ಅಷ್ಟ ಮಾಶ್ವಾಸಂ ೧೫೧ ಕಂ || ವರುಣನರಮನೆಯ ನವಪ | ರಾಗರತ್ನ ಮಯದೀಘ್ರಕಲಶವಿದೆಂಬಂ || ತಿರೆ ಪಡುದೆಸೆಯೊಳ್ ವಸೇ | ಶ್ವರಬಿಂಬಂ ತೋರಿದತ್ತು ಸಂಧ್ಯಾರುಣಿತಂ ||೫|| ರವಿಯ ಸ್ತಂಗತನಾಗ || qವಿದ ಮಹಾತಮದೆ ಸಡಗಿನೊಳೊಗುವ ಮಾ || ನವರ್ಗಿದು ದಿಗ್ಯಾಗಮಿದ | ರ್ಣವವಿದು ನಭವೆಂದು ತೋರುದಿಲ್ಲ ಮದೊಂದುಂ ||೫೧|| ಬಳಿಕತ್ತೆತ್ತಮುಮುದಯಿಸಿ | ಪೊಳೆಪೊಳೆಯುತೆ ತೆರೆಗಳಲ್ಲಿ ಮಾರೊಳೆದುಡುಸಂ || ಕುಲಮೇನೆಸೆದುದೊ ಜಲನಿಧಿ | ಯೊಳಗಿರ್ಪ್ಪಗಣ್ಯ ಮೌಕ್ತಿಕಪ್ರಕರಮೆನಲ್ ||೫೨! ವ|| ಇಂತಪ್ಪ ರಜನೀಮುಖದೊಳಮಹಾರಾಜಂ ಸಾಯಂತನಕಾ ರಂಗಳಂ ನಿರರ್ತಿಸಿ ಪೋತವಾಹಪ್ರಮುಖಾಧಿಕಾರಿಯೆಳಸಿದಂತೆ ಕಿರಿದು ಪೊಳ್ಳಾಪಡಂಗಿನೆರ್ಸ್ಸ ಸಂಗೀತಶಾಲೆಯೊಳ್ಯಂತ್ರವಾದ್ಯ೦ಗಳ ಹೃದ್ಯತರ ಗೀತನಾದಮನಾಲಿಸುತ್ತುವಿರ್ದ್ದತಿಸುಖಾವಹಶಯನಾಸನಂಗಳಿಂದೊಪ್ಪುವ ಸೆಜ್ಜೆವನೆಯೊಳ್ಳವಡಿಸಿ ಪೊಳಡೆ ತಣ್ಣಾ ಆಯಿಲ್ಲಿಯುಂ ತೀಡೆ ಪರಸ್ಪರಹ ನ್ಯಮಾನತರಳತರತರಂಗಾರವನೆಂಬಹಮ್ಮುಖದುಂದುಭಿಧಾನಮಂ ಕೇಳು ಪವಡಿಸೆ |೩|| ಕಂ || ಜಳನಿಧಿಯುಪ್ಪವಡಿಸಿದಾ || ಹೊಳೆಯಾಂ ನೋಡಲೆಂದು ಮುಂದೆಸೆಯೊಳ್ || ನ್ನೊಳಗಿಂ ತೆಗೆದಿಟ್ಟ ಸಮು | ಜ್ವಳಮಣಿಮುಕುರಮೆನೆ ಮೂಡಿದೆತ್ತಿನಬಿಂಬಂ ||೫೪|| ವ|| ಅಂದುವಂತಿಂತು ಕಳಯಲಾಮರುದೆವಸಮಾಪಡಂಗು ಬಹು ದೂರಂಬರಂ ಪೊಗಿರ್ಪ್ಪಿನಂ ಸಂಧ್ಯಾ ಸಮಯ ಬೊಳ್ಳಮುಲ್ಲೋಲಕಲ್ಲೋ ಅನೀಶಕಜಾಲಕಲಾಹಲಂ ಕೇಳಬರಲುವದರೊಡನೆ ಭೋರೆಂದು ೧ M
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೬
ಗೋಚರ