ಅಷ್ಟಮಾಶ್ವಾಸಂ ೧೪೯ ಬ್ರಾಹಿಮಕರಕುಲತಿಲಕನ | ಮಾಹಾತ್ಮಮನಿತ್ತೊ ಲೋಕನುಗುಣಗಣನಾ ||೩೮|| ನ! ಅಲ್ಲಿಂ ಬಳಿಯನಾರಾಯನಾಂಗೇಯಾಧಿಪತಿಯಂ ರಾಜಮಯ್ಯಾ ದಾನುಸಾರದಿಂ ಮನ್ನಿಸಿ ಬಂಗಾಳಕ್ಕೆ ಕಳಿಸಿದ ಸಮನಂತರದೊಳಗ್ಗಳಿಸಿದ ನೇಹದಿಂದಾತನಂ ಮತ್ತಂ ಕಿರಿದಾನುಂ ದೆವಸದೊಳ ಕಾಣಲುಂ ಮೂಡಣ ಕಡಲತ್ತಲಿರ್ಶ್ವ ಪದ್ಮರಾಗಮಣಿಗಳಕರವೆನಿಸಿದ ಬಯ್ಯನಾಮಕಜನಪದ ಮನವಲೋಕಿಸಲುಂ ಜಲನಿಧಿಮಾರ್ಗದಿಂದತ್ತಣ್ಣ ಪಯಂಗೆಯ್ಯ ಲೆಣಿಸಿ ಮಂತ್ರಿಪುರೋಹಿತಾದಿಗಳೊಡನೆ ರಾಜಧಾನಿಯಂ ಪೊರಮಟ್ಟು ಮದರಾಸು ಪತ್ತನಮುನೆಯ್ದೆ ವಂದನೇಕ ದ್ವೀಪಗಳಿ೦ದೆಯಪ್ಪಪಡಂಗುಗಳ೦ ತಡೆಯ ತಡಿಯ ನೀರಾಣದೊಳಕ್ಕಲರೆ ಎಟ್ಟಿನಂದದಿಂ ಕಟ್ಟಪ್ಪ ಹಾಗೃರೆಂಬಿರ ಟೈಗಳೆಡೆಯಂ ಸಾರರಲೊಡಂ ||೩೯॥ ಕಂ || ತಿರೆವೆಣ್ಣೀವಿಗಳಿಂದ | ಝರುತಿರ್ಪ್ಪ ಪಡಂಗನಪ್ಪಿ ಬಾರೆಂದೊ ಲವಿಂ || ಕರೆದು ಕೊಳಡಿದ ತೋ | ಳೆರಡೆನೆ ಕಟ್ಟೆಗಳವೆರಡು ಮೇನೊಪ್ಪಿದು ವೋ ||೪|| ನ ಅಂತಾ ಕಟ್ಟೆಗಳ ನಟ್ಟನಡು ೨ ಬಳಸದ ಭೂಪತಿಗೆ ನದೀಪತಿ ರಾಜಮಯ್ಯಾದೆಯಿಂ ಕಲ್ಪಿಸಿದರಮನೆಯೆಂಬಂತೆ ಬಿತ್ತರಂಗೊಂಡು ನಿರತಿಶ ರಾಜಭೋಗ್ಯಸಂಪತ್ತಿಯಿಂ ತೀವಿದ ಪೊಗೆವಡಗನಾಪೊಡವಿಯಾಂ ಸಪರಿ ವಾರನಾಗಡರಿಡಂ ||೧|| ಕಂ || ನಡೆದತ್ತು ಬಡಗಣy | qಡುವೇಗದೊಳಾಪಡಂಗು ಮೆಲ್ಲನೆ ಮುಂ || ಗಡೆಯುಂ ಪಿಂಗಡೆಯುಂ ತೂ | ಗಿಡುತುಂ ಜರ್ಝರಿಸುತಡಿಯ ಚಕ್ರದೆ ನೀರಂ }೪೨|| ಪರತರಮಕರಾಲಯಗತ | ತರಣಿಯ ಮಧ್ಯದೊಳಿರುತ್ತೆ ಲೋಕಾಧೀಶಂ || ಸರಸಿಜಲೋಚನನವನು | ತರದಿಕ್ಷಥಗಾಮಿಯಾಗದೇನೊಪ್ಪಿದನೋ ||೪೩||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೪
ಗೋಚರ