ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಮಹಿಶೂರ ಮಹಾರಾಜ ಚರಿತ್ರಂ ಬಿರುಗಾಳಿಯೆತ್ತಲುಂ ತೀಡಲುಗನಾಗಿ ನಡೆಯುತ್ತಿದ್ದಾಪೊಗೆವಡ ಗು ತೂಗು೦ದೊಟ್ಟಿಲವೋಲತ್ತಿತ್ತಂ ನಾಡೆ ತೂಗಾಡುತ್ತೆ ಬಟ್ಟೆಯಂ ಬಿಟ್ಟು ನಿಯಂತೃಗಳ ಯಂತ್ರ ತಂತ್ರಂಗಳಂ ಮೀರಿ ನಿಲ್ಲದೆಲ್ಲಿಯುಂ ಪರಿವರಿಯಾಗಾ ಡುವಿನಮನಿತರೊಳೆ ಗಗನಕಲಂ ಕರ್ಮ್ಯುಗಿಲೊಡ್ಡಿನೊಡನಂಧಂತಮಸದಿಂ ತೀವೆ ಕಾಳರಾತ್ರಿಯ ಮಹಾಕಾಳಿಯ ಕರಾಳ ತರದೃಷ್ಟಿಜ್ವಾಲೆಯಂಬಿನಂ ಎಳ್ಳಮಿಂಚು ಮಿಂಚುತ್ತಿರೆ ಸಮುದ್ಭಟಫುನಫುಟಾರವಾಟೋಪಮುಂ ಸಮು ತುಂಗತರಂಗಜಲಕೋಲಾಹಲವುಮೊಂದುಗೂಡಿ ಕಲ್ಪಾಂತಭೈರವನಟ್ಟ ಹಾಸದ ಶಂಕೆಯಂ ಪುಟ್ಟಸ ಸೆರತೊಂದು ಸಾಗರಂ ಮೇಗNಂದಿಳತಪ್ಪು ದೆಂಬಂತೆ ಬಿರುಸರಿ ಭೋಂಕನಿಳತರ್ಪ್ಪುದುಮುತ್ತಿದ್ದ ಜನಮೆಲ್ಲ ಮಕ್ಕಳಾ ಇದೇನೋ ಮಹತ್ತರವಾದಾಪತ್ತಡಸಿತೆಂದತ್ಯಾಹಿತ೦ಗೊಂಡು ಒದ್ದಾಂಜಲಿ ಗಳಾಗಿ ಜಗದೀಶಂಗೆ ಮೊರೆಯಿಡಲೊಡಗಲರಸನಾವಿಪರೀತವಂ ನೋಡಿ ಪಡಗಂ ನಡಸುವೆಸಕಗೊಳಾಂಗೈಯರ ಜಾಣೆ ನೀಡುಂ ನೆಗಳನಡೆದಿರ್ಪು ದರಿಂದಪಾಯವೇನುಂ ಮೆಯೊರದೆಂದು ಬಗೆದೆರ್ದೆಗಿಡದಿರೊಡಂ ವಿಚಿತ್ರ ಮಪ್ಪ ದೈವಗತಿಯೆಂತಿಪ್ರ್ರದೊ ಹೇಳಲಸದಳವೆಂದೆಣಿಸಿ ನಿಜಕುಲದೇವ ತೆಯುಂ ನಿಖಿಲಾಪದುದ್ಧಾರಿಣಿಯುಮಪ್ಪ ಚಾಮುಂಡಾಂಬೆಯಂ ನಿರವಧಿಕ ಭಕ್ತಿಯಿಂ ಜಾನಿಸುತೆ ಜಾವದೊಂದಂ ಕಳೆವುದುಮಾಬಿರುಗಾಳಿಯೆತ್ತಂ ಪರಿ ದುದೇ ಸರಿಯೆತ್ತ ಸರಿದುದೋ ಕಳಲೆಯೆತ್ತಲಳಿದುದೋ ಮಿಂಚು ಗಳೆತ್ತಂ ಮುಂಚೆದುವೋ ಸಿಡಿ ಳೆಂ ಸಡಿಲ್ಲುವೋ ಗುಡುಗುಗಳತ್ತಂಡಗಿ ದುವೋ ತಿಳಿಯಲಳವಿಲ್ಲದೆ ಮುಂ ಕ್ಷಣಮಾತ್ರದೊಳೆ ಬಕ್ಕಂ ಬಯಲಾಗೆ|| ಕಂ || ಭಯಕೃದ್ಭಯನಾಶನ ಎಂ || ದು ಯಥಾರ್ಥವೆ ಪೊಗಳ್ಳರರಿದರೀಶ್ವರನಂ ವಾ || ಕ್ಲಿಯೊಳಾಜನರೆ ಬಿರುಗಾ || ಳಿಯ ಭಯಮಿ೦ತಳಿದುದೇ ನಿದರ್ಶನವಿದರೊಳ್ ||೫೬|| ಅಂತು ಸಮನಿಸಿದ್ದ ಪುಚ್ಚಳ ಕಳೆಯಲೆಲ್ಲ ರುಂ ಸಮುಲ್ಲಸಿತವನ ಸರಾಗಿ ಸರಸಸಲ್ಲಾಪಂಗೆಯ್ಯುತ ಸಮಾಧಾನ ತಿಯೊರ್ಬ್ಬನವಾಪಡಂಗು ಬಟ್ಟೆವಿಡಿದು ನೆಟ್ಟನೆ ಮುಂದೆ ನಡೆದಾರನೆಯ ದಿನಂ ಕಾಳಿಜುಟ್ಟನಗರಮಂ ಮುಟ್ಟಲೊಡಂ ||೫೩|| 1 .