ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಮಹಿಶೂರ ಮಹಾರಾಜ ಚರಿತ್ರಂ ಳೊಳಂ ಮತ್ತ ಮಲ್ಲಿಯಲ್ಲಿ ಬಾನುದ್ದಂ ಬೆಳೆದಿರ್ಪ್ಪ ಸೆರ್ಬಿದಿಗಳಲ ರ್ದಿವಿದ ಕಿರುಗಂಡಿಗಳಿಂದುಣ್ಣುವ ನುಣ್ಣನಿಯನಾಲಿಸುತ್ತುಂ ಮೆಲ್ಕಂ ತೊ ರೆದು ಮರವಟ್ಟು ಸೊಗವೆರೆದು ಮೆರೆದು ಪಸಲೆಗಳೊಳ್ಳಲಂಗಿರ್ಪ್ಪೆರಳೆ ಗಳಂ ಏಡಿಯ ಮೆಳೆಗಳ ಪೊದರ್ಗಳೊಳ್ಳೆಯ ರೆದು ಕುಣಿಕೆಯ ನೇ ಳಂ ಕಣ್ಣಿನಲೆಗಳಂ ತಳದವಿದಿಪ್ಪ ಬೇಡವಡೆಗಳೊಳಂ ಮತ್ತಮಲ್ಲಿಯಲ್ಲಿ ಸಲೀಲೆಯಿಂ ಸೊಕ್ಕೇರಿದ ಕಾಡಾನೆಗಳೂಡುಮೊನೆಯೊಳೀಡಿರಿದ ನಾನಾ ವಿಧಗೈರಿಕಮಯಸಾನುಗಳಿ೦ದೊಪ್ಪುವ ಬೆಟ್ಟುಗಳ ತಪ್ಪಲ ವಿಶಾಲಶಿಲಾತಲ ದೊಳ್ಳರಡಿ ಜೇಬುಟ್ಟಿಗಳ೦ ಹಿಳಿದು ಕಟ್ಟಾಸೆಯಿಂ ಕಲಸಿಟ್ಟ ಬಕ್ಕೆವಲಸಿನ ಬೆಳಲ ಬಾಳ ಯು ಕಳಿವಣ್ಣಳೊಟ್ಟ ಅ೦ ಸವಿನೋಡುವನಿತರೊಳ ಬೇಂಟೆಗಾ ರರ ಗಾವಳಿಯಂ ಕೇಳಲೊಡಂ ನಾಲ್ಕು ಗವಿಯೊಳಡಂಗೆ ಕಂಡು ಮರಗ ೪ಂದಿಳಿದೋಡಿಬಂದದಂ ತುಡುತುಡುಕಿ ಗವಳವನೆ ತಿಂದು ಮುಗುಳ ಮರನೇ ರಿ ಕೊಂಬಿಂದೆ ಕೊಂಬಿಂಗೆ ಲಂಘಿಸುತುಂ ಲಾಗಿಸುತುಂ ತುದಿಗೊಂಬನ ಲ್ಲಾಡಿಸುತುಂ ಸೊಳಗೊಂಚಂ ಪಿಡಿದಡಿಗಳ ನಿಳವಿಟ್ಟು ಕಯ್ದ ೪ಂದನೆ ಕಡು ವೇಗದಿಂದತ್ತಿತಮಡಹಾಯು ತುಂ ನಟ್ಟ ಗೊಂಬಿನೊಂದು ಮದವೇರಿ ಕು ೧ಣಿದಾಡುತುಂ ಪುರ್ಬ್ಬನೇರಿಸಿ ಕಣ್ಣು ಮಿಟುಮಿಟುಕಿಸಿ ಕತ್ತೆತ್ತಿ ಪತಿ ದೇಡಿಸಿ ಹರೆಂದು ಬೆದರಿಸಿ ದಾರಿಗರಪ್ಪ ಸೋಲಿಗರಣುಗರಂ ನಗಿಸಿ ಕಿಲ ಕಿಲನೆ ಕಲಕಲಂಗೆಯ ಮಕ್ಕಡಂಗಳ ವಂಗಡಂಗಳು ಮತ್ತ ಮಲ್ಲಿಯಲ್ಲಿ ಬೆಟ್ಟುಗುಟ್ಟುಗಳ ಕೋಡುಂಗಲ್ಲರೆಗಳಂ ಮಸೆಯುತ್ತಿರು ಕಡು ಬೆಟ್ಟ ತಪ್ಪ ಮುಸುಡಿಂದೆ ಕಿಳ್ಳು ಕುರುಕು ಬರ್ಪ್ಪಾಗಳೊಡವಿಯೊಳ್ ಡೆದ ಪಲತರದ ಗೆಡ್ಡೆಗಳ ತುಮುರುಗಳಿ೦ ಕುರುಪಿಟ್ಟ ಬಟ್ಟೆಯಂ ಪಿಡಿದು ನಡೆತಂದ ಪುಳಿಂದರಂ ಕಂಡು ಕೆಂಗನೆ ಕನಲ್ಲು ಮೆಯ ವಿರ್ಗಳ೦ ನೆಸೆಯಿಸಿ ನಿಡುವುರ್ವುಗಳನುದ್ದೇಳಿಸಿ ಗುರು ರುಟ್ಟುತೆ ಕಟ್ಟಾ ಸುರದಿಂ ನಿಟ್ಟಿ ತುಂ ಬುವೆರೆಯಂ ಕರ್ಜ್ತಿಂಬಾಗಳತ್ತಿತ್ತಂ ಜಾಳ ಕಟವಾಯೊಳುಟ್ಟತುದಿಯೊ ಳುಳಿದ ಕಲೆಯೊಂದರೆರಡು ತುದಿಗಳೆಂಬಂತೆ ಮಸೆವೆತ್ತು ಬೆಳರೆಸೆವ ಕೋರೆಗಳನಿದಿರೆಡ್ಡಿ ಕೊರಲಂ ಕುಳ್ಳನಿ ಭೋಂಕನತಿಮಾತ್ರರಭಸದಿಂದಿದಿ ದರಂ ಮೇಲ್ಕಾ ಯ್ಯೋಕ್ಕಲಿಕ್ಕು ತುಡಿವರ್ಡ್ಪ್ರೆಸ್ಕಲಂಗಳೊಳಂ ಮತ್ತ ವ Y