ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸಪ್ತಮಾಶ್ವಾಸಂ ೧೭ ಸಾರಂದಾವೇಳೆಯೊಳಗೆಂದಿದ್ದ ವಿಕ್ಟೋರಿಯಾಚಕವನಿಯೆರಡನೆ ಯಕುಮಾರನಂ ರಾಜಮಾದಾನುಸಾರದಿಂ ಕಂಡು ಪರಸ್ಪರಕುಶಲಪಕ್ಷಂ ಬಳೆದ ಬಳಿಯಂ ನಿಲ್ಲದಲ್ಲಿ ತೆರಳು ಪೊಗೆವಂಡಿಯ ಮಾರ್ಗದಿಂ ಸುಕ್ಷ ಮದಿಂ ನಿಜರಾಜಧಾನಿಯಂ ಸೇರು ||೯|| ಕಂ|| ಗುಣಶಾಲಿಯೆನಿಸಿದಾ ಧಾ | ರಿಣೀಂದ್ರನಿಂತೌರೀಯ ವಿಷಯಂಗಳವೇ || ಕ್ಷಣದಿಂದಸದೃಶಮತಿನೈ || ಪುಣಿಯಂ ಪಡೆದರಸುಗೆಯುತಿದ್ದಂ ಸೊಗದಿಂ ||೬೦|| ಇದು ಜಗದ್ವಿ ದಿತ ಶ್ರೀಕಾಶ್ಯಪವಂಶಮುಕ್ತಾಮಣಿ ಶ್ರೀಗರಳ ಪುರೀಶಶಾಸ್ತ್ರಿ ತನೂಭವನುಂ ಶ್ರೀಮದಖಂಡ ಮbಮಂಡಲ ಮಂಡನಾಯಮಾನ ಕರಾ ಟಜನಪದ ಲಕ್ಷ್ಮಿವಿಹಾರೈಕರಂಗಮಹೀಭೂತ ಮಹಿಶೂರರಾಜಧಾನಿ ರತ್ನಸಿಂಹಾಸನಾಧೀಶರ ಯದುಕುಲಪಯೋನಿಧಿ ಪೂರ್ಣಚಂದ್ರಾಯಮಾಣ ಶ್ರೀಚಾಮರಾಜೇಂದ್ರ ತನಯ ಶ್ರೀಕೃಷ್ಣರಾಜಮಹಾರಾಜ ಸಂಸ್ಕೃತ ಕಾಟೋಭಯಪ್ರವಚನೋಪಾಧ್ಯಾಯನು ಮಹಾವಿದ್ದ ತೊದಲಾಂಛನನುಂ ತನ್ಮಹಾರಾಜ ಕೃಷ್ಣರಾಜವಿತೀರ ಕವಿತಿಲಕ ಬಿರುದಾಂಕಿತನುಮಪ್ಪ ಸೋಸಲೆ ಅಯ್ಯಶಾಸ್ತಿಯಿಂ ವಿರಚಿತವಾದ ಮಹೀಶ್ವರ ಮಹಾರಾಜ ಚರಿತ್ರ ಮೆಂಬ ಕಾಟ ಚಂಪೂ ಮಹಾಕಾವ್ಯದೊಳ್ ಸಪ್ತಮಾಶ್ವಾಸಂ ಸ೦ಪೂಣ೯೦. GK 18