ನವಮಾಶ್ವಾಸಂ ೧೬೫ ಕಂ || ಇಂತಾಚಾಮಧರಿತ್ರೀ | ಕಾಂತಜಗಚ್ಚಕ್ಷುವಸ್ತಮೆಯು ವುದುಂ ದಿ || ಗ್ಯಾ೦ತಜನಂ ತದ್ವಿ ಪುಲನಿ | ಶಾಂತಮನಾವರಿಸಿತಂದು ಶೋಕಧ್ವಾಂತಂ ||೨೬|| ವ|| ಆನಿಮಿಷದೊಳ ಮಹಾರಾಜ್ಯಪ್ಪ ಕೆಂಪನಂಜಾಂಬಿಕೆ ಪತಿ ಯ ನಿಧನವೃತ್ತಾಂತಮಂ ಕೇಳಲೊಡಂ ಕರ್ಬೊ೦ಜಲಾಕೆಯೆರಡುಂಕೆ ಡಂಕಗಳನಿರಿದಂತೆಯುಂ ಬರಸಿಡಿಲೆರ್ದೆಯಂ ಬಡಿದಂತೆಯುವಾಗೆ ದುರಂತ ಟೆಂತಾಸಂತಾನಸಮಾಕಾಂತಸ್ತಾಂತೆಯಾಗಿ ತನುಜರ್ವೆರಸಂತವುರದಿಂ ನಡೆ ತಂದಸುಧೆರೆದು ಪವಳಿರ್ಸಿ ನಿಜಪಿಯನ ಪಾಸಂ ಸಾರ್ದಿನ್ನು ಕಂದದಿ ರ್ಪೈತನ ಮುಖಕಮಲಮಂ ನೋಡಿ ಹಾನಾಥಾ ! ಹಾನಾಥಾ! ಎನುತ್ತದೆ ಹರವಸಂಭೋಗಿ ಬಳಸಂದ ಚೇಟಿಯರ್ಸಂತೈಸೆ ತರತರದಿಂ ಚೇತರಿಸಿ ನಿಜ ತೇಜಂ ಮತ್ತು ವಿಡೆ ಕಳೆಯಳಿದ ನಳಿನವಲ್ಲಭನಂತಿಪ್ಪ ನಲ್ಲನಂ ನೋಡಿ ನೋಡಿ |೦೭ || ಕಂ || ಹಾಹಾ ಪತಿ ಹಾಜನಪತಿ | ಹಾಹಾ ಸ್ಮರಸುಂದರಾಂಗ ಹಾಮಾನಧನಾ || ಹಾಹಾ ಸದ್ಗುಣಭರಿತಾ | ಹಾಹಾವಾಣೀವಿಲಾಸರಾಜೃದಯಿತಾ ||೨೮| ಕಂ || ಹಾನರನಾಥಾ ನಾಥಾ | ಹಾನೀನೆನ್ನುಳಿದದೆಂತು ಪೋದ್ರೆ ನಿನ್ನ೦ || ನಾನೆಂತಗಲ್ಲು ಜೀವಿಸೆ | ನೇನೀಸುತರ ಗತಿ ಮುಂದೆ ಪೇಳೆನ್ನೊಡೆಯಾ ||೨೯|| ವ|| ಎಂದು ಮತ್ತು ಬಸವಳಿದು ಮೆಲ್ಲನೆ ಚೇತರಿಸಿ ಹಾಪಣ ಕಾಂತಾ ಹಾಸುತವಲ್ಲ ಭಾ ಇದೇನಚ್ಚರಿ ||೩೦|| ಕಂ || ಎಂದುಂ ನಲವಿಂದಂ ಸಾ || ತಂದೆನ್ನೊಳ್ಳರಸವಾಡುತಿರುತಿರ್ದಾ ನೀ || ನಿಂದುಸಿಕನಿರ್ಷ್ಪಯೇಕೀ | ನಂದನರಂ ನೋಡು ನೋಡು ನುಡಿ ನುಡಿಯ೦ ||೩೧||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೮೦
ಗೋಚರ