೧೬ ಮಹಿಶೂರ ಮಹಾರಾಜ ಚರಿತ್ರಂ www ಕಂ || ಶ್ರೀಮಚ್ಚತುರಾನನಮುಖ | ತಾಮರಸಾಂತರರಾಳಿ ಭಾರತಿ ವಿದ್ಯಾ | ರಾಮವಸಂತಶ್ರೀ ನತ | ಕಾಮಿತಫಲದಾತ್ರಿ ಕರುಣಿಸೌ ಸನ್ನತಿಯಂ ||೫೫|| ಕಂ || ವಾಣಿ ನಿಜವಾದನತಗೀ | ರ್ವಾಣಿ ಸುಧಾಮಧುರವಾಣಿ ಪುಸ್ತಕವೀಣಾ || ಪಾಣಿ ಕೃಪಾರಸವೇಣಿ ಸು | ವೇಣಿ ಚತುರುಬನ ರಾಣಿ ಪಾಲಿಸು ವರಮಂ ||೫೬|| - ವ|| ಎಂದು ನುತಿಸಿ ವಂದನಂಗೆಯ್ಲಿ ಪ್ರಾರ್ಥಂಗಳಂ ಸಂಪಾರ್ಥಿಸಿ ಸಪರಿವಾರನಲ್ಲಿಂ ವೊರಮಟ್ಟು ಜೋಧಪುರವನೆಯ್ದೆ ನಂದಲ್ಲಿಯ ವೃದ್ದವು ಹಾರಾಜನಪ್ಪ ರಾಣಾಜಸವಂತಸಿಂಗನಪರಿಮಿತಸಂಪತ್ತಿಯಿಂದೆಸಗಿದವುತಣ ಮುಮಂ ರಾಜಮಯ್ಯಾದೆಯಿಂದಿತ್ತನು-ವಸ್ತಭೂಷಣವಾಹನಂಗಳಮಂ ಕಮ್ಮೊಂತು ನೆರೆ ಸಂತಸಗೊಂಡಲ್ಲಿಂ ಪಯಣಂಬೋಗಿ ಬಡೋದಾರಾಜ ಧಾನಿಯನೆಯ್ದೆ ವರ್ಸ್ಸುದುಮಲ್ಲಿಯ ಮಹಾರಾಜಂ ಸೈಯಾಜಿರಾಯನಾಂಗೈ ಯದೀಪಾಂತರಪ್ರವಾಸದೊಳಿರ್ದುದರಿಂ ಫತೇಸಿಂಗರಾವೆಂಬ ತತ್ತು ಮಾರಂ ಯುವರಾಜಂ ನಿಜಬಲಪರಿವಾರಂಬೆರಸತ್ಯಾದರದಿಂದಿದಿರ್ಗೊಂಡು ನಿರತಿಶ ಯೋತ್ಸವದಿಂ ಮುಕ್ಲಾಸೌಧವೆಂಬ ಬೀಡಾರಮನಾಭೂರಮಣನಂ ಪುಗಿಸ ಲೋಡಂ ||೬|| ಕಂ | ಯುವರಾಜಂ ತಂದೆಯ ಗೌ | ರವಮಂ ತನ್ನಲ್ಲಿ ತೋರಿ ಮನ್ನಿಸಲಾಯಾ || ದವಕುಲನೃಪತಿಲಕನದ || ರ್ಕವಿರಳಸಂತೋಷಭರವನಾಂತಲ್ಲಿರ್ದ್ದ೦ ||೫|| ವ॥ ಇಂತಲ್ಲಿ ದಿನತ್ರಯಮಿರ್ದ್ದಲ್ಲಿಯ ಮಹಾರಾಜನ ತಾಯಪ್ಪ ಜಮುನಾಬಾಯೆಂಬ ವೃದ್ದ ಮಹಾರಾಜ್ ಕುಶಲಾನುಯೋಗಪೂರ್ವಕಮತಿ ಮಾತ್ರವಾತ್ಸಲ್ಯದಿಂದೆಯುಂ ರಾಜನರಾದೆಯಿಂದೆಯುಂ ಯುವರಾಜನ ಕಯ್ಯಂ ಕೊಡಿಸಿದನೇಕರತ್ನಾಭರಣಗಜತುರಗಾದ್ಯಪರಿಮಿತಪ್ರಶಸ್ತವಸ್ತು ಗಳಂ ಕಯ್ಯೋಂಡಲ್ಲಿಂ ಪೊರಮಟ್ಟು ಮಗುಳೆ ಮುಂಬಯಿಪಟ್ಟಣಕ್ಕೆ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೫೧
ಗೋಚರ