ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸಂ ೧೪೫ ಮಲ್ಲಿಯಲ್ಲಿ ಭೇದಗೆಗಳನೊಳಕೊಂಡು ಮಂಡಳಸಿ ನಿಂದೆಳ ವುಲ್ಲಂ ಮೇ ಯುತಿದ್ದು ಫೆರ್ಬ್ಬುಲಿಯಬ್ಬರನಂ ಕೇಳಲೊಡಂ ಮೇವನುಳಿದತ್ತಿತ್ತಂಕಕ್ಕೆ ೪ಸಿ ಕಂಡದನಿದಿರಿ ಕಡುಮುಳಿದು ಮುಂಗಾಲ್ಲೊಳಗಿನ ತುದಿಯಿಂದಿಳಯಂ ಕೆರಕರಂಟ ದೂಳಂ ಕೆದರುತ್ತೆ ಮೇಂಗೊರಲ ನವಿರೋಳ ನೆಸೆಯೆ ಕಿಳ್ಳ ಗನಾಗಿ ಕೋಡುಗಳಂ ಮುಂದಕ್ಕೆ ನೀಡಿ ದುರದುರನೋರೆಗಣ್ಣ೪೦ ನೋಡಿ ನೋಡಿ ಹೂಂಕರಿಸುತದಂ ಬೆದರಿ ಪೆಡಂಮೆಟ್ಟಿಸಿ ಜವನ ಜಕ್ಕೆಂದೊಳಲಿಗಳ ಜಂಗುಳಿಗಳಿವೆಂಬಿನಂ ಭೀಕರಂಗಳಾಗಿಪ್ಪ ಕಾಳೊಂಗಳ ಗಡಂಗ ಳೊಳಂ ಮತ್ತ ಮಲ್ಲಿಯಲ್ಲಿ ಹಣೆಗಳ ಪೊದಗಳೊಳಡಂಗಿರು ಬಳಸಂದು ಸೊವದನರಿದು ಸರಳಸುನೆರಳೆಗಳ ತಂಡವಂ ಕಂಡೊಡನೆ ತಳವರೆ ಳುರ ಬಳಲು ವಿಂದಾದುದು ಮೇಲ್ನಾಯು ಸಿಡಿದ) ನೆತ್ತರಂ ಕುಡಿದು ಝಂಕಿಸಿ ನೀರುಂಬುಳಾಡಿ ಸುಂಟಿಗೆಯಂ ತಿಂದು ತೇಗುವ ತರಕುಗಳೊಳಂ ಮತ್ತ ಮಲ್ಲಿಯಲ್ಲಿ ನಿಟ್ಟುಸಿರ ಬಿರುಗಾಳಿಯಿಂ ತರಗೆಲೆದುರುಗೆಳನೆಳಸಿ ಗಗ ನತಲದೊಳ್ಳದರುತ್ತುಂ ನಿಡುದೊಲೆಗಳಂದದಿಂ ಪಸಿದು ಕೆಡೆದಿದ್ದು ಬಳಸಂದ ಕಾಳ್ಳಿಗಂಗಳಂ ಫಕ್ಕನೆ ಪಿಡಿದೊಡಲಂ ಸುತ್ತಿ ಬಿಗಿದು ನಿರಿನಿಟಿಲೆಂದೆಲು ವೆಲ್ಲಂ ನುಳ್ಳು ಸುಳ್ಳಾಗಲುಂಗಿ ಬೀಗುತಿಪ್ಪ ಹೆಬ್ಬಾವುಗಳೊಳಂ ಮತ್ಯ ಮಲ್ಲಿಯಲ್ಲಿ ಬಾವನ್ನ ಬಾವನ್ನದ ತಾಳಬಿಲಂಗಳೂ೪ಾವಗಂ ನೆಲೆಗೊಂಡು ತೆಂಬೆಲರ್ಗಳಸಿ ಬಿಲಮುಖದೊಳ್ಳಿಳ್ಳಯ್ಯನೊಳಕೊಂಡು ಮೊಗಮಂ ಪೊರ ಮಡಿಸಿ ಮಿರುಮಿರುಪ ಕಂಠರೇಖೆ ರಾಕಾಶಶಾಂಕಮಂಡಲಕಳ೦ಕಮಂಕಡೆ ಗಣ್ಣೆ ಥಳಥಳಸಿ ತೊಳ ತೊಳಪ ನುಣ್ಡೆಯಂ ಬಿಚ್ಚಿಕೊಂಡೋಲೆದಾಡಿ ಸುತ್ತು ಮಿರ್ಸ್ಸಗಣಿತಸರ್ಪ್ಪಂಗಳೊಳಂ ಕರಂ ಭಯಂಕರವಾಗಿಯುಂ ಧರೆ ಯೋಳ್ಳವತ್ತು ಸಮುನ್ನತಿಯಂ ಪಡೆದುದಕ್ಕೆ ಪರೋಪಕೃತಿಯಂ ನೆಗೆ ಇದೆ ಪರತರಧರವೆಂಬ ನೀತಿಗೆ ನಿದರ್ಶನಗಳಾಗಿ ಸತ್ಸಲಸಮೃದ್ಧಿಯಿ ತಮ್ಮಂ ಪೊರಿದ ಸಕಲಪ್ರಾಣಿಗಳಂ ಪೊರೆಯುತ್ತನೇ ಕದ್ದಿಜಕುಲಾಶ್ರಯಂ ಗಳಾಗಿಪ್ಪಫಲಪೂರ ಭೂಮಿಯಂಗಳೊಳಂ ಮತ್ತಮೆಲ್ಲೆಲ್ಲಿಯುಂ ಪರಿಭುಲ್ಲ ವನಮಲ್ಲಿ ಕುದಿಸಲ್ಲಲಿತಸುಮತಲ್ಲ ಜಂಗಳ ಪರಮಾಣುರೇಣುಗಳಂ ಕೆದರು ತುಂ ವನರಾಜಿಯ ಪಲ್ಲವಪತತಿಯನಲುಗಿಸುತ್ತು, ತೀಡುವ ಮೆಲೆ ರೋಳಂ ಮತ್ತ ಮಲ್ಲಿಯಲ್ಲಿ ಸೊಂಪೇರಿ ಸರತದೊಳುಮತಿಮಾತ್ರಕೋಜೆ - 19