೧೫೦ ಮಹಿಶೂರ ಮಹಾರಾಜ ಚರಿತ್ರಂ M ತಡಿಯೋಳ್ಳಿಂದಜನಂ ಮರ | ಗಿಡುಗಳು ಮಿದಿರತ್ತಣಿಂದಮುರುತರಜವದಿಂ || ನಡೆತಂದವುವೆಂಬಿನವಾ | ಪಡಂಗಿನೊಳಗಿರ್ಪ್ಪವಗ್ಡೆ ತೋರಿದುವಾಗಳ್ ||೪|| ವ|| ಅಂತಾಪಡಗು ಕಿರಿದುದೂರಂ ಪೋಗುವುದುಮಾಪೊಡವಿಯಾ ನಡುವಣಂಗಳದೊಂದು ಸುತ್ತುಂ ದಿಟ್ಟಿಯಂ ಪಸರಿಸೆ ||8|| ವೃ || ಚರಿಸುತ್ತಿರ್ಪ್ಪಪಡಂಗಿನಿಂ ಬಿದಿರ್ದತಂದ ಭಾತಪ್ರಭಾ || ಕರಭಾನಕ್ಕರಸಂಗದಿಂದೆ ವಿರುಗುತ್ತೇನಾದಮೊಪ್ಪಿದ್ದು ವೋ || ಸರಿದೀಶಂ ತೆರೆಗ ಳಿಂದೆ ವಸುಧಾಧೀಶೋಪಚಾರಕ್ಕೆ ನಿ || ರ್ಭರಸನ್ನೋದದೆ ಸೂಸುತಿರ್ಪ್ಪಭಿಲಸನ್ನು ಕೌಘಮೆಂದೆಂಬಿನಂ ||೪೬| ಕಂ || ನಿರುಕಿಪೊಡದೆತ್ತಲುಂ ಬಿ | ತರಮಾಳ್ವಾಸೀಲಮಪ್ಪ ಕಡಲೊಮಿಗಳ್ || ಚರಿಸುತಿರೆ ಸಿಡಿದ ಜಲಶಿ | ಕರನಿಕರಂ ಬೆಳ್ಳನಾಂತದೇನೊಪ್ಪಿದುದೋ ||೪೭! ತೆರೆತೆರೆಯೊಳೊರುವು ಭಾ | ಸ್ವರಬಿಂಬಂಗಳ್ಳ ಮಸ್ಕತನುಧಾರಿಗಳೊಳ್ || ಪರಮಾತ್ಮನ ಪಡಿನೆಳಲೆನಿ || ಸಿರುತಿರ್ಪ್ಪಾತ್ಮಕ್ಕಳಂತಿರತಿತರಳಂಗಳ್ ||೪೮|| ವು| ಇಂತಪ್ಪ ಕಡಲೊಳಪಡಂಗು ಮುಂಮುಂದಣೆ ನಡೆವಾಗಳಡಿ ಯೆಡೆಯೊಳೊದಮೊದಲ್ಲ ನಜನಮುಂ ಬಳಕ್ಕೆ ಮರಮರಂಗಳುಮಲ್ಲಿಂಬ ೪ಕ್ಕೆ ಸಮುನ್ನ ತಪಾಸಾದವರಂಗಳು ಗೋಚರಿಸಿ ಮರೆಯಾದ ಸಮ ನಂತರದೊಳತ್ತ ಭೂಭಾಗವೊಂದು ಮರದೆಪ್ಪದಂತೆಯುಂ ಬಳಕಯೊಂದು ಮಸುಳಚುಕ್ಕಿಯಂತೆಯುಂ ಪರಿವಿಡಿಯಿಂಕಾಣಬಂದು ಬಳಕಮದುಂ ಕೌಣದಿರಲಾರತಿ ಮಿತ್ರಾ ಮಾತ್ಯರಸು ವಿನೋದಗೋಷ್ಠಿ ೪ಾಗರಪ್ರಶಂಸಂವಿಷಯಂಗಳಪ್ಪ ಪುರಾಣೇತಿಹಾಸಗಳಲ್ಲಿ ಪ್ರಸಂಗಿಸುತ್ತತಿ ದೂರಂ ಪೋಗವೋಗೆ ||೪||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೫
ಗೋಚರ