ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ೧೭೪ ಮಹಿಶೂರ ಮಹಾರಾಜ ಚರಿತ್ರಂ ೨ ಯುವರಾಜಂಬೆರಸು ಮಹಾರಾಜರ ರಾಜೋಪಚಾರದಿಂ ವಿರಾಜಿಸುತ್ತು೦ ಬಳಿ ಸಂದಿರ್ಪ್ಪಿನೆಗಂ ಕರ್ಣಾಟಕಹೌಣಾದಿ ನಾನಾವಿಧಮಂಗಳವಾದ್ಯಗಳ ಬೃರ ಮೆಸೆಯಂ ತೀವಲೊಡಂ ||೧೦|| ಕಂ || ನಾಣಂ ಮಣಿದುಂ ತನ್ನೊ | ೪ಾಣಿಂ ಕೂರೆ ಯನೆ ತೋಪ್ಪ ಕುಡಿನೋಟದ ಬಿ || ಫ್ಲ್ಯಾಣದ ಕೃಷ್ಟಾಂಬೆಯ ಮೃದು | ಪಾಣಿಯನಾದೇಶರಾಜನೊಲವಿಂ ಪಿಡಿದಂ ||೧೧|| ವ| ತದನುಪದಂ ವಿವಾದಾಂಗಭೂತಂಗಳಪ್ಪ ಸಕಲಶುಭಕಯ್ಯಂಗಳುಂ ಪಿರಿದಪ್ಪ ಸಿರಿಯಿಂ ಯಥಾಶಾಸ್ತ್ರಂ ಬಳೆವುದುಂ ||೧೨|| ಕಂ || ನುಗುಣಗಣದಿಂದನು ರೂ | ಪತೆವೆತ್ತಾರಾಜದಂಪತಿಗಳುದ್ಯಾಹಂ || ಕ್ಷಿತಿಯೊಳಸಾಲತರುವಾ || ಲತೀಲತಾಯೋಗವೆಂದು ಪೊಗತ್ತು ಜಸಂ || ೩|| ವ| ಅಲ್ಲಿ ಮುಂದೆ ಕೆಲವಾನುಂ ದೆವಸಂ ಕಳೆ -ಿ ಡಂ ನಿರತಿಶ ಯಪ್ರಜಾಮಣಿಪೇಟಕೆಯಪ್ಪ ಮಾರಾಟೆ ಕೆಂಪನಂಜಾಂಬಿಕೆ ನಿಜಸಹೋ ದರಂ ಕಾಂತರಾಜಂ ಜನಿಸಿದಂದು ಲಕ್ಷ್ಮೀಕಾಂತನೆಂದು ನಾಮಧೇಯಮ ನಂತಿರೊಡಂ ಲೋಕದೊಳಡಿಯಿಂ ಕಾಂತನೆಂದು ನಾಮೈಕ ದೇಶಮೆ ಬಳಕೆಗೊಂಡಿರ್ಪುದರಕೆಯಾದುದರಿಂ ಕಾಂತನಂ ಬಯಸುತಿಪ್ಪಣಿ ಜಯಲ ಕೊಂಬೆಯನಿತ್ತೀತನಂ ಜಯಲಕ್ಷ್ಮೀಕಾಂತನೆಂದು ಪೂರ್ಣನಾಮನುಮನ ನರ್ಥನಾಮನುಮಂ ಗೆಯ್ಯವೇಳುವೆಂದು ಬಗೆದು ಶೇಷಾದ್ರಿ ಮಂತ್ರಿವಯ್ಯ ನೊಡನಾಲೋಚನೆಗೆಯಂತಪ್ಪ ಕನ್ಯಾವರರ ಪರಿಣಯಮಹೋತ್ಸವಕ್ಕೆ ಶುಭಮುಹೂರ್ತಮಂ ನಿಶ್ಚಯಿಸಿ ಪಾರ್ವರೊಳುವರಸರೊಳುಮಿತರರೊ ಳುಂ ಪ್ರಮುಖರಪ್ಪವರ್ಗೆಲ್ಲ ರ್ಗ೦ ವಿವಾಹಲಗ್ನಪತ್ರಿಕೆಗಳಂ ಕಳಪಿ ರಾಜ ಧಾನಿಯನನಕುಶಲರಪ್ಪ ಶಿಲ್ಪಿಗಳಿಂ ಸಿಂಗರಂಗೊ ನಿಖಿಲಶುಭಸಂಭಾ ರಂಗಳಂ ತತ್ತದಧಿಕಾರಿಗಳಿ೦ ಸಜ್ಜುಗೊಳಿಸುವುದುಂ || ೧ ||