ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಮಹಿಶೂರ ಮಹಾರಾಜ ಚರಿತ್ರಂ ಒ 9. a 9 ದಿಂದಾಮಹೋತ್ಸವಕ್ಕೆ ಪುದುಕೋಟೆಯ ಮಹಾರಾಜನುಂ ಭಾನುಸಾ ನದ ಮಹಾರಾಜನುಂ ಮಲೀರಾಜನುಂ ಪಲಬರಾಂಗೆ ಯಮಹಾಧಿಕಾರಿ ಗಳುಂ' ಬಡೋದೆಯ ಮಹಾರಾಜಂಗಂ ಜೋಧಪುರದ ಮಹಾರಾಜಂಗಂ ತ್ರಿಪುರದ ಮಹಾರಾಜಂಗಂ ಕಾಶೀಮಹಾರಾಜಂಗಂ ಭಾವನಗರದ ಮಹಾ ರಾಜಂಗಮೋರಾ ಸಂಸ್ಥಾನದ ಮಹಾರಾಜಂಗಮಯೋಧ್ಯಾ ಮಹಾರಾಜಂಗಂ ವಿಜಯನಗರದ ಮಹಾರಾಜ್ಞೆಗಂ ಮೌರೀರಾಚಂಗಂ ಗೋಂಡಲರಾಜಂಗಂ ಪ್ರತಿನಿಧಿಗಳನಿಸಿದರಸುಗಳುಮಧಿಕಾರಿಗಳುಂ ಸಬಲಪರಿವಾರರಾಗಿ ರಾಜದಂ ಪತಿಗಳ ವಿವಾಹಕಾಲದೊಳ ರ್ಪಿಸಿಳಗ್ಗಳಿಕೆವೆತ್ತು ಡುಗೊರೆಗಳನೂಡ ಗೊಂಡೊಡನೊಡನೆ ರಾಜಧಾನಿಗೆಯ್ವಂದು ಮಹಾರಾಷ್ಠೆಯತ್ತಣಿಂ ರಾಜ ಮದ್ಯಾದಾನುಸಾರಮಪ್ಪ ಮನ್ನಣೆಯಂ ಕಲ್ಗೊಂಡು ತಮತಮಗೆ ಬಿಡಿಸಿರ್ದ್ದ ರಾಜನಿವಾಸಯೋಗ್ಯಂಗಳ ಪ್ಪ ಬೀಡಾರಂಗಳೊಡಂಬಿಡುತಿಪ್ಪಿನೆಗಂ || ವೃff ಎಡೆ ಎಡದಂದನುಕ್ಷಣವು ಮಾನಗರಕ್ಕೆ ಬರುತ್ತುಮಿರ ನಾ || ಹೊಡೆಯರ ರಾಯಮನ್ನಣೆಗನುಕ್ರಮದಿಂದೆ ವರೂಥಿನೀಜನಂ || ಪೊಡೆಪೊಡೆಯುತ್ತು ಮಿರ ಬಹುಮಾನಶತಘ್ನಗಳಾ ಧಡಂಧಡಂ | ' - ಧಡಮೆನಿಪಾರವಂ ಪರೆಸಿದತ್ತು ತದುತ್ಸವಮಂ ತ್ರಿಲೋಕ ಕಂ ||೫೭!! - ವು , ಮತ್ತ ಮಾಮಹೋತ್ಸವಕ್ಕೆಂದುರಾಜಧಾನಿಗೆ - . ಕಂ || ಸಾಮಂತರುಮೊಳನಾಡಿನ | . ಧೀಮಂತರುವಗ್ರಗಣ್ಯರೆನಿಸಧಿಕೃತರುಂ || - ಶ್ರೀಮಂತರುಂ ವಣಿಜರುಂ | ತಾಮಂತತಿ ಹರ್ಷದಿಂದವೆಯೂರುತಿದ್ದರ್ ||೫೮|| ವ| ಇಂತು ಶುಭತನಲಗ್ನಪತ್ರಿಕೆಗಳಿ೦ ಕರೆಯಲ್ಪಟ್ಟರೆಲ್ಲರುಂ ಬರಲೊಡನೆ ಜಗಕೆಲ್ಲಂ ಮೋಹನಮಾಗಿಪುದರಿಂದನ್ನ ರ್ಥನಾಮಧೇಯ ಮಂ ತಳೆದಿಪ್ಪ ಜಗನ್ನೊಹನಪಾಸಾದದ ಮುಂಗಡೆಯಂಗಳದೊಳ್ಳಿಚಿತ್ರ ತರವಾದ ಮಿಸುನಿವಸದ ಮೇಲ್ಕಟ್ಟುಗಳಿಂದೆಯುಂ ಪಲವಣ್ಣ ದ ಪೂವಳ್ಳಿಗೆ ಳಪರಿಜೆಸೆವಂತು ರಂಕುಲೋಮ೦ಗಳಿ೦ ನೆಯ್ದಿ ಪ್ರ್ರ ಮಲ್ಲಾಸುಗಳಿಂ ದೆಯುಂ ಸುತ್ತುಂ ಪಲಾರದೆ ರಚನೆಗೊಳಿಸಿರ್ಪ ನರುಗಂಪನಾಳ್ಳಲದೊF ರಣpಗಳಿ೦ದೆಯುಂ ಧೂಪವಗಳ ನಿರಂತರ ವರಿತಾನೋದಭರದಿಂಧೆ,