ನವಮಾಶ್ವಾಸಂ ೧೬d ಗಟ್ಟಿದ ಬಳಿಯಮಾತುರಂಗವೆ ಗೆಲ್ಲಂಗೊಳುದುವಲ್ಲಿ ನೆರೆದಿರ್ದಧಿಕಾರಿ ಮುಖ್ಯರ್ಮುನ್ನು ಪರ್ಮ ಯಾತಂ ನಿರವಿಸಿರ್ದ ನಾರುವಂಗಳ ತಪ್ಪದೆ ಗೆಲ್ಲಂಗೊಂಡುದರಿಂದೀಮಹಾರಾಜನ ಪಿರಿದುಮಶ ಹೃದಯಜ್ಞನೆಂದಮಂದ ಸಮ್ಮೋದದಿಂದಭಿನಂದಿಸಲಾನಹೀಂದ್ರನುಮವರೆಲ್ಲರುಮಂ ನೀಡುಂ ಪತಿಕ ರಿಸಿ ಪರಿಜನಂಬೆರಸಲ್ಲಿಂ ಮರಲ್ಲು ರಾಜಧಾನಿಯಂ ಸೇರ್ದು ೧೭ | - ಕಂ || ಇಳೆಯೆಲ್ಲ ಮಿವಂಗೆಣೆವ | . ರ್ಪ್ಪಿಳೆಯಾರದಾರುವಿಲ್ಲ ಮೆನುತಿರೆ ಸುಖದಿಂ || ದಿಳೆಯ ಪಾಲಿಸುತಿರಲಾ | ಪೊಳಲೊಲ್ಲೋರಿದುವು ಪಲವುಮುತ್ತಾತಂಗಳ್ ||೧೮|| ಕಂ || ಕೆಡೆದುದು ನೃಪಸದನದ ಮೇ | ಗಡೆಯಿಂ ಪೊಂಗಳಸಮಿರುಳಿರುಳ್ಧದಮುಂ || ಗಡೆಯಳುತಿರ್ದುವು ನಾಯ್ಡು | wಡೆವಗಲೊಳೂಮಕೇತು ತೋರ್ದುದು ಪಡುವಲ್ ||೧೯|| ವ|| ಅಂತು ಕಾಣಿಸುತಿರ್ದುತಾತಂಗಳಂ ನೋಡಿ ರಜನಮಿಾ ನಾಡಿಗಾವುದೊ ಕೇಡು ಸಮನಿಸುಗುಮೆಂದು ನೀಡುಂ ಪೆಳರ್ಕ್ಕೆಗೊಂಡಿ ಏನನವನೀಪನವನೀಪರಿಯುತ್ಪಾತಸಂಗಾತಂ ಬೇವಿತಸಂಶಯನನುತ್ತಾ ದಿಸುವುದೆಂದರಿದಿನ್ನೆಂತಿರ್ಪುದೊ ಕಾಲಗತಿಯೆಂದೆಣಿಸಿ ನಿಜಮನೋಗತವ ನಾರ್ಗಂ ತೋರ್ಗೊಳಸದೆ ಯುವರಾಜಂ ಬಾಲನಾದುದರಿ೦ ತನ್ನಿಂ ಬಳ ಯಂ ರಾಜ್ಯವೇನುಂ ಬೇಳಂಬವಿಲ್ಲದೆ ಸುರಕ್ಷಿತವಾಗಿಪ್ಪಣಂತೊಡರ್ಕುನ ಕಜ್ಞದ ಭಾರಮಂ ಸುಹೃತಮನಸ್ಸ ಚಕ್ರವರ್ತಿನೀಪ್ರತಿನಿಧಿಯಧೀನಮg ಮಾಡಿ ಕುಟುಂಬಪರಿವಾರ ದಿಂದೊಡಗೂಡಿ ಕಾಳೀಮುಟ್ಟನಗರಕ್ಕೆ ಪಯ ಆಂಗೆಯ್ಯಲವೇಳ್ಳುಮೆಂದು ತರಿಸಂದು ಕುಲದೇವತಾಸಂದರ್ಶನಾರ್ಥದಿಂ ಪೊಳಲೋವರಿಯೊಳಿಪ್ರ್ರ ಮಹಾಬಲಾದಿಯಂ ಸಾರ್ದಖಂಡಿತಭಕ್ತಿಯ ಶ್ರೀ ಚಾಮುಂಡಾಂಬೆಯಂ ಕಂಡು ಬಲವಂದು ಪೂಜಿಸಿ ನಮಸ್ಕರಿಸಿ ತಚ್ಚ ರಣಪ್ರಸಾದಮಂ ಸ್ವೀಕರಿಸಿ ಮಗು ಕಿರಿದುದರಂ ತಳದ-ವಶಕುನ ಮೊಂದು ಮನಮನಂಡಲೆಯ ಹಿಂದಿರುಂಗಿ ಮತ್ತವಾಪರದೇವತೆಯ ಸನ್ನಿ ಧಿಯಂ ಸಾರ್ದು ಬದ್ಧಾಂಜಲಿ ಪುಟನಾಗಿ ||೨೦|| ದ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೭೮
ಗೋಚರ