ದಶ: ದಶಮಾಶ್ವಾಸಂ ೧೮೩ www ಪ್ರ್ರರಸರು ಪ್ರಮುಖರಪ್ಪಿತರರ ಮುಭಯವಿವಾಹಮಹೋತ್ಸವಲಗ್ನದ ತ್ರಿಕೆಗಳಂ ಕಳಿಸಿ ಸಕಲಶುಭಸಂಭಾರಂಗಳಂ ಸಜ್ಜುಗೊಳಪುದೆಂದಧಿಕಾರಿ ಗಳ ಬೆಸನೀಯರೊಡಂ j೫೧|| ಕಂ|| ವಿಳಸದ್ದೂಷಾಂಬರನಂ | ಜುಳಾಸ್ಕರಣಭಾಜನಾದಿವಸ್ತುಗಳಂ ವೆ || ಸ್ಥಳವೆನಿಸಿದ ಧನಧಾನ್ಯಂ || ಗಳನವಣಿಗೆಯ ರಾಮದುವೆಯೆರಡರಂ ||೫೨|| ವ ಮತ್ತಮಾನಂತ್ರಿಶೂರನ ಶಾಸನದಿಂ ಶಿಲ್ಪಿ ಜನಮನ ಕೌಶಲ ಓಂ ಸಿಂಗರಿಸಿದ ಮಹೀಶರಪಾನಮತ್ತನುಂ ರಾಯವೀದಿಗಳಹೌಸ ಟಚೌಪಟದೊಳಂ ಚ ಕಮೇಲೆ ಒಟ್ಟು ಮೊದಲೆನಿಸಿದ ಹಲವು ಪರಿಜುಗಳಿ೦ದೆಯುಂ ಪುಣ್ಣಿಮೆಯ ಬೆಂಗಳಂತ ಪಸರಿಸಿದೊಳಮಯ್ಯ ಮೇಲ್ಕಟ್ಟನೆಡೆಯೆಡೆಯೊಳತ್ಯಾಕ್ಷರಕರವಾಲೇಕಾರಕರಕೌಶಲಸಂ ಸದಮಿದೆಂಬಂತೆ ಚಿತ್ರಿಸಿದಭಿರೂಪಶರದYಖಂಡಂಗಳಿ೦ದೆಯುಂ ಸುರುಚಿರ ಸಂಧ್ಯಾರಾಗದಿಂ ಕಿಂ ನಿಟ್ಟಿ ಪೊಡೆ ಪಾರಿಬರ್ಸ್ಸಂತಿರೆ ತೋರ್ಪ ಶುಕ ಹಂಸಕಪೋತಾದಿವಿಹಂಗಮಿಣಿಗಳಿ೦ದೆಯುವಲ್ಲಿ ಕರಪ್ಪಂಭತ್ತು ವಿರುವಿರುವ ಬೆಳ್ಳಿತಟ್ಟೆಯಿಂದಂತು ಪೊಂಬಟ್ಟೆಯಿಂದಾಗಿಸಿದ ಪಲವುಂ ತಾರಗೆಗಳಿ೦ದೆಯುಂ ನಟ್ಟೆಡೆಯೊಳುವಂತು ಸುತ್ತು ಮಿಳಿವಿಟ್ಟ ಹೂಗಿಡುಗ ಳಂದದ ಪೊಳೆ ಪೊಳೆವ ಪಳುಕಿನ ಬಹುರೂಪದೀಪಭಾಜನಂಗಳಿಂದೆಯುಂ ಕಿತ್ಸೆಯ ಬಳಸಿನೊಳಡೆವಿಡದೆ ಸಾಲೋ೪ಸಿ ರಚಿಸಿರ್ಪ್ತ ವಿಚಿತ್ರತರಪತ) ಮಯಂಗಳಸ್ಸು ಕುಸುರಿವೆಸದ ಕಿರುಮಂಟಪಂಗಳೊಳ್ಳದಂಗೊಳಿಸಿದ ಸುಮ ನೋರಮದಂತಮಯದೈವತಪ್ರತಿಮೆಗಳಿ೦ದೆಯುಂ ಮತ್ತೆ ಮೇಗುಂ ಕೆಳ ಗಂ ತೊಳ ತೊಳಗುವ ಬೊಂಬಟ್ಟೆಯಿಂ ಗೆರೆಗೊಂಡ ದಟ್ಟ ಬೆಳ್ಳಟ್ಟೆಯ ಈ ರಟ್ಟಿನೊಳ್ಳಳೆಗಟ್ಟಿದ ಪಲವು೦ಬಣ್ಣಂಗಳಿ೦ ತಿಟ್ಟವಿಟ್ಟ ಕಮಲಕಲ್ನಾರಾದಿ ಕುಸುಮಂಗಳಿ೦ದಂತು ಖಾನಾದಿನಾನಾವಿಧಜಲಚರಂಗಳಿ೦ ಕೂಡಿ ನಾಡ ನೋಡಿದೊಡೆ ತಿಳಿನೀರನೊಳಕೊಂಡಿರ್ಪ್ಪಂತೆ ಕಣೋಳಿಸುವ ತಾವರೆಗೆ ೪೦ಗಳಿ೦ದೆಯುಂ ಕಳೆಯಳಿಯದೊಳ್ಳಣ್ಣಂಗಳ ಬರೆಹದ ಜಾಣಿಂ ಕಾಣಿಸಿದ ೧ ಟ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೯೮
ಗೋಚರ