ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸಂ ಇ೫೩ ಕಂ|| ನಿರವಧಿಕಾಹಾದವನಾಂ | ತರಸಂ ಪರಿವಾರದೊಡನೆ ಪಡಗಿಂದಿಳಿದು || ತರಿಸಿದನಂಬುಧಿಯಿಂ ದು || ತರಿಸಿದ ತೆರದಿಂದಮಾಸದಂಭೋನಿಧಿಯಿಂ ||೫೮|| ವ|| ಅಂತಾನಹಾನಗರಮಂ ಸೇರ ಚಾಮರಾಜೇಂದ್ರನಾಂಗೈಯ ಸರಾಧಿಕಾರಿಯಿಂದಿಮ್ಮಡಿಸಿದ ಸೌಹಾರದಿಂ ಪಿರಿದುಂ ಸತ್ಕೃತನಾಗಿ ಕೆಲ ನಾನುಂದಿನವರು ಶಿತ ಯಮಪ್ಪ ಸಮುದ್ರಮಾರ್ಗದೊಳ್ಯಂ ಗೆಯುದು ತನ್ನೊಡಲ್ಲೋಳ ಗುದಲ್ಲವೆಂದು ಬಗೆದು ಬರದೇಶದತ್ತಣ ಪಯ ಅನಂ ನಿಲಿಸಿ ಹಿಮಾಲಯಪಾಂತಮುನವಲೋಕಿಸಲೆಂದು ಪರಿವಾರಂಬೆರ ಸಲ್ಲಿಂ ಪೊರಮಟ್ಟು ಪೊಗೆವಂಡಿಯನೇರಿ ತಳರ್ವುದುಂ ||೫೯ || ವ್ಯ|| ಮಂದರಸತಕ್ಕೆ ಬಳಸಿಕ್ಕಿ ಸುರಾಸುರರಂದು ಪಿಂದುಮಂ | ಮುಂದುಮನಾಂತು ವಾಂನಿಧಿಯಂ ಕಡೆದಾಬಳಿಕಂ ಶ್ರಮಾತಿರೇ || ಕಂದಳೆದುಯೊಳವಡಿಸಿರ್ಪ್ಪ ಬಹುಸ್ಸಟನಪ್ಪ ಹೀಂದ್ರನಂ | ಬಂದದೆ ಮುಂದೆ ತೋರುದು ಸಿತಂ ಬಹುಶೃಂಗಯುತಂ ಹಿಮಾಲಯ![೬೦|| ವು| ಆಮಹಾಮಹಿ'ಧರಂ ಕೆಲವೆಡೆಯೊಳ್ಳಿಚುಂ ಯತ್ನಿಸಿ ನೋಡು ವೊಡಂ ತುದಿಗಾಣದಿದ್ರ್ರ ಸಮುತ್ತಂಗಶಿರಂಗಳಿ೦ದೆಯುಮಂತು ತಳಂಕಾ ಇರ್ದಿ ಕಟ್ಟಾಳವಾದ ಕಮ್ಮರಿಗಳಿ೦ದೆಯುಂ ಮತ್ತಮೆತ್ತೆತ್ತಲುಂ ಕೂರಿ ಪರಿದ ಮರಗಿಡುವಳ್ಳಿಗಳಿ೦ದಿಟ್ಟಣಿಸಿ ಕರಳಲೆಯನೊಳಕೊಂಡಿರ್ಪ ಸುದು ರ್ಗ್ಗಮವಿಪಿನಂಗಳಿ೦ದೆಯುಂ ಕರಂ ಭಯಂಕರವಾಗಿಯು ಕೆಲವೆಡೆಯೊ ಳ್ಳುಳಕ್ಕೋಡಿಂಗೆ ಸೈರಿಸದೆ ಬಿಸಿಲ್ದಾ ಯಲಲ್ಲಲ್ಲಿ ಬಯಲ ಸಸಿಯೊಳ್ಳಳ ಗಂಬೆರಸು ನೆರೆದಿರ್ಸ್ಸ ಚಮರಸ್ಸಮರಾದಿಮೃಗವಿಶೇಷಂಗಳಿ೦ದೆಯುಮಂತು ಟಲ್ಲಲ್ಲಿ ಬೆರರಂಗಳ ತುದಿಗೊಂಬುಗಳೊಳ್ಳದಂಗೊಂಡು ಬಗೆಬಗೆಯ ಬ ದಿಂ ಕಣ್ಣಳಸುತ್ತುಂ ಪರಿಪರಿಯ ನುಣ್ಣನಿಯಿಂ ಕಿವಿಗಿಂಪಂ ಕರೆಯುತ್ತು ಮಿರ್ಸ್ಸ ವಿಹಂಗಮಂಗಳಿ೦ದೆಯುಮಲ್ಲಲ್ಲಿ ಪರಿವಡೆದ ಪೂವಣ್ಣ ೪೦ದಿಡಿದಿದ್ರ್ರ ಪಲವುಂತರದ ಮರಗಿಡುಗಳಿ೦ದೆಯುಮಲ್ಲಲ್ಲಿ ಮೆಮೇಗೆ ಸಮುದಗ್ರಶಿರ ರಂಗಳನೆಡೆಗೊಂಡಿದ್ದು ತರಣಿಕಿರಣಸಂಗದಿಂ ಕರಕರಗಿ ಪರಿತರ್ಪ್ಪ ತುಷಾರ 20 & 4 |