ನವಮಾಶ್ವಾಸಂ ೧೬೯ runwww ಒ ವ|| ಇಂತು ಪಟ್ಟಾಭಿಷೇಕ ಮಹೋತ್ಸವಂ ಬಳೆವುದು ನಿಜಕುಮಾ ರಂ ಕೃಷ್ಣರಾಜಂ ಚಾಲನಾದುದರಿಂ ಪ್ರಜೆಗಳೆಲ್ಲರುಂ ಪ್ರಾರ್ಥಿಸಿದಂದಕ್ಕೆ ಚಕ್ರವರಿ ನೀಪ್ರತಿನಿಧಿಯನುಜ್ಞೆಯಂ ಪಡೆದು ಪ್ರಜ್ಞಾವತಿಯಪ್ಪ ವಾಣಿ ವಿಲಾಸದ ಮಹಾರಾಜ್ಞೆ ಕೆಂಪನಂಜಾಂಬೆಯೆ ತತ್ರ ತಿನಿಧಿಯಾಗಿ ರಾಜ್ಯಭಾ ರಮಂ ತಾಳು ನಿಜಾನುಜಂ ವಿದ್ಯಾ ವಿನಯಾದಿಸಕಲಸದ್ಗುಣ ಲಕ್ಷ್ಮೀಕಾಂ ತಂ ಕಾಂತರಾಜಂ ಸನ್ನಿಧಿಸಚಿವನಾಗಿರೆ ರಾಜಕೀಯಕಾವ್ಯಾನುಭವಶಾಲಿಯಂ ರಾಜಭಕ್ತಿನಿಧಿಯುಂ ಕ್ಯಾಂಬಲಭಿಧೇಯನುಮಸ್ತಾಂಗ್ಲಯಾಧಿಕಾರಿ ಕಾರ್ ದರ್ಶಿಯಾಗಿರೆ ಮಂತ್ರಿಸಂಫು ನೆರವಾಗಿರೆ ವಿಕ್ಟೋರಿಯಾಚಕವರಿನಿ ಮೆಚ್ಚುವಂತಾಕೆಯ ರಾಜ್ಯಭಾರಸರಣಿಯನನುಸರಿಸಿ ಕನ್ನಡನಾಡು ನಾಡೆ ಸುಕ್ಷೇಮದಿಂ ರಕ್ಷಿಸುತ್ತಿದ್ದಳದೆಂತೆನೆ ||೯|| ಕಂ || ತನುವೆ ಮಂತ್ರಶಕ್ತಿಯೊ | ವಿನುತ ಸಮುತ್ಸಾಹಶಕ್ತಿಯೋ ಮೇನಾಮಾ || ನಿನಿಯೇಂ ಪ್ರಭುಶಕ್ತಿಯೋ ಮೇ || ಇನಿತುಂ ಶಕ್ತಿಗಳ ರೂಪೊ ಎನೆ ಧರೆಯಾಳ್ ||೫೦|| ಕರುಣಾನರಿಯೆನುತ್ತುಂ | ಪರತರಧಾಭಿಮಾನದೇವತೆಯೆನು ತುಂ || ವರನಯದಾಕೃತಿಯೆನುತುಂ | ಧರೆಯೆಲ್ಲಂ ಪೊಗಳಲರಸುಗೆಯ್ಯುತ್ತಿದ್ದ೪ ||೫|| ಧರೆಯ ಚಿರಂತನಸುಕೃತದ | ಪರಿಣತಿಯೆಂದೆನಿಸಿದೀಕೆ ಕನ್ನಡನಾಡ೦ || ಪೊರೆಯುತ್ತೊಲವಿಂ ಮುನ್ನಿ || ರ ರಾಜರಾಜಾದಿರಾಜರಂ ನೆನೆಯಿಸಿದಞ ||೨|| ಆವನಿತಾಮಣಿ ಧರಣಿಯ || ನೇವಣ್ಣಿಪೆನಾಳ ತೆರನನಿತ್ತಳದಾವ || ಜ್ಞಾ ವಿಕ್ಟೋರಿಯೆ ಭಾರತ | ಭೂವಲಯ ಕಿರೀಟವೆಂಬ ಮೆಚ್ಚಿನ ಬಿರುದಂ ||೫|| 23
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೮೪
ಗೋಚರ