ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯d ಮತಿ-ಶೂರ ಮಹಾರಾಜ ಚರಿತ್ರಂ ೩ ಕಂ || ಆವಧುವ ತೇಜಕಂ ಹುತ | ಪಾವಕರುಚಿಗಂ ವಿಶೇಷಮಂ ಪರಿಕಿಸ ಸಂ || ಭಾವನೆಯಿಂದೆನೆ ಕೃಷ್ಣಮ || ಹೀವರನಾಕೆಯೊಡನಗ್ನಿಯಂ ಬಲ: ೦ದ೦ ||೭೩|| ವ| ಅಲ್ಲಿಂ ಬಳಕೆ ಮಹಾರಾಭ್ಯಾಜ್ಞಾನುಸಾರದಿಂ ನೆ ವಾದಿ) ಮಂತ್ರಿವರನುಂ ಕನ್ನಡನಾಡಿನ ಪಲವುಂಗಡಿಗಳ ಮುಖ್ಯಾಧ್ಯಕ್ಷನಪ್ಪ ಕಾಂತರಾಜನುಂ ಮಹಾಸೇನಾನಿಯಪ್ಪ ದೇಶರಾಜನುಂ ಸಕಲಸಾಮಾಜಿ ಕರಂ ಗಂಧಪುಷ್ಪಹಾರತಾಂಬೂಲಾದಿಗಳಿಂದುಚಿತಪ್ರಕಾರದಿಂ ಮನ್ನಣೆಗೆ ಯುಪಚಾರೋಹಿಗಳಂ ನುಡಿದವರವರ ನಿವಾಸಕ್ಕೆ ಬೀಳ್ಕೊಡಲೊಡಂ ||೭೪ ಕಂ || ಅನುದಿನವೆಲ್ಲಾ ವರ್ಣದ | ಜನಮಾದಂ ತಣಿವನಾಂತುದತ್ಯುತ್ತಮಭೋ || ಜನದಿಂದೆರಡುಂ ಮದುವೆಯೊ | ಳವಲ್ಪ ದಕ್ಷಿಣೆಗಳಿ೦ದೆಯುಂ ದ್ವಿಜರವರೊಳ್ ||೭೫|| - ವ|| ಅಂತು ಮದುವೆಗಳೆರಡುಂ ಸಾಂಗವಾಗಿ ಎಳೆದಬಳಿಯ೦ ಸಮ ನಿಸಿದ ಪುಣ್ಯ ವೆಯ ರಜನೀಮುಖದೊಳಾರಾಜದಂಪತಿಗಳರ ರುಂಸಾಲಂಕಾರ ರಾಗಿ ಮಹಾಗಜಂಗಳ ಮೇಲೆ ನೆಲೆಗೊಳಿಸಿದ ರಜತಮಯಮಂಟಪದೊಳೆ. ಅಂಬಾಲಕ್ಷ್ಮಿ ಕಾಂತರಾಜ ದಂಪತಿಗಳು ಮಹಾರಜತಮಯ ಮಂಟಪ ದೊಳ್ಳತಾಸಕುಮಾರೀಮಹಾರಾಜದಂಪತಿಗಳುಂ ಮಂಡಿಸಿ ಚತುರಂಗಸೇನಾ ಪರಿವಾರಂಬೆರಸು ಕಾರಾಟಕಾಂಗ್ಸ್ಯಾದಿಬಹುವಿಧಮ್ಮಂಗಳವಾದ್ಯಂಗಳ ಕೋಲಾಹಲಮುಂ ಮಹಾರಾಜಮಯ್ಯಾದೆಗೋಸುಗಂಪೊಡೆವುದ್ದಾಮಶತಮ್ಮ ಗಳಬ್ಬರದುಬ್ಬರವುಂ ಸೈನಿಕರಕಹಳಾಭೇರಿಗಳರವಮುಮೆಂಟು೦ದೆಸೆಗೆ ಳೊಳಗೆಯುಂ ವಿವಾಹದೊಳಾದಮಾರಾಧಿತನಾಗಿ ತಣಿವನಾಂತು ಸಂತಸ ದಿಂದಾ ದಂಪತಿಗಳುತ್ಸವಕ್ಕಣಿಯರಂ ವಿಜೃಂಭಣೆಯನೊಡರಿಸಲೆಂದು ಪಲವು ಮಾಕೃತಿಗಳಂ ತಳೆದು ಬಂದೆಲರ್ಗಳಯನೆಂಬಿನಮಿಕ್ಕೆಲದೊಳುಮೆಡೆವಿಡದೆ ಪತ್ತಿಸಿದ ಪಲವುಂದೀಪರಾಜೆಗಳಾಜಿಸುತ್ತಿದೆಯುಂ ಮತ್ತಮರಡುಂ ಪಕ್ಕ ದೊಳಂಖಚಕಮಕರಕಂಠೀರವ ಸಾಳ್ಳ ಗಂಡಭೇರುಂಡಾದಿಗಳ ಕುರುಪಿನ ಪೊಂಬಿರುದುಗಳುಂ ಪಲತೆರದಪಳವಿಗೆಗಳುಂ ಸೇನೆಗೊಂಡು ತಳರುತ್ತಿರೆ ಬ