಂತಲ್ಲಿಂ ಪೊರವಟ್ಟು ಪರಿವಾರಂಬೆರಸು ಲವಪುರಂ ದೆಹಲಿಪಟ್ಟಣ ಮಾಗ್ರಾನಗರಂ ಮೊದಲಪ್ಪ ಕೆಲವಾನುಂ ಪೊಳಳಂ ಪೊಕ್ಕಲ್ಲಲ್ಲಿಯ ಸುಪ್ರತೀತವಿಷಯಂಗಳ ನಾಲೋಕವಿಷಯಂಗೆಯು ಮಧುರಾಪುರಿಯನೆ ವಪ್ಪುದುಂ ||೪|| ವೃ || ಕೂಲಾರೂಢದ್ರುಮಾಳೀನಿಳಯಖಗಕುಲಸ್ಯಾದುನಾದಾಭಿರಾಮಂ | ಲೋಲತ್ಕಲಡೋಲಾವಿಹರಣಚಣಕಾರಂಡವಕ್ರೌಂಚಚಕ್ರಂ || ವೇಲಾಸೋಪಾನವೀಧೀಚರಪರತರುಣೀನೂ ಪುರಾರಾವರಮ್ಯಂ || ಕಾಳಿಂದೀನಿರ್ಝರಂ ಕಣ್ಣೆಸೆದುದಭಿನವಪ್ರಾವೃಡಂಭೋದನೀಲಂ ||೪೯|| ವ|| ಅಂತಾನಹಾನದಿಯೊಂದು ಭೂಸಂಕ್ರಂದನನವಂ ಪೂತಾತ್ಮ ನಾಗಿ ಏಂದೆ ನಂದನಂದನಂ ಶ್ರೀಗೋವಿಂದಂ ತುರುಗಳ೦ ಕಾಯ೦ದು ವಿರ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೪೯
ಗೋಚರ