ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ನಿ ೧೬. novA ವ|| ಅಂತುವಲ್ಲದೆ, ಕಂ || ಕಲಮಧುರಶ್ವನಮು || ಅಲೆದೂಗಿಣಿಕಾಳಿ ನಾನಾವಿಧನಂ || ಜುಲತಂತ್ರೀವಾದ್ಯಂಗಳ | ನೊಲವಿಂದರಾಜಮೌಳಿ ಬಾಜಿಸುತಿರ್ದಂ ||೬|| ವ|| ಅಂತುವಲ್ಲದೆ, ವ್ಯ || ಸಮಸಂದಾಹತಕಂಪಿತಸ್ಸರಿತಕಪ್ರತ್ಯಾಹತಾಂಗೋಳಿತಾ | ದಿಮತತ್ತಮ ಕಂಗಳುಂ ಪ್ರವಿಲಸದ್ವರ್ಣಂಗಳುಂ ಮಂದ್ರಮ || ಧ್ವಮತಾರಂಗಳು ಮೊಪ್ಪೆ ಬಾಜಿಸೆ ನೃಪಂ ವೀಣಾದಿವಾದ್ಯಂಗಳಂ | ಸಮದಂತಿರ್ದುವು ಚಿತ್ರದಲ್ಲಿ ಪಶುವು ಮರ್ತ್ಯಕ್ಕ್ರಳಾ ಮಾತದೇಂ ||೭|| ಮತ್ತಂ, ಕಂ || ಲಕ್ಷ್ಮಣಲಕ್ಷಿತಮಂ ಕ್ಷಿತಿ | ರಕ್ಷಕನಸದೃಕ್ಷಗಾನಮಂ ಕೇಳ ಜನಂ || ದ್ರಾಕ್ಷೇಕ್ಷುಮಾಕ್ಷಿ ಕಂಗಳ | ನಕ್ಸಿ ಯಿನೀಕ್ಷಿಸದು ಸೇಕ್ಷಿಸಿದುದಾಕ್ಷಣದೊಳ್ ||೮|| ಆಗ, ಕಂ || ಪ್ರದಿತರಹ ಗಾಯಕಪುಂ | ಗವರುಂ ವೀಣಾದಿವಾದ್ಯ ತತ್ವಜ್ಞರುಮಾ || ಅವನಿಪನಿಂ ನಿಜನಿಜಗೌ | ರವಕ್ಕೆ ತಕ್ಕನಿತು ಮೆಚ್ಚು ಎಡೆಯದರಿಲ್ಲಂ ||೯|| ವ|| ಇಂತಾಮಾರಾಯನಸಂಖ್ಯೆಯಗಾಯಕವಾದಕಸಂಖ್ಯಾವಂತರಂ ಏರಿದುಂ ಪ್ರೋತ್ಸಾಹಗೊಳಿಸಿದನಲ್ಲದೆ ಕಲಕಲವೋದುಸಾಲೆಗಳೂ ಗೀತವಿದ್ಯಾಭ್ಯಾಸವುಂ ನಡೆವಂತು ಕಟ್ಟಲೆಯಂ ಮಾಡಲ್ಸ್ ||೧೦| ಕಂ || ಸಂಗಡಿಸಿದ ಬಡತನದ ಕು | ನುಂಗಿ ಕರಂ ಪೆಸರಿನೊಂದರಿಂದುಳಿದಿರ್ದಾ || ಸಂಗೀತ ದಿನದಿನಕಂ | ಪೊಂಗಿ ಪೊದಲ್ಲೇಳೆ ಪಡೆಡುದೀಧಾರಿಣಿಯೊಳ್ }೧೧||