ದಶಮಾಶ್ವಾಸಂ ಕಂ || ವರಿಸಲ್ಕಮಲಾಕ್ಷನನಿಂ || ದಿರೆ ದೇವಸಮಾಜಕಂದು ನಡೆತರುತಿರಂ || ತಿರೆ ಲೀಲೆಯೊಳಾಪಣ್ಮಣಿ | ಬರುತಿರಾಜಸಭೆಗೆ ಮೆಲ್ನಡೆಯಿಂದಂ ||೬೯|| ವ|| ಅಂತು ನಡೆತಂದೊಡನಕ್ಷತಾರೋಪಣಾದಿ ವಿಧಿವಿಹಿತಕರಕಲಾ ಪಂ ಬಳದ ಬಳಯಂ ||೭೦|| ವೃ || ಧರಣಿಸುತೆಯಂ ಶ್ರೀರಾಮಂ ಕರು ಕಡಿದಂದದಿಂ | ಗಿರಿಶನಗಜಾಹಸ್ತಾಂಭೋಜಾತಮಂ ಪಿಡಿದಂದದಿಂ || ನಿರತಿಶಯಸೌಭಾಗ್ಯಶ್ರೀಯಂ ಪ್ರತಾಪಕುಮಾರಿಯಂ || ಕರವಿಡಿದನಾಕೃಷ್ಣ ಕೊಣೀಶ್ವರಂ ಸ್ಮರಸುಂದರಂ ||೭೧|| ವ|| ಆಗಳಾವಿವಾಹಮಂಟಪದ ಪಲವುಮೆಡೆಯೊಳ್ಳಲತರದ ನರನಂ ಗೆ ದೇಶದೇಶದ ನರಕಿಯರ ಮಂಜುಮಂಚೇರಂಜೆತಂಗಳುಂ ವೀಣಾ ವೇಣುಮೃದಂಗಾದಿಮಂಗಳವಾದ್ಯಂಗಳ ಹೃದ್ಯ ನಿನಾದಂಗಳುಮಸಂಖ್ಯಾ ತಂಗಳ ಪ್ರಾಂಗ್ಲಯದೇಶೀಯವಾದಿತ್ರಂಗಳ ಕರ್ಣದ್ವಯಪೇಯಂಗಳಪ್ಪ ವಿಚಿತ್ರ ಧ್ವನಿಗಳುಮಾಗಸಮಂ ತಾಗುವ ಮಾಗಧರಳ ಸರಳವಾದ ಪೊಗ ಳ್ಳಯ ರವಂಗಳುಂ ದಿಶಾಸಂಧಿಬಂಧಸ್ಸುಗಳಪ್ಪ ಶತಬ್ಬಗಳುದ್ಭಟಾರವದಾ ರೈಟಂಗಳು ತುಂಬಿಕೊಂಡಂಬರಮಂ ಕಬ್ದಗುಣಕಮಾಕಾಶಮೆಂಬಲಕ್ಷ ೧ಕ್ಕೆ ನಿರತಿಶಯವಾದ ಲಕ್ಷ್ಮಮನಾಗಿಸುತ್ತುಮಿ ಸಮಯದೊಳ್ಯಾ ರತಚಕವರಿ ನೀಪ್ರತಿನಿಧಿಯಪ್ಪಂಗೈಯಸರಾಧಿಕಾರಿಯದೆಸೆಯಿಂದುಪ ರಾಜಧಾನಿಯYರ್ಪಾ೦ಗ್ಲೀಯ ರಾಜಕೀಯ ಮಹಾಧಿಕಾರಿಯ ಮುಖದಿಂ ಬಂದ ಬೆಲೆವೇಳದ ರನ್ನದೊಡವು ಪೊನ್ನುಡೆ ಮೊದಲಪ್ರಡುಗೊರೆಯು ಮಿತರಮಹಾರಾಜರುಂ ರಾಜರುಂ ರಾಯಭಾರಿಗಳುಂ ರಾಜಾನುಬಂಧಿ ಮುಖ್ಯ ರುಂ ತಂದಿದ್ದ ಬಿಲೆಯ ಪೊಚ್ಚ ಪೊಸರನ್ನವಚ್ಚಂ ಪೊಂಬಟ್ಟವಳ ಮುಂತಪ್ಪ ಮುಯ್ದಳುನಾರಾಜದಂಪತಿಗಳ ಕಯ್ಯಾವರೆಯ ಸೋಂಕನಾಂ ಪುದುಂ |||
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೦೪
ಗೋಚರ