೧೫೪ ಮಹಿಶೂರ ಮಹಾರಾಜ ಚರಿತ್ರಂ wwwwwwwwwwwwwwwwwwwwwwwwwwwwwwwwwwwwwwww ಖಂಡಂಗಳ ಸುನಿಲನಿರ್ಝರಂಗಳಿ೦ದೆಯುಂ ಮನೋಹರತರಮಾಗಿಯುಂ ಕೆಲವೆಡೆಯೊಳ್ರಸ್ಸರವೈರಮಂ ತೊರೆದೊಡನಾಡಿಗಳಾಗಿಪ್ಪ ಗಜನಿಂಹಾದಿ ಚೇತನಂಗಳಿ೦ದೆಯುಂ ನಿರಂತರವಷ್ಟಾಂಗಯೋಗನಿರತರಾಗಿ ತಪಮಿರ್ಪ ಯೋಗೀಂದ್ರರಿಂದೆಯುಂ ಕಾನನಾಂತರದಿಂದಭಿನವಸಮಿತ್ತು ಶಕಂದಮೂಲ ಫಲಂಗಳಂ ತಂದು ತಂದೊದಗಿಸುತ್ತು ಮತ್ತಿತ್ತಣಿಂ ಬಂದಬಂದತಿಥಿಗಳ ಪರ ಮಾದರದಿಂ ಕರೆಕರೆದು ಸತ್ಕರಿಸುತ್ತುಂ ತೃಣಕಬಳಂಗಳನಿತ್ತು ಹೋಮದೇ ನುಗಳಂ ಪೊರೆಯುತ್ತು, ನಿರ್ಝರಜಲದೊಳ್ತಂಗೆಯ ಮಂಗಳಂ ಪರ್ಣಶಾಲೆಗಳ ಪಟಲಂಗಳೆಳ್ಳಗಿದಾರಿಸುತ್ತುಮಿಂತಿಂತಾಶ ಮೋಜಿತಸದಾ ಚಾರಂಗಳಿ೦ ಗುರುಶುಶೂಷಣಪರಾಯಣರಾಗಿರ್ಪ ಮುನಿಶಿಷ್ಯರಿಂದೆಯು ಮೆಡೆವಿಡದೆ ಮಂಡಲಿನಿ ಮೇಲೆಮೇಲಡರು ಸಂತತಮಾಸುರಪಾಂಡರ ಶಿಖರಂಗಳೊಳ್ಳರುಗಿಲೊಡ್ಡಿದೆಂಬ ಶಂಕೆಯನೊಡರಿಸುವ ಹೊಮಧ್ಯಮ ಸೋಮದಿಂದೆಯುಂ ಪ್ರಶಾಂತಪಾವನವಾಗಿಯುಂ ಕೆಲವೆಡೆಯೊಳ್ಗೀರಥ ಮಹಾರಾಜನುಜ್ಞಾ ಮತಪದನರ್ಫುಫಲಸಂಸತ್ತಿಯೆನಿಸಿ ಲೋಕತ್ರಯಮಂ ಪವಿತ್ರಂಗೆಯ್ದ ಭಾಗೀರಥಿಯ ತೀರದೇಶಂಗಳೆಳ್ಳಿ ತವಾಕ್ಷೇಶಸಹರುಂ ಭಗವನ್ನಾಮಸಂಕೀರನಪರರುಂ ಪರಮಾತ್ಮ ಧ್ಯಾನಪರಾಯಣರಂ ಮುನು ಕುಗಳುಮಪ್ಪನೇಕತೀರ್ಥಯಾತ್ರಿಕರಿಂ ಕಿಕ್ಕಿರಿದ ಸನಾತನ ದೇವತಾಯತ ನಂಗಳಿ೦ ಮಹನೀಯವಾಗಿಯುಮಿರುದಂತುವಲ್ಲದೆ ||೧|| ವ್ಯ|| ಆವಂ ತಾತನೆನಿಪ್ಪನಂಬಿಕೆಗೆ ಮಾವಂಗೆ ಜಾಮಾತೃ ಮಾ | ದೇವಂ ದೈವತವೃಂದವಂದಿತಸದಂ ಬ್ರಹ್ಮಾಂಡಕೋಟೀಶನಿ | ನಾ ವಂ ನಾರಕದುಃಖಹಾರಿ ದಿವಿಷಂಧೂದ್ಭವಸ್ಥಾನವಂ | ತಾವಂ ಸತ್ವಗಿರೀಂದ್ರನಾತನನುಭಾವಂ ಬಣ್ಣಿಸಲ್ಪರ್ಕ್ಕುಮೇ ||೬೨|| ವ| ಅಂತು ಮೈಮೆವೆತ್ತು ಪೂರಾಪರಸಮುದ್ರಂಗಳಂ ತಾಗಿ ನೀಳಾ ಮಹಾಗಿರಿಯ ಕಟಕದೊಳೂರ್ಜಟಲಿಂಗಗಿರಿಯೆಂಟಾಂಗೈಯರಾಳ್ಳಿ ೪ಪ್ಪ ನಗರವನೆಯ್ದೆ ನಂದು ಬೇಸಗೆಯೊಳಂ ಬಂದಲ್ಲಿ ನೆರೆವ ಸಿರಿ ನಂತರ ಸುಖವಸತಿಗೆ ಮನಂದಂದುಮಲ್ಲಲ್ಲಿ ಮುಂಬಗಲಲೆತ್ತ ಮುಂ ಕವಿದಿರೆ ಮುಗಿಲೊಡ್ಡಿನೊಡನೆಕಾಕಾರವಾಗಿಯುಂ ನಡುವಗಲಾಗಸವd ಯ ಕಡುವಿಸಿಲಿಂದ ಅಳುಕ್ಕೆ ತೊಲತೊಲಗುತ್ತಿರಲೆಪ್ಪುಬಣದ ಏಂಜ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬೯
ಗೋಚರ